ಅಗತ್ಯ ಸುಖ ಸಿಗುತ್ತಿಲ್ಲ ಎಂದು ಮೊದಲನೇ ಗಂಡನಿಗೆ ಕೈ ಕೊಟ್ಟು ಎರಡನೇ ಮದುವೆಯಾದಳು ನಂತರ ನಡೆದದ್ದೇ ಬೇರೆ. ಏನಾಗಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಒಂದು ದಾಂಪತ್ಯ ಜೀವನ ಎನ್ನುವುದು ಸುಖವಾಗಿ ಹಾಗೂ ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಗಳಿಲ್ಲ ಚೆನ್ನಾಗಿರಬೇಕೆಂದರೆ ದಾಂಪತ್ಯ ಜೀವನದಲ್ಲಿ ಇರುವಂತಹ ಸಂಗತಿಗಳ ನಡುವೆ ಇರಬೇಕಾದ ದೇಹದ ಸಂಪರ್ಕ ಎನ್ನುವುದು ಸಾಂಗವಾಗಿ ನಡೆಯಬೇಕು. ಇದು ಇಬ್ಬರ ನಡುವೆ ಎಷ್ಟು ಚೆನ್ನಾಗಿರುತ್ತದೆಯೋ ಅಷ್ಟು ದೀರ್ಘಕಾಲದವರೆಗೆ ಅವರಿಬ್ಬರ ಸಂಬಂಧ ಎನ್ನುವುದು ಚೆನ್ನಾಗಿರುತ್ತದೆ. ಆದರೆ ಇದನ್ನು ಓಪನ್ ಆಗಿ ಯಾರು ಕೂಡ ಮಾತನಾಡಲು ಅಥವಾ ಚರ್ಚಿಸಲು ಹೋಗುವುದಿಲ್ಲ ಎನ್ನುವುದು ನಮ್ಮ ಸಾಂಪ್ರದಾಯಿಕ ಸಮಾಜದ ಒಂದು ಚಿಕ್ಕ ಸಮಸ್ಯೆ ಎಂದು ಹೇಳಬಹುದಾಗಿದೆ.
ಸಂಗತಿಗಳ ನಡುವೆ ಸಾಂಗತ್ಯ ಎನ್ನುವುದು ಚೆನ್ನಾಗಿಲ್ಲ ಎಂದರೆ ಅದು ಯಾವುದೇ ಅನುಮಾನವಿಲ್ಲದೆ ಇವರಿಬ್ಬರ ಬೇರ್ಪಡುವಿಕೆಗೆ ಕಾರಣವಾಗುತ್ತದೆ ಎಂದರೆ ತಪ್ಪಾಗಲಾರದು. ಇದೇ ರೀತಿಯ ವಿಚಾರದ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ವಿದೇಶದ ನ್ಯೂಸ್ ಕಾಲಂ ಒಂದರಲ್ಲಿ ವೈವಾಹಿಕ ಸುಖದ ಜೀವನದ ಕುರಿತಂತೆ ಸಮಸ್ಯೆಗಳ ಕುರಿತಂತೆ ವೈದ್ಯರಿಂದ ಪರಿಹಾರ ಪಡೆಯಲು ಒಂದು ಟಿವಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ವೀಕ್ಷಕರ ಸಮಸ್ಯೆಗಳಿಗೆ ಇಲ್ಲಿ ವೈದ್ಯರು ಸರಿಯಾದಂತಹ ಪರಿಹಾರ ಕ್ರಮವನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಆಗಿರುತ್ತದೆ. ಇಲ್ಲಿ ಒಬ್ಬ ಮಹಿಳೆ ಕೂಡ ತನ್ನ ಜೀವನದ ಸಮಸ್ಯೆಗಳನ್ನು ಹಂಚಿಕೊಂಡಿದ್ದು ಈಗ ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಈಕೆಯ ಸಮಸ್ಯೆ ಏನೆಂದರೆ ಈಗಾಗಲೇ ಈಕೆ ಒಬ್ಬನನ್ನು ಮದುವೆಯಾಗಿದ್ದಳು. ಆದರೆ ಆತನಿಂದ ಯಾವುದೇ ಸುಖ ಸಿಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ಹಾಗೂ ಆತ ಬೋರಿಂಗ್ ಎನ್ನುವ ಕಾರಣಕ್ಕಾಗಿ ವಿವಾಹ ವಿಚ್ಛೇದನದ ಮೂಲಕ ಆತನೊಂದಿಗಿನ ಸಂಬಂಧವನ್ನು ಕಳೆದುಕೊಂಡಿದ್ದಾಳೆ. ಇನ್ನೊಬ್ಬನನ್ನು ಕೂಡ ಈಗಾಗಲೇ ಮದುವೆಯಾಗಿದ್ದು ಆರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿತ್ತು ಆದರೆ ಬರಬರುತ್ತಾ ಆತನು ಕೂಡ ರೋಮ್ಯಾನ್ಸ್ ಗೆ ಆಸಕ್ತಿ ತೋರಿಸುತ್ತಿಲ್ಲ ಎಂಬುದಾಗಿ ಹೇಳಿದ್ದಾಳೆ. ಹಲವಾರು ಬಾರಿ ಅವರಿಬ್ಬರ ನಡುವೆ ಶೃಂಗಾರ ಚೆನ್ನಾಗಿ ನಡೆಯಬೇಕು ಅಥವಾ ಆಸಕ್ತಿ ಹೆಚ್ಚಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಇವಳೆ ಮೈಮೇಲೆ ಬಿದ್ದು ಈ ಕ್ರಿಯೆಗೆ ತೊಡಗಲು ಹೋಗಿದ್ದಳು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.
ಒಮ್ಮೆಯಂತೂ ಎರಡನೇ ಗಂಡ ಬೇರೆ ರೀತಿಯ ನಡೆಸುವ ವಿಡಿಯೋವನ್ನು ನೋಡುವಾಗ ಅವಳ ಕೈಗೆ ಸಿಕ್ಕಿಬಿದ್ದಿದ್ದ. ಈ ಸಂದರ್ಭದಲ್ಲಿ ಆಕೆಗೆ ಇದೆಲ್ಲ ಇಷ್ಟ ಇರಲಿಲ್ಲ ಇಂತಹ ವಿಡಿಯೋವನ್ನು ತನ್ನ ಗಂಡ ನೋಡುವುದು ಕೂಡ ಆಕೆಗೆ ಮನಸ್ಸಿಗೆ ಹಿಡಿಸುತ್ತಿರಲಿಲ್ಲ. ಇದು ದಾಂಪತ್ಯ ಜೀವನಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನುವುದಾಗಿ ವೈದ್ಯರ ಬಳಿ ಸಲಹೆಯನ್ನು ಕೇಳಿದ್ದಳು. ಇತ್ತೀಚಿಗಂತೂ ನನ್ನ ಗಂಡ ಈ ರೀತಿಯ ಕ್ರಿಯೆಗಳಲ್ಲಿ ಯಾವುದೇ ಆಸಕ್ತಿಯನ್ನು ಇಷ್ಟಪಡುತ್ತಿಲ್ಲ ಎಂಬುದಾಗಿ ತನ್ನ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಂಡಿದ್ದಾಳೆ. ಇದಕ್ಕೆ ಪರಿಹಾರ ನೀಡುತ್ತಾ ವೈದ್ಯರು ಇದರ ಕುರಿತಂತೆ ನೀವು ನಿಮ್ಮ ಸಂಗಾತಿಯೊಂದಿಗೆ ಕೂತುಕೊಂಡು ಮುಕ್ತವಾಗಿ ಮಾತನಾಡಬೇಕಾಗುತ್ತದೆ.
ನಿಮ್ಮ ದೇಹದ ಆಸಕ್ತಿಯ ಕುರಿತಂತೆ ನಿಮ್ಮ ಗಂಡನಿಗೆ ಸಂಪೂರ್ಣ ವಿವರವಾಗಿ ಮನದಟ್ಟು ಮಾಡಬೇಕಾಗುತ್ತದೆ. ಆವಾಗಲೇ ಅವರಿಗೆ ನಿಮ್ಮ ಜೊತೆ ಕ್ರಿಯೆಯ ಯಾವೆಲ್ಲ ವಿಧಗಳು ಇಷ್ಟ ಎನ್ನುವುದಾಗಿ ತಿಳಿದುಬರುತ್ತದೆ ಹಾಗೂ ಅದರ ಕುರಿತಂತೆ ಅವರು ಕಾರ್ಯಪ್ರವೃತ್ತರಾಗುತ್ತಾರೆ ಎಂಬುದಾಗಿ ವೈದ್ಯರು ಸಲಹೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸಲಹೆ ನೀಡುತ್ತಾ ಅಂತಹ ವಿಡಿಯೋಗಳನ್ನು ನೋಡುವುದು ಕೂಡ ಕೆಟ್ಟದ್ದಲ್ಲ.

ಆದರೆ ಅವರ ಇಷ್ಟ-ಕಷ್ಟಗಳನ್ನು ಕೂಡ ನೀವು ಅರಿತುಕೊಳ್ಳಬೇಕಾಗುತ್ತದೆ. ಒಂದು ದಾಂಪತ್ಯ ಜೀವನದಲ್ಲಿ ಇಬ್ಬರು ಸಂಗತಿಗಳು ಕೂಡ ಪರಸ್ಪರ ಒಬ್ಬರೊಬ್ಬರ ಇಷ್ಟ-ಕಷ್ಟಗಳನ್ನು ಅರಿತಾಗಲೇ ನಿಮ್ಮ ಆಸಕ್ತಿಯ ಕುರಿತಂತೆ ಅವರಿಗೆ ತಿಳಿದಾಗ ಹಾಗೂ ಅವರ ಆಸಕ್ತಿಯ ಕುರಿತಂತೆ ನಿಮಗೆ ತಿಳಿದಾಗ ಪರಸ್ಪರ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಿದರೆ ಸಂಸಾರ ಎನ್ನುವುದು ಚೆನ್ನಾಗಿ ನಡೆಯುತ್ತದೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.