ಸ್ವಂತ ಅಣ್ಣ ತಂಗಿಯೇ ಮನೆಯ ರೂಮಿನಲ್ಲಿ ಆ ಕೆಲಸ ಮಾಡುವಾಗ ಕಣ್ಣಾರೆ ಕಂಡು ಬೆಚ್ಚಿಬಿದ್ದ ತಾಯಿ, ಆದರೆ ಮುಂದೆ ತಾಯಿಗೆ ಮಾಡಿದ್ದೇನು ಗೊತ್ತೇ?

205

ನಮಸ್ಕಾರ ಸ್ನೇಹಿತರೇ ಇಡೀ ಜಗತ್ತಿನಲ್ಲಿಯೇ ಅತ್ಯಂತ ಪವಿತ್ರವಾದ ಸಂಬಂಧ ಎಂದರೆ ತಂದೆ ತಾಯಿಯ ಸಂಬಂಧ. ಅದಾದ ನಂತರ ಯಾವುದಾದರೂ ಅತ್ಯಂತ ಪವಿತ್ರವಾದ ಸಂಬಂಧ ಈ ಭೂಮಿಯಲ್ಲಿ ಇದೆ ಎಂದರೆ ಅದು ಖಂಡಿತವಾಗಿ ಅಣ್ಣ-ತಂಗಿ ಅಥವಾ ಸಹೋದರ-ಸಹೋದರಿಯರ ಸಂಬಂಧ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಹೇಳಲು ಹೊರಟಿರುವ ಕಥೆಯಲ್ಲಿ ನಡೆದಿರುವಂತಹ ಘಟನೆ ಕೇಳಿದ್ರೆ ಖಂಡಿತವಾಗಿ ನೀವು ಕೂಡ ಈ ಸಂಬಂಧದ ಪಾವಿತ್ರ್ಯತೆ ಕುರಿತಂತೆ ಅನುಮಾನ ವ್ಯಕ್ತಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಗೆಳೆಯರೇ ಈ ಘಟನೆಯ ಪ್ರಮುಖ ಪಾತ್ರಧಾರಿಗಳು ಪುನೀತ್ ಮತ್ತು ಶೈಲಜ ಎನ್ನುವುದಾಗಿ. ಪುನೀತ್ ಅಣ್ಣ ಹಾಗೂ ಶೈಲಜ ತಂಗಿ. ಆದರೆ ಇವರಿಬ್ಬರು ಮಾಡಿರುವ ಕೆಲಸ ಅಣ್ಣತಂಗಿಯರು ಮಾಡಿರುವಂತಹ ಕೆಲಸವಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇವರು ಮಾಡಿರುವ ಕೆಲಸವನ್ನು ನೋಡಿದ ಕೇಳಿದ ನಂತರ ಇವರನ್ನು ಅಣ್ಣ-ತಂಗಿ ಎಂದು ಹೇಳುವುದಕ್ಕೆ ಕೂಡ ಅಸಹ್ಯವಾಗುತ್ತದೆ. ಜಗತ್ತಿಗೆ ಅಣ್ಣ-ತಂಗಿ ಆಗಿರುವವರು ಮನೆಯೊಳಗೆ ಮಾಡಿಕೊಂಡಿರುವ ಕೆಲಸವನ್ನು ನೋಡಿದರೆ ಖಂಡಿತವಾಗಿ ಕೂಡ ಇವರಿಗೆ ಕ್ಯಾಕರಿಸಿ ಉಗಿಯಬೇಕು ಎನ್ನುವಂತೆ ಆಗುತ್ತದೆ. ಹೌದು ಗೆಳೆಯರೇ ಊರವರು ಇವರನ್ನು ನೋಡಿ ಎಂಥ ಅಣ್ಣ-ತಂಗಿಯ ಸಂಬಂಧ ಇವರದು ಎಂದು ಹೇಳಬೇಕು ಆದರೆ ಇವರು ಮನೆಯೊಳಗೆ ಬೇಡದ ಸಂಬಂಧವನ್ನು ಇಟ್ಟುಕೊಳ್ಳುವಂತಹ ಕೆಲಸವನ್ನು ಮಾಡಿದ್ದಾರೆ. ಅಣ್ಣ-ತಂಗಿಯನ್ನು ಪವಿತ್ರವಾದ ಸಂಬಂಧಕ್ಕೆ ಇವರಿಬ್ಬರು ಕಳಂಕವಾಗಿ ದ್ದಾರೆ.

ಇನ್ನೂ ಒಂದು ವಿಚಾರವನ್ನು ಹೇಳುವುದಕ್ಕೆ ಮಾಡುತ್ತಿದ್ದೆವು. ಪುನೀತ್ ಹಾಗೂ ಶೈಲಜಾ ಇಬ್ಬರು ಕೂಡ ಅಕ್ಕ-ತಂಗಿಯರ ಮಕ್ಕಳು. ಅಂದರ ಸಂಬಂಧದಲ್ಲಿ ಖಂಡಿತವಾಗಿ ಇಬ್ಬರು ಕೂಡ ಅಣ್ಣ-ತಂಗಿಯೇ. ಇನ್ನು ಇವರಿಬ್ಬರು ಮನೆಯಲ್ಲಿ ಮಾಡಿಕೊಂಡಿರುವ ಅಂತಹ ಈ ಕೆಲಸವನ್ನು ಸ್ವತಹ ಶೈಲಜಾ ಳ ತಾಯಿಯಾಗಿರುವ ಸಾವಿತ್ರಮ್ಮ ನೋಡಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಒಟ್ಟಾಗಿ ಬೆಳೆದಿರುವಂತಹ ಮಕ್ಕಳು ಈಗ ಹೀಗೆ ಮಾಡುತ್ತಾರೆ ಎಂದರೆ ಯಾರಿಗೆ ತಾನೇ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಈ ಕುರಿತಂತೆ ಪುನೀತನ ತಾಯಿಗೂ ಕೂಡ ಹೇಳಿ ಆತನಿಗೆ ವಾರ್ನಿಂಗ್ ನೀಡಲಾಗಿತ್ತು.

ಇಬ್ಬರಿಗೂ ಕೂಡ ಈ ಕೆಟ್ಟ ಕೆಲಸವನ್ನು ನಿಲ್ಲಿಸುವಂತೆ ವಾರ್ನಿಂಗ್ ನೀಡಿದ್ದರೂ ಕೂಡ ತಾಯಿಯರ ಮಾತನ್ನು ಕೇಳದೆ ಇಬ್ಬರೂ ಕೂಡ ತಮ್ಮ ಕ್ಷಣಿಕ ಸುಖಕ್ಕಾಗಿ ಪವಿತ್ರ ಸಂಬಂಧವನ್ನು ಮರೆತು ಮಿಲನಕ್ರಿಯೆಯಲ್ಲಿ ತೊಡಗಿದ್ದರು. ನಂತರ ಇವರಿಬ್ಬರನ್ನು ದೂರವಿರಿಸಿ ಮೊಬೈಲ್ ಫೋನ್ನಲ್ಲಿ ಮೆಸೇಜ್ ಕೂಡ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಕೆಲ ಕಾಲಗಳ ಕಾಲ ಸುಮ್ಮನಾಗಿದ್ದಂತೆ ಇದ್ದು ನಂತರ ಮತ್ತೆ ತಮ್ಮ ರಂಗಿನಾಟವನ್ನು ಪ್ರಾರಂಭಿಸಿದ್ದಾರೆ. ನಂತರ ಇದಕ್ಕೆ ಅಡ್ಡಿಯಾದ ತಾಯಿಯನ್ನು ಶೈಲಜಾ ನನ್ನ ಅಣ್ಣನ ಹಾಗಿರುವ ಪುನೀತನ ಸಹಾಯದಿಂದಲೇ ಮುಗಿಸಿ ಬಿಟ್ಟಿದ್ದಾಳೆ.

ಹೌದು ಗೆಳೆಯರೆ ತುಮಕೂರಿನ ಕೊರಟಗೆರೆ ಪ್ರದೇಶದಲ್ಲಿ ಒಂದು ಮಹಿಳೆ ಸಂಪಿಗೆ ಬಿದ್ದು ಮರಣವನ್ನು ಹೊಂದಿದ್ದಾರೆ ಎನ್ನುವುದಾಗಿ ಪ್ರಕರಣ ದಾಖಲಾಗಿತ್ತು ಆದರೆ ಆ ಮಹಿಳೆಯ ಮರಣದ ಪ್ರಕರಣವನ್ನು ಸರಿಯಾಗಿ ಪೊಲೀಸರು ತನಿಖೆ ಮಾಡಿದ ನಂತರ ಇವರಿಬ್ಬರು ಸೇರಿಕೊಂಡು ಆಕೆಯನ್ನು ಮುಗಿಸಿದ್ದಾರೆ ಎಂಬ ಕಟುಸತ್ಯ ಈಗ ಹೊರಗಡೆ ಬಂದಿದೆ. ಮಕ್ಕಳು ಹೊಂದಿರುವ ಅಕ್ರ’ಮ ಸಂಬಂಧಕ್ಕೆ ತಾಯಿಯಾದಳು ಎನ್ನುವ ಕಾರಣಕ್ಕಾಗಿ ತಾಯಿಯನ್ನೇ ಮುಗಿಸಿದ್ದಾರೆ ಈ ಪಾಪಿ ಮಕ್ಕಳು. ನಿಜಕ್ಕೂ ಕೂಡ ಈ ಘಟನೆಯನ್ನು ನೋಡಿದಾಗ ಕಲಿಯುಗ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ಹೇಳಲು ಕೂಡ ಅಸಹ್ಯವಾಗುತ್ತಿದೆ.

ಸಾವಿತ್ರಮ್ಮ ನನ್ನು ಮುಗಿಸಿದನಂತರ ಪುನೀತ್ ಹಾಗೂ ಶೈಲಜಾ ಇಬ್ಬರೂ ಕೂಡ ಸಂಪಿಗೆ ತಳ್ಳಿ ತಂಪಿನಿಂದ ಕೆಳಗೆ ಬಿದ್ದರು ಎನ್ನುವ ರೀತಿಯಲ್ಲಿ ಪುಕಾರು ಎಬ್ಬಿಸುವಂತೆ ಮಾಡಿದ್ದರು. ಆದರೆ ಪೊಲೀಸರು ಚುರುಕಿನ ಪ್ರೀತಿಯಲ್ಲಿ ಈ ಪ್ರಕರಣವನ್ನು ಬೇಧಿಸಿ ಇವರಿಬ್ಬರ ಕಳ್ಳಾಟ ವನ್ನು ಊರವರ ಮುಂದೆ ಸಾಬೀತುಪಡಿಸಿದ್ದಾರೆ. ಇವರಿಬ್ಬರ ಕರ್ಮಕಾಂಡಕ್ಕೆ ಏನು ಅರಿಯದ ಮುಗ್ಧ ತಾಯಿಯ ಜೀವ ಹೋಯಿತು ಎನ್ನುವುದು ವಿಷಾದನೀಯ ವಿಚಾರವಾಗಿದೆ. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.