ಪ್ರತಿ ಪುರುಷರನ್ನು ಮಹಿಳೆಯರತ್ತ ಆಕರ್ಷಣೆ ಮಾಡುವ ವಿಚಾರಗಳು ಯಾವ್ಯಾವು ಗೊತ್ತೇ?? ಪುರುಷರು ಮನಸಿನಲ್ಲಿ ಇಷ್ಟವಾಗುವ ವಿಚಾರಗಳೇನು ಗೊತ್ತೇ??

21,060

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಹುಡುಗರು ಒಟ್ಟು ಸೇರಿದಾಗ ಖಂಡಿತವಾಗಿ ಹುಡುಗಿಯರು ಕುರಿತಂತೆ ಮಾತನಾಡಿಯೇ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಖಂಡಿತವಾಗಿ ಅವರು ಮಹಿಳೆಯರ ಕುರಿತಂತೆ ಇಷ್ಟಪಡುವಂತಹ ವಿಚಾರಗಳನ್ನು ಚರ್ಚಿಸಿಯೇ ಚರ್ಚಿಸುತ್ತಾರೆ. ಪ್ರತಿಯೊಬ್ಬ ಪುರುಷರಿಗೂ ಕೂಡ ಮಹಿಳೆಯರಲ್ಲಿ ವಿಧವಿಧವಾದ ವಿಚಾರಗಳು ಇಷ್ಟ ಆಗುತ್ತದೆ. ಪ್ರಾಚೀನಕಾಲದಿಂದಲೂ ಕೂಡ ಪುರುಷರನ್ನು ವಶಪಡಿಸಿಕೊಳ್ಳಲು ಮಹಿಳೆಯನ್ನು ಉಪಯೋಗಿಸಿಕೊಳ್ಳುತ್ತಿದ್ದ ದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಹೀಗಾಗಿ ಖಂಡಿತವಾಗಿ ಪ್ರತಿಯೊಬ್ಬ ಪುರುಷನ ಕೂಡ ಮಹಿಳೆಯರತ್ತ ಆಕರ್ಷಿತರಾಗಲು ಬೇರೆ ಬೇರೆ ಕಾರಣಗಳಿರುತ್ತವೆ.

ಇಂದಿನ ಲೇಖನಿಯಲ್ಲಿ ನಾವು ಪುರುಷರು ಮಹಿಳೆಯರ ಕಡೆಗೆ ಆಕರ್ಷಿತರಾಗಲು ಇರುವಂತಹ ಕಾರಣಗಳು ಯಾವುವು. ಮಹಿಳೆಯರು ಯಾವೆಲ್ಲ ವಿಚಾರಗಳು ಪುರುಷರನ್ನು ಆಕರ್ಷಿಸುತ್ತವೆ ಎನ್ನುವುದನ್ನು ಸಂಪೂರ್ಣ ವಿವರವಾಗಿ ಕೊನೆವರೆಗೂ ತಿಳಿಯೋಣ ಬನ್ನಿ. ಇದು ಖಂಡಿತವಾಗಿ ಮಹಿಳೆಯರಿಗೂ ಕೂಡ ಉಪಯೋಗಕಾರಿ ಮಾಹಿತಿಯಾಗಿ ಪರಿಣಮಿಸಬಹುದಾಗಿದೆ.

ತುಟಿ; ಪ್ರತಿಯೊಬ್ಬ ನಾರಿಯ ಪ್ರಮುಖ ಸೌಂದರ್ಯದ ಅಂದರೆ ಖಂಡಿತವಾಗಿ ತುಟಿಯ ಹೆಸರು ಮೊದಲ ಸಾಲಿನಲ್ಲಿ ಕೇಳಿಬರುತ್ತದೆ. ಸುಂದರವಾದ ತುಟಿ ಮಹಿಳೆಯ ಸೌಂದರ್ಯವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ. ಯಾವುದೇ ಹುಡುಗ ಒಬ್ಬ ಹುಡುಗಿಯ ಫೋಟೋವನ್ನು ನೋಡುತ್ತಾನೆ ಎಂದರೆ ಮೊದಲಿಗೆ ಆತನ ಕಣ್ಣು ಹೋಗುವುದು ಆಕೆಯ ತುಟಿಯ ಮೇಲೆ. ಮ್ಯಾಂಚೆಸ್ಟರ್ ಯೂನಿವರ್ಸಿಟಿ ನಡೆಸಿರುವ ಸಮೀಕ್ಷೆಯ ಪ್ರಕಾರ ಬಹುತೇಕ ಎಲ್ಲಾ ಪುರುಷರು ಕೂಡ ಮಹಿಳೆಯರ ಕೆಂಪು ತುಟಿಗೆ ಆಕರ್ಷಿತರಾಗಿರುತ್ತಾರೆ. ಹೀಗಾಗಿ ಮಹಿಳೆಯರೆಲ್ಲರೂ ಕೂಡ ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಅನ್ನು ಹೆಚ್ಚಾಗಿ ಬಳಸುತ್ತಾರೆ.

ಕಣ್ಣು; ಸಾಕಷ್ಟು ಬಾರಿ ನೀವು ಕೇಳಿರಬಹುದು ಮಹಿಳೆಯರ ಕಣ್ಣುಗಳು ಏನನ್ನು ಹೇಳದೆ ಸಾಕಷ್ಟು ಮಾತುಗಳನ್ನಾಡುತ್ತವೆ ಎಂಬುದಾಗಿ. ಮಹಿಳೆಯರ ಕಣ್ಣುಗಳನ್ನು ನೋಡಿ ಕೂಡ ಪುರುಷರು ಅವರ ಕಡೆಗೆ ಆಕರ್ಷಿತರಾಗುವುದನ್ನು ಹಲವಾರು ಬಾರಿ ನಾವು ನೋಡಿರುತ್ತೇವೆ. ಇದಕ್ಕಾಗಿಯೇ ಮಹಿಳೆಯರು ಕಣ್ಣುಗಳ ಸೌಂದರ್ಯಕ್ಕಾಗಿ ಕೂಡ ಸಾಕಷ್ಟು ಸೌಂದರ್ಯವರ್ಧಕ ಪ್ರಾಡಕ್ಟ್ ಗಳನ್ನು ಉಪಯೋಗಿಸುತ್ತಾರೆ. ಇದು ಪುರುಷರನ್ನು ಇನ್ನಷ್ಟು ಅವರ ಕಡೆಗೆ ಸೆಳೆಯುವಂತೆ ಮಾಡುತ್ತದೆ.

ಮುಗುಳ್ನಗೆ; ನೀವು ತಮಾಷೆಯಾಗಿ ಕೆಲವರು ಹುಡುಗಿಯರ ಮುಗುಳ್ನಗೆ ಅದೆಷ್ಟೋ ಹುಡುಗರ ಮನಸ್ಸನ್ನು ಹಾಳುಮಾಡುವ ಎನ್ನುವುದಾಗಿ ಹೇಳಿರುವುದನ್ನು ಕೇಳಿರಬಹುದು. ಹೌದು ಖಂಡಿತವಾಗಿ ಹುಡುಗಿಯರ ಮುಗುಳ್ನಗೆ ಪುರುಷರ ಮನಸ್ಸನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಗು ಎನ್ನುವುದು ಪ್ರತಿಯೊಬ್ಬರ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಅದರಲ್ಲೂ ಹೆಣ್ಣುಮಕ್ಕಳು ನಕ್ಕರೆ ಖಂಡಿತವಾಗಿ ಅದರ ಸೌಂದರ್ಯ ಎನ್ನುವುದು ಹತ್ತು ಪಟ್ಟು ಹೆಚ್ಚಾದಂತೆ ಕಾಣಸಿಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ಪುರುಷನ ಕೂಡ ಮಹಿಳೆಯ ಮುಖದಲ್ಲಿ ಮುಗುಳ್ನಗು ವನ್ನು ಮೊದಲು ನೋಟಿಸ್ ಮಾಡುತ್ತಾನೆ. ಅದು ಆತನನ್ನು ಬಹುವಾಗಿ ಕಾಡುತ್ತದೆ ಹಾಗೂ ಆಕರ್ಷಿಸಲು ಪ್ರಮುಖ ಕಾರಣವಾಗಿರುತ್ತದೆ.

ದಟ್ಟವಾದ ಕೇಶರಾಶಿ; ದಟ್ಟವಾದ ಕೇಶರಾಶಿಯನ್ನು ಹೊಂದಿರುವ ಮಹಿಳೆಯರು ಉಳಿದ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರನ್ನು ಆಕರ್ಷಿಸುತ್ತಾರೆ. ಆಕೆ ದಟ್ಟವಾದ ಕೇಶರಾಶಿ ಗಾಳಿಯಲ್ಲಿ ತೇಲಾಡುತ್ತಿರುವ ಪುರುಷರ ಹೃದಯದ ಎದೆಬಡಿತ ಒಂದು ಕ್ಷಣ ನೀಡುವುದಂತೂ ಗ್ಯಾರಂಟಿ. ಅಷ್ಟರಮಟ್ಟಿಗೆ ಆಕರ್ಷಣೆಯನ್ನು ನೀಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ತಮ್ಮ ತಲೆಕೂದಲಿಗೆ ತರತರಹದ ಬಣ್ಣಗಳನ್ನು ಬಳಸುತ್ತಾರೆ. ಆದರೆ ಇದು ಹೆಚ್ಚಿನ ಪುರುಷರಿಗೆ ಇಷ್ಟವಾಗುವುದಿಲ್ಲ. ನೀಳವಾದ ಕೇಶರಾಶಿಯನ್ನು ಇಳಿಬಿಟ್ಟುಕೊಂಡು ಬರುವಂತಹ ಮಹಿಳೆಯರು ಪುರುಷರ ಆಕರ್ಷಣೆಯ ಕೇಂದ್ರಬಿಂದು ಆಗುತ್ತಾರೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಮಹಿಳೆಯರಲ್ಲಿ ಇರುವಂತಹ ಈ ಎಲ್ಲಾ ವಿಚಾರಗಳು ಪುರುಷರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇವುಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.