ನಟ ಸೈಫ್ ಆಲಿಖಾನ್ ಅವರು ವಿಚ್ಚೇದನ ಪಡೆದು ಎರಡನೇ ಮದುವೆಯಾದರೂ ಕೂಡ ಮೊದಲ ಪತ್ನಿ ಅಮೃತಾ ಸಿಂಗ್ ಇನ್ನು ಯಾಕೆ ಎರಡನೇ ಮದುವೆ ಆಗಿಲ್ಲ ಗೊತ್ತ??

3,428

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಹಲವಾರು ಜೋಡಿಗಳು ಆಗಾಗ ಸುದ್ದಿಯಲ್ಲಿರುತ್ತಾರೆ ಇಂದು ನಾವು ಸುದ್ದಿಯಲ್ಲಿ ಇರುವಂತಹ ಜೋಡಿಗಳ ಕುರಿತಂತೆಯೇ ಮಾತನಾಡಲು ಹೊರಟಿದ್ದೇವೆ. ಆದರೆ ಈಗ ಅವರು ಅಧಿಕೃತವಾಗಿ ಜೋಡಿಯಾಗಿ ಉಳಿದುಕೊಂಡಿಲ್ಲ ಎನ್ನುವುದು ವಿಷಾದನೀಯವಾಗಿದೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ನಟಿ ಅಮೃತಾ ಸಿಂಗ್ ಹಾಗೂ ಸೈಫ್ ಆಲಿ ಖಾನ್ ಅವರ ಕುರಿತಂತೆ.

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿಯಾಗಿದ್ದ ಅಮೃತಾ ಸಿಂಗ್ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನಾಯಕಿಯಾಗಿ ನೀಡಿದ್ದರು. ಇನ್ನು ಸೈಫ್ ಆಲಿ ಖಾನ್ ಕೂಡಾ ಇಂದಿಗೂ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ ನಲ್ಲಿ ನಟಿಸುತ್ತಿರುವ ಜನಪ್ರಿಯ ಕಲಾವಿದ. ಇನ್ನು ಇವರಿಬ್ಬರಿಗೆ ಇಬ್ರಾಹಿಂ ಖಾನ್ ಹಾಗೂ ಸಾರಾ ಅಲಿ ಖಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಆದರೆ ನಿಮಗೆ ಗೊತ್ತಾ ಗೆಳೆಯರೇ ಅಮೃತಾ ಸಿಂಗ್ ಹಾಗೂ ಸೈಫ್ ಆಲಿ ಖಾನ್ ಇಬ್ಬರೂ ಕೂಡ ಮದುವೆಯಾದ ಒಂಬತ್ತು ವರ್ಷಗಳಿಗೆ ಇಬ್ಬರು ಬೇರೆಯಾಗುತ್ತಾರೆ. ಬೇರೆ ಆದನಂತರ ಸೈಫ್ ಅಲಿ ಖಾನ್ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಕರೀನಾ ಕಪೂರ್ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಪಡೆಯುತ್ತಾರೆ.

ಆದರೆ ಅಮೃತ ಸಿಂಗ್ ರವರು ಗಂಡನಿಂದ ದೂರವಾಗಿ ಇಷ್ಟೊಂದು ವರ್ಷಗಳಾಗಿದ್ದರೂ ಕೂಡ ಅವರು ಎರಡನೇ ಮದುವೆ ಮಾಡಿಕೊಳ್ಳಲು ಹೋಗಲಿಲ್ಲ. ಯಾಕೆ ಎನ್ನುವುದಾಗಿ ನೀವು ಆಶ್ಚರ್ಯ ಪಡಬಹುದು. ಹೌದು ಗೆಳೆಯ ಇದಕ್ಕೆ ಒಂದು ಕಾರಣವೂ ಕೂಡ ಇದೆ. ಸೈಫ್ ಆಲಿಖಾನ್ ಅವರಿಂದ ದೂರವಾದ ನಂತರ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ವುದು ಅಮೃತಾ ಸಿಂಗ್ ಅವರ ತಲೆಯ ಮೇಲೆ ಬರುತ್ತದೆ. ಹೀಗಾಗಿ ಮಕ್ಕಳ ಜವಾಬ್ದಾರಿಯ ತಮ್ಮ ಜೀವನದ ಪರಮಧ್ಯೇಯ ಎಂದು ಭಾವಿಸಿ ಅವಕಾಶ ಇದ್ದರೂ ಕೂಡ ಮದುವೆಯಾಗಲು ಯೋಚಿಸಲಿಲ್ಲ. ನಿಜಕ್ಕೂ ಕೂಡ ಒಬ್ಬ ತಾಯಿಯಾಗಿ ಅಮೃತ ಸಿಂಗ್ ಅವರ ತ್ಯಾಗ ಹಾಗೂ ಜೀವನಕ್ರಮಕ್ಕೆ ನಾವು ಸೆಲ್ಯೂಟ್ ಹೊಡೆಯಲೇಬೇಕು.