ನೋಡಲು ಬೆಂಕಿ ಪೊಟ್ಟದಷ್ಟು ಗಾತ್ರವಿರುವ ದಿಶಾ ಪಟಾನಿ ಚಿಕ್ಕದಾದ ಬ್ಯಾಗ್ ಬೆಲೆ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ, ಎಷ್ಟು ಅಂತೇ ಗೊತ್ತು??
ನಮಸ್ಕಾರ ಸ್ನೇಹಿತರೇ ಮಹೇಂದ್ರ ಸಿಂಗ್ ಧೋನಿ ರವರ ಬಯೋಪಿಕ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ದಿಶಾ ಪಟಾನಿ ಅವರನ್ನು ಇಡೀ ಭಾರತ ದೇಶದ ನ್ಯಾಷನಲ್ ಕೃಷ್ ಎನ್ನುವುದಾಗಿ ಕೊಂಡಾಡಲಾಗಿತ್ತು. ಅಷ್ಟರಮಟ್ಟಿಗೆ ಅವರು ಕ್ಲಾಸಿಕ್ ಆಗಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ದಿಶಾ ಪಟಾನಿ ರವರು ಗ್ಲಾಮರಸ್ ಆಗಿ ಕಾಣಲು ಪ್ರಾರಂಭಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಲು ಆರಂಭಿಸಿರುವ ಕಾರಣದಿಂದಾಗಿ ಅವರನ್ನು ಕೆಲವರು ಟ್ರಾಲ್ ಕೂಡ ಮಾಡಲು ಆರಂಭಿಸುತ್ತಾರೆ. ತೆಲುಗು ಚಿತ್ರರಂಗದಿಂದ ತಮ್ಮ ಸಿನಿಮಾ ಜೀವನ ಆರಂಭಿಸಿದ ದಿಶಾ ಪಟಾನಿ ಬಾಲಿವುಡ್ ನಲ್ಲಿ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಕೂಡ ಬೇಸರ ತರಿಸುತ್ತಿದೆ. ಕೇವಲ ಸಿನಿಮಾ ಮೂಲಕ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ದಿಶಾ ಪಟಾನಿ ರವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ದಿಶಾ ಪಟಾನಿ ರವರು ಆಗಾಗ ದುಬಾರಿ ಬೆಲೆ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಅವರು ಇನ್ಸ್ಟಾಗ್ರಾಮ್ ನಲ್ಲಿ ಮಾಡಿಸಿಕೊಳ್ಳುವ ಫೋಟೋಶೂಟ್ ಎಲ್ಲರಿಗೂ ಇಷ್ಟ ಆಗುತ್ತದೆ. ಇನ್ನು ಮೊದಲಿನಿಂದಲೂ ಕೂಡ ದಿಶಾ ಪಟಾನಿ ರವರ ಹೆಸರು ಟೈಗರ್ ಶ್ರಾಫ್ ರವರ ಜೊತೆಗೆ ಕೇಳಿಬರುತ್ತಿದೆ.

ಇವರಿಬ್ಬರು ಹಲವಾರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು ಖಂಡಿತವಾಗಿ ಅತಿ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿತ್ತು ಆದರೆ ಇದುವರೆಗೂ ಕೂಡ ಇವರಿಬ್ಬರು ಮದುವೆ ಆಗಿಲ್ಲ. ಇತ್ತೀಚಿಗಷ್ಟೇ ಸಮಾರಂಭವೊಂದಕ್ಕೆ ದಿಶಾ ಪಟಾನಿ ರವರು ಧರಿಸಿರುವ ಬಟ್ಟೆ ಹಾಗೂ ಕೈಯಲ್ಲಿ ಹಿಡಿದುಕೊಂಡಿರುವ ಬೆಂಕಿಪಟ್ಟಣ ದಷ್ಟು ಚಿಕ್ಕದಾಗಿರುವ ಬ್ಯಾಗ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೆ ಕೇವಲ ಪಟ್ಟಣದ ಷ್ಟು ಚಿಕ್ಕದಾಗಿರುವ ಬ್ಯಾಗ್ ಬೆಲೆ ಕೇಳಿದರೆ ನೀವು ಕೂಡ ದಿಗಿಲು ಬೀಳ್ತೀರಾ. ಹೌದು ಗೆಳೆಯರೇ ಈ ಫೋಟೋದಲ್ಲಿ ನೀವು ನೋಡುವಂತೆ ಬ್ಯಾಗ್ ಬೆಲೆ ಬರೋಬ್ಬರಿ 46 ಸಾವಿರ ರೂಪಾಯಿ. ಈ ಬ್ಯಾಗ್ ಬೆಲೆ ಕೇಳಿದ ನಂತರ ಎಲ್ಲರೂ ಕೂಡ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲು ಆರಂಭಿಸಿದ್ದಾರೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವೇನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.