ಜಗಳವಾಡಿ ತವರಿಗೆ ಹೋಗಿ ಮತ್ತೊಬ್ಬನ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾಗ ಅಡ್ಡ ಬಂದ ಗಂಡನಿಂದ ತಪ್ಪಿಸಿಕೊಳ್ಳಲು ಅದೆಂತಹ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ ಗೊತ್ತೇ??

44

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ತನ್ನ ಗಂಡನ ದೈವ ಎನ್ನುವುದಾಗಿ ಹೆಣ್ಣುಮಕ್ಕಳಲ್ಲಿ ಒಂದು ಪರಿಭಾವ ಇತ್ತು. ಆದರೆ ಇಂದಿನ ಕಾಲದಲ್ಲಿ ಗಂಡ-ಹೆಂಡತಿ ನಡುವೆ ಮೊದಲಿನ ಕಾಲದಲ್ಲಿ ಇರುವ ಹಾಗೆ ಪ್ರೀತಿ ಇಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅದರಲ್ಲೂ ಕೆಲ ಮಹಿಳೆಯರು ಇಂದಿನ ಕಾರ್ಯದಲ್ಲಿ ಬೇಡದ ಸಂಬಂಧವನ್ನು ಇಟ್ಟುಕೊಳ್ಳುವ ಸಲವಾಗಿ ಏನು ಬೇಕಾದರೂ ಕೂಡ ಮಾಡಲು ಸಿದ್ಧರಾಗಿದ್ದಾರೆ. ಅದೇ ರೀತಿ ಇಂದಿನ ಕಥೆಯಲ್ಲಿ ನಾವು ಒಂದು ನೈಜ ಘಟನೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಗೆಳೆಯರೇ ಈಕೆ ಯಾವ ರೀತಿಯಲ್ಲಿ ಕಿಲಾಡಿ ಎಂದರೆ ರಾತ್ರಿ ಇಡೀ ತನ್ನ ಗಂಡನ ಶ’ವದ ಮುಂದೆ ಕುಳಿತು ತನ್ನ ತಪ್ಪೇ ಇಲ್ಲ ಎನ್ನುವಂತೆ ದೊಡ್ಡ ಹಂಗಾಮ ವನ್ನೇ ಮಾಡಿದ್ದಾಳೆ. ಬನ್ನಿ ಈ ಘಟನೆಯ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ. ಹೌದು ಗೆಳೆಯರೇ ಈಕೆ ರಾತ್ರಿಯಿಡೀ ಗಂಡನ ಶ’ವದ ಮುಂದೆ ಕುಳಿತು ತನ್ನ ತಪ್ಪೇ ಇಲ್ಲ ಎನ್ನುವಂತೆ ನಾಟಕ ಮಾಡಿದ್ದಳು ಆದರೆ ಆಕೆ ತನ್ನ ಒಳಉಡುಪಿನಲ್ಲಿ ಬಚ್ಚಿಟ್ಟು ಕೊಂಡಿದ್ದ ಮಂಗಳಸೂತ್ರ ಇದಕ್ಕೆಲ್ಲ ಸಾಕ್ಷಿಯಾಗಿ ನಿಂತಿತ್ತು.

ಅಷ್ಟಕ್ಕೂ ಈ ಕತೆಯನ್ನು ನಾವು ಸಂಪೂರ್ಣ ಪ್ರಾರಂಭದಿಂದಲೇ ತಿಳಿದುಕೊಳ್ಳೋಣ ಬನ್ನಿ. ಆಂಧ್ರಪ್ರದೇಶದ ಚಿತ್ತೂರು ನಿವಾಸಿಯಾಗಿರುವ ಶಂಕರ್ ರೆಡ್ಡಿ ಎನ್ನುವಾತ ತನ್ನ ಊರಿನ ದಿಲ್ಲಿ ರಾಣಿಯನ್ನುವ ಹುಡುಗಿಯನ್ನು ಎಂಟು ವರ್ಷದ ಹಿಂದೆ ಮದುವೆಯಾಗಿದ್ದ. ಈ ದಂಪತಿಗೆ ಈಗಾಗಲೇ ಮದುವೆಯಾಗಿದ್ದು ಏಳು ವರ್ಷದ ಮಗ ಕೂಡ ಇದ್ದಾನೆ ಎನ್ನುವುದು ಎಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಚಾರ. ಇನ್ನು ಇವರು ಕೆಲಸವನ್ನು ಹುಡುಕಿಕೊಂಡು ಆಂಧ್ರಪ್ರದೇಶದಿಂದ ಬೆಂಗಳೂರಿನ ಯಶವಂತಪುರಕ್ಕೆ ಬಂದು ನೆಲೆಸಿದ್ದರು.

ಎಲ್ಲ ಚೆನ್ನಾಗಿದ್ದ ಇವರ ಸಂಸಾರದಲ್ಲಿ ಒಂದು ಸಣ್ಣ ಮನಸ್ತಾಪ ಸೃಷ್ಟಿಯಾಗಿ ಅದು ಅವರೇ ಸಂಸಾರವನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು. ಹಾಗಿದ್ದರೆ ಅದೇನು ಎಂಬುದನ್ನು ತಿಳಿಯೋಣ ಬನ್ನಿ. ಈ ಸಂದರ್ಭದಲ್ಲಿ ದಿಲ್ಲಿ ರಾಣಿಗೆ ಶಂಕರರೆಡ್ಡಿ ಜೊತೆಗೆ ಬೆಂಗಳೂರಿಗೆ ಬಂದು ನೆಲೆಸಲು ಇಷ್ಟ ಇರುವುದಿಲ್ಲ ಇದೇ ಕಾರಣಕ್ಕಾಗಿ ತನ್ನ ತವರು ಮನೆಗೆ ಹೋಗಿ ಬಿಡುತ್ತಾಳೆ. ಅಲ್ಲಿ ಹೋದ ಮಾತ್ರಕ್ಕೆ ಆಕೆ ಸತಿಸಾವಿತ್ರಿಯಂತೆ ಇರುವುದಿಲ್ಲ. ಹೌದು ಗೆಳೆಯರೇ ತನ್ನ ತವರು ಮನೆಗೆ ಹೋದಾಗ ಪಕ್ಕದ ಮನೆಯವನ ಜೊತೆಗೆ ದಿಲ್ಲಿ ರಾಣಿಯ ಲವ್ವಿಡವ್ವಿ ಪ್ರಾರಂಭವಾಗುತ್ತದೆ.

ಈ ವಿಚಾರ ಹೇಗೋ ಶಂಕರ ರೆಡ್ಡಿಗೆ ತಿಳಿದುಬಿಡುತ್ತದೆ. ಕೂಡಲೇ ದಿಲ್ಲಿ ರಾಣಿಯ ಹೆತ್ತವರಿಗೆ ಕರೆಮಾಡಿ ಮಗಳನ್ನು ಕೂಡಲೇ ನನ್ನೊಂದಿಗೆ ಬೆಂಗಳೂರಿಗೆ ಕಳುಹಿಸಲು ಪೀಡಿಸಲು ಪ್ರಾರಂಭಿಸುತ್ತಾನೆ. ಈ ವಿಚಾರವನ್ನು ತನ್ನ ಪ್ರಿಯಕರನಿಗೆ ಹೇಳಿ ಇವರಿಬ್ಬರೂ ಒಂದು ಪ್ಲಾನ್ ಮಾಡುತ್ತಾರೆ. 28ನೇ ತಾರೀಖು ಮಧ್ಯರಾತ್ರಿಯಂದು ದಿಲ್ಲಿ ರಾಣಿ ಬೆಂಗಳೂರಿಗೆ ಬರುತ್ತಾಳೆ. ಮಧ್ಯರಾತ್ರಿ ಬಂದಾಗ ಗಂಡ ಸುಸ್ತಾಗಿ ಮಲಗಿರುತ್ತಾನೆ. ಆತನ ಹೊಟ್ಟೆಗೆ ಸರಿಯಾಗಿ ಚು’ಚ್ಚಿ ತಾನೂ ಕೂಡ ಸ್ವಲ್ಪ ಗಾ’ಯ ಮಾಡಿಕೊಳ್ಳುತ್ತಾಳೆ.

ಆತ ಸ್ಥಳದಲ್ಲಿಯೇ ಮರಣವನ್ನು ಹೊಂದುತ್ತಾನೆ ದಿಲ್ಲಿ ರಾಣಿ ಕೂಡ ಮೂರ್ಛೆಹೋಗುತ್ತಾಳೆ. ಬೆಳಗ್ಗೆ ಅವರಿಬ್ಬರ ಮಗ ಬಂದಾಗ ಈ ಸ್ಥಿತಿಯನ್ನು ನೋಡಿ ಮನೆಯ ಓನರಿಗೆ ತಿಳಿಸುತ್ತಾನೆ. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದಾಗ ಶಂಕರರೆಡ್ಡಿ ಅದಾಗಲೇ ಮರಣವನ್ನು ಹೊಂದಿರುತ್ತಾರೆ. ಇನ್ನು ಪೊಲೀಸರ ಬಳಿಯಲ್ಲಿ ದಿಲ್ಲಿ ರಾಣಿ ನಾವಿಬ್ಬರು ಮಲಗಿದ್ದಾಗ ಕಳ್ಳರು ಬಂದು ನನ್ನ ಮಾಂಗಲ್ಯಸರ ಸೇರಿದಂತೆ ಹಲವಾರು ಹಣವನ್ನು ಹಾಗೂ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.

ಈ ಸಂದರ್ಭದಲ್ಲಿ ಈ ಪರಿಸ್ಥಿತಿ ಮಾಡಿದ್ದಾರೆ ನನ್ನ ಕೈಗೂ ಕೂಡ ಗಾ’ಯವಾಗಿದೆ ಎಂಬುದಾಗಿ ಹೇಳುತ್ತಾಳೆ. ಇದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಳ್ಳೇ ಆಗಿತ್ತು ಆದರೂ ಕೂಡ ಮೊದಮೊದಲಿಗೆ ಪೊಲೀಸರು ನಂಬುವಂತೆ ಸಿನಿಮೀಯ ಶೈಲಿಯಲ್ಲಿ ಹೇಳಿದ್ದಳು. ಆದರೆ ಈ ಕುರಿತಂತೆ ಪೊಲೀಸರು ಸಂಪೂರ್ಣ ವಿವರವಾಗಿ ತನಿಖೆಯನ್ನು ನಡೆಸಿದಾಗ ದಿಲ್ಲಿ ರಾಣಿ ಸುಳ್ಳು ಹೇಳುತ್ತಿದ್ದಾಳೆ ಹಾಗೂ ಆಕೆಯ ಮಂಗಳ ಸರ ಆಕೆಯ ಒಳಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ ಎಂಬುದಾಗಿ ತಿಳಿದುಬರುತ್ತದೆ. ತನ್ನ ತೃಷೆಗಾಗಿ ದಿಲ್ಲಿ ರಾಣಿ ಅಮಾಯಕ ಶಂಕರ್ ರೆಡ್ಡಿಯ ಪ್ರಾಣವನ್ನು ತೆಗೆದಿದ್ದಳು. ಇಂತಹ ನೀಚ ಮಹಿಳೆಯರು ಇರುವ ಕಾರಣದಿಂದಾಗಿ ಮಹಿಳೆಯರ ಕುರಿತಂತೆ ಕೆಲವರಲ್ಲಿ ಗೌರವ ಕಡಿಮೆಯಾಗಿರುವುದು ಎಂದರೆ ತಪ್ಪಾಗಲಾರದು. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.