ಮದುವೆಗೂ ಮುನ್ನವೇ ವಿಚಿತ್ರ ಸರ್ಜರಿ ಮಾಡಿಸಿಕೊಳ್ಳುತ್ತಿರುವ ಹೆಚ್ಚೆಚ್ಚು ಹುಡುಗಿಯರು, ವೈದ್ಯ ಲೋಕ ಹೇಳಿದ್ದೇನು ಗೊತ್ತೇ?? ಕಾರಣವೇನಂತೆ ಗೊತ್ತೇ?

29,030

ನಮಸ್ಕಾರ ಸ್ನೇಹಿತರೇ ಹುಡುಗಿಯರು ಎಲ್ಲರಿಗಿಂತ ಹೆಚ್ಚಾಗಿ ತಮ್ಮ ಸೌಂದರ್ಯದ ಕುರಿತಂತೆ ಸಾಕಷ್ಟು ಕಾನ್ಶಿಯಸ್ ಆಗಿರುತ್ತಾರೆ. ಇದಕ್ಕಾಗಿ ಅವರು ಹಲವಾರು ಸೌಂದರ್ಯವರ್ಧಕ ವಸ್ತುಗಳನ್ನು ಉಪಯೋಗಿಸುತ್ತಲೇ ಇರುತ್ತಾರೆ. ಕೆಲವರು ಆಯುರ್ವೇದಿಕ್ ಸೌಂದರ್ಯವರ್ಧಕ ವಸ್ತುಗಳನ್ನು ಉಪಯೋಗಿಸಿದರೆ ಇನ್ನು ಕೆಲವರು ಕಾಸ್ಮೆಟಿಕ್ ಗಳಂತಹ ದುಬಾರಿ ಬೆಲೆಯ ಸೌಂದರ್ಯವರ್ಧಕ ವಸ್ತುಗಳನ್ನು ಬಳಸಿ ಸುಂದರವಾಗಿರಲು ಪ್ರಯತ್ನಿಸುತ್ತಾರೆ. ಒಟ್ಟಾರೆಯಾಗಿ ಅವರು ಸುಂದರವಾಗಿ ಇರಲು ಬಯಸುತ್ತಾರೆ ಎನ್ನುವುದು ಪ್ರಮುಖ ಅಂಶವಾಗಿರುತ್ತದೆ.

ಇನ್ನು ಕೆಲವು ಹುಡುಗಿಯರು ಅದರಲ್ಲಿ ನಾವು ಮಾತನಾಡಲು ಹೊರಟಿರುವುದು ಶ್ರೀಮಂತ ಹುಡುಗಿಯರ ಕುರಿತಂತೆ. ಹೌದು ಗೆಳೆಯರೇ ಶ್ರೀಮಂತ ಹುಡುಗಿಯರು ಮದುವೆ ಆದಮೇಲೆ ಕೂಡ ತಮ್ಮ ಸೌಂದರ್ಯವನ್ನು ಅದೇ ರೀತಿ ಇಟ್ಟುಕೊಳ್ಳಲು ಹಲವಾರು ಸರ್ಜರಿ ಗಳಿಗೆ ಮೊರೆ ಹೋಗುತ್ತಾರೆ. ನಮ್ಮ ಭಾರತದಲ್ಲಿ ಇಂತಹ ಸರ್ಜರಿ ಗಳಿಗೆ ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ ನಡೆಯಬಹುದಾಗಿದೆ. ಆದರೆ ಅದೇ ಇಂತಹ ಸರ್ಜರಿ ಗಳು ಹೊರದೇಶದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತದೆ. ಅದರಲ್ಲೂ ಲಂಡನ್ ಹಾಗೂ ಫಿಲಿಫೈನ್ಸ್ ಗಳಂತಹ ಪ್ರದೇಶಗಳಲ್ಲಿ ಹುಡುಗಿಯರು ಕನ್ಯತ್ವವನ್ನು ಮರಳಿ ಪಡೆಯಲು ಕೂಡ ಹಲವಾರು ಸರ್ಜರಿಗೆ ಒಳಗಾಗುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಇಂತಹ ಕಾರ್ಯಗಳು ಸಾಕಷ್ಟು ಸೀಕ್ರೆಟ್ ಆಗಿರುವ ಕಾರಣದಿಂದಾಗಿ ಇಂತಹ ಆಸ್ಪತ್ರೆಯಲ್ಲಿರುವ ವೈದ್ಯರಿಗೆ ಸಾಕಷ್ಟು ಒಳ್ಳೆಯ ಕಾಮ ಯಾಗುತ್ತದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಹುಡುಗಿಯರು ಬೇರೆಯವರೊಂದಿಗೆ ಸೇರಿದಾಗ ಮಾತ್ರವೇ ಅವರು ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಕನ್ಯತ್ವವನ್ನು ವಾಪಸ್ಸು ಪಡೆದುಕೊಳ್ಳಲು ಮಾಡುವಂತಹ ಸರ್ಜರಿಯ ಕುರಿತಂತೆ ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕಾಗಿ ಇಲ್ಲಿ ತುಂಬಾ ದುಡ್ಡು ಖರ್ಚು ಮಾಡಿ ಮತ್ತೊಮ್ಮೆ ತಮ್ಮ ಕನ್ಯತ್ವವನ್ನು ವಾಪಸ್ಸು ಮರಳಿ ಪಡೆಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕೆಲವರು ಮದುವೆಯಾಗುವ ಮುನ್ನ ತಾವು ಮದುವೆಯಾಗುವ ಹುಡುಗಿಯ ಕನ್ಯತ್ವವನ್ನು ಪರೀಕ್ಷೆ ಮಾಡುತ್ತಾರೆ. ಖಾಸಗಿ ಭಾಗದ ಪದರವು ಹರಿದು ಹೋದರೆ ಕನ್ಯತ್ವ ಹೋಗಿದೆ ಎಂದರ್ಥ. ಆದರೆ ಸಮಾಜ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ. ಕೇವಲ ಬೇರೆಯವರೊಂದಿಗೆ ಸೇರಿದರೆ ಮಾತ್ರ ಕನ್ಯತ್ವ ಹೋಗಿದೆ ಎಂದರ್ಥ ಅಲ್ಲ. ಇನ್ನು ಈ ಕನ್ಯತ್ವವನ್ನು ಸರಿಪಡಿಸುವುದಕ್ಕಾಗಿ ಹಲವಾರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ ಹೀಗಾಗಿ ಇಂತಹ ಖಾಸಗಿ ಆಸ್ಪತ್ರೆಯಲ್ಲಿರುವ ವೈದ್ಯರು ಒಳ್ಳೆ ಕಮಾಯಿ ಮಾಡಿಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಇಂತಹ ಸರ್ಜರಿಯನ್ನು ಮಾಡಿಸಿಕೊಂಡಿರುವ ಅವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ ಎನ್ನುವುದು ಕೂಡ ಹೇಳಿದ್ದಾರೆ. ಇನ್ನು ಇತ್ತೀಚಿಗೆ ಅಮೆರಿಕ ಮೂಲದ ವೈದ್ಯರು ನೀಡಿರುವ ಹೇಳಿಕೆ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. 600ಕ್ಕೂ ಅಧಿಕ 18ವರ್ಷದ ಕಿಂತಲೂ ಕಡಿಮೆ ವಯಸ್ಸಿನ ಹುಡುಗಿಯರು ಸರ್ಜರಿಗೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದರಲ್ಲಿ ನೀವು ಅರ್ಥಮಾಡಿಕೊಳ್ಳಬಹುದಾಗಿದೆ ಈ ಸರ್ಜರಿಗೆ ಯಾವ ರೀತಿಯ ಡಿಮ್ಯಾಂಡ್ ಇದೆ ಎನ್ನುವುದಾಗಿ.

ಇನ್ನು ಇಂತಹ ಕನ್ಯತ್ವವನ್ನು ವಾಪಾಸು ಪಡೆದುಕೊಳ್ಳುವ ಸರ್ಜರಿಯಿಂದ ಆಗಿ ಹಲವಾರು ವ್ಯತಿರಿಕ್ತ ಪರಿಣಾಮಗಳು ಕೂಡ ಇರುತ್ತದೆ ಆದರೆ ಇದನ್ನು ಮಾಡಿಸುವವರು ಇದರ ಕುರಿತಂತೆ ಮುಂಚೆಯೇ ವೈದ್ಯರಿಂದ ಸಲಹೆ ಹಾಗೂ ಸಂಪೂರ್ಣ ವಿಚಾರಗಳನ್ನು ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ. ನಮ್ಮ ಭಾರತ ದೇಶ ಸಂಪ್ರದಾಯಬದ್ಧ ದೇಶ ಆಗಿದೆ ಹೀಗಾಗಿ ಇಲ್ಲಿ ಕೇವಲ ಶ್ರೀಮಂತ ಮನೆತನದವರು ಮಾತ್ರ ಇಂತಹ ಕೆಲಸವನ್ನು ಮಾಡಲು ಸಾಧ್ಯ ಇಷ್ಟು ಹಣವನ್ನು ನೀಡಿ ಅವರಿಂದ ಇಂತಹ ಕಾರ್ಯಕ್ಕೆ ಒಳಗಾಗಲು ಸಾಧ್ಯ. ಹಳ್ಳಿಯಲ್ಲಿ ಯಾರೂ ಕೂಡ ಇಂತಹ ದುಬಾರಿ ಮಟ್ಟದ ಸರ್ಜರಿಗೆ ಒಳಗಾಗುವುದು ಅಸಾಧ್ಯವೇ ಸರಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.