ಸರಿಯಾಗಿ ಯೋಚಿಸದೆ ಪ್ರೀತಿ ಮಾಡಿ ಮದುವೆಯಾದ ನಂತರ ಕೇವಲ ಎರಡೇ ವಾರದಲ್ಲಿ ಗಂಡನ ಕುರಿತು ತಿಳಿಯಿತು ಷಾಕಿಂಗ್ ಸತ್ಯ. ಗಂಡ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆಯಾಗಿಯೇ ಆಗುತ್ತದೆ. ಆದರೆ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಮದುವೆ ಆಗುವ ಮುನ್ನ ತಾವು ಮದುವೆಯಾಗುವವರ ಕುರಿತಂತೆ ಸಾಕಷ್ಟು ಬಾರಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಮದುವೆ ಆಗುವ ವ್ಯಕ್ತಿ ನಿಮಗೆ ಎಷ್ಟೇ ಪರಿಚಯವಿದ್ದರೂ ಕೂಡ ಮದುವೆ ಮೇಲೆ ಅವರು ಬದಲಾದರೆ ಅದನ್ನು ನೀವು ಜೀವನಪೂರ್ತಿ ಸಹಿಸಿಕೊಳ್ಳಲೇಬೇಕು.
ಅಥವಾ ಮದುವೆಯಾದಮೇಲೆ ನೀವು ಊಹಿಸಲು ಕೂಡ ಸಾಧ್ಯವಾಗದಂತಹ ಬದಲಾವಣೆ ಅವರಲ್ಲಿ ಕಂಡು ಬರಬಹುದಾಗಿದೆ. ಹೀಗಾಗಿ ಮದುವೆಯಾಗುವ ಮುನ್ನ ತಮ್ಮ ಸಂಗಾತಿಯ ಕುರಿತಂತೆ ಸಂಪೂರ್ಣ ಹಾಗೂ ಸರ್ವತೋಮುಖ ದೃಷ್ಟಿಯಲ್ಲಿ ಅವರ ಕುರಿತಂತೆ ವಿಚಾರಗಳನ್ನು ತಿಳಿದಿರಬೇಕು. ಇಂದು ನಾವು ಮಾತನಾಡಲು ಹೊರಟಿರುವುದು ವಿದೇಶಿ ಜೋಡಿಯ ಕುರಿತಂತೆ. ಹೌದು ಗೆಳೆಯರೆ ಫ್ರಾನ್ಸ್ ದೇಶದಲ್ಲಿ ನಡೆದಿರುವಂತಹ ಘಟನೆ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ಪ್ಯಾರಿಸ್ ನಲ್ಲಿ ಇರುವಂತಹ ಡಿಸ್ನಿಲ್ಯಾಂಡ್ ಬಳಿ ವ್ಯಕ್ತಿಯೊಬ್ಬ ಸೆಲ್ಸಿ ಜೋಸ್ ಎನ್ನುವ ಮಹಿಳೆಗೆ ಪ್ರಪೋಸ್ ಮಾಡಿದ್ದಾನೆ. ನಿಮಗೆ ಗೊತ್ತಿರುವ ಹಾಗೆ ಹೆಣ್ಣುಮಕ್ಕಳಿಗೆ ಸ್ಪೆಷಲ್ ರೀತಿಯಲ್ಲಿ ಪ್ರಪೋಸ್ ಮಾಡಿದರೆ ಖಂಡಿತವಾಗಿ ಅವರು ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಕೂಡ ಜೋಸ್ ಆತನ ಪ್ರೊಪೋಸ್ ಅನ್ನು ಒಪ್ಪಿಕೊಳ್ಳುತ್ತಾಳೆ. ಪ್ರತಿ ಬಾರಿಯೂ ಕೂಡ ಆತ ಜೋಸ್ ಗೆ ನೀನು ನನ್ನ ಜೀವನದ ದೇವತೆ ನಿನ್ನಷ್ಟು ಸುಂದರಿ ಲೋಕದಲ್ಲಿ ಯಾರು ಇಲ್ಲ ನಿನ್ನನ್ನು ಪಡೆಯುತ್ತಿರುವ ನಾನೇ ಅದೃಷ್ಟವಂತ ಎನ್ನುವುದಾಗಿ ಬಹಳಷ್ಟು ಹೊಗಳುತ್ತಾನೆ.
ಇದರಿಂದ ಆಕೆ ಕೂಡ ಆತನ ಮೇಲೆ ಸಾಕಷ್ಟು ಪ್ರೀತಿಯನ್ನು ಹೊಂದಿರುತ್ತಾಳೆ. ಆತ ಅವಳನ್ನು ಮನಬಂದಂತೆ ಬಣ್ಣಿಸಿ ವರ್ಣಿಸಿ ಅವಳನ್ನು ಹೊಗಳಿಸಿ ಅಟ್ಟದ ಮೇಲೆ ಇರಿಸುತ್ತಾನೆ. ನಂತರ ಆತ ಜೋಸ್ ನನ್ನು ಮದುವೆಯಾಗುವ ನಿರ್ಧಾರಕ್ಕೆ ಕೂಡ ಬರುತ್ತಾನೆ ಆದರೆ ಲಾಕ್ಡೌನ್ ಇದ್ದ ಕಾರಣದಿಂದಾಗಿ ಇಬ್ಬರು ಕೂಡ ತಮ್ಮ ಮದುವೆಯನ್ನು ಮುಂದೂಡುತ್ತಾರೆ. ಲಾಕ್ಡೌನ್ ಆದನಂತರ ಇಬ್ಬರೂ ಕೂಡ ಸಂತೋಷದಿಂದ ಮದುವೆ ಕೂಡ ಆಗುತ್ತಾರೆ.
ಆದರೆ ಮದುವೆಯಾದ ಕೆಲವೇ ಸಮಯದಲ್ಲಿ ಜೋಸ್ ಗೆ ಆಕೆಯ ಗಂಡನ ವರ್ತನೆಯ ಕುರಿತಂತೆ ನಿಜವಾದ ಬಣ್ಣ ಬಯಲಾಗುತ್ತದೆ. ಮದುವೆಯಾದ ಕೆಲವೇ ಸಂದರ್ಭಗಳಲ್ಲಿ ಆಕೆ ಯಾಕಾದರೂ ಮದುವೆಯಾದೆ ಎಂಬ ಮನೋಭಾವಕ್ಕೆ ಬರುತ್ತಾಳೆ. ಗಂಡನ ದುರ್ವರ್ತನೆ ಕುರಿತಂತೆ ವಿಡಿಯೋ ಕೂಡ ಮಾಡುತ್ತಾಳೆ. ಹೌದು ಗೆಳೆಯರೇ ಜೋಸ್ ಮಾಡಿರುವಂತಹ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಗಂಡ ಮದುವೆಯಾದ ಕೆಲವೇ ಸಮಯಗಳಲ್ಲಿ ನನಗೆ ಮೋಸ ಮಾಡಿ ಓಡಿ ಹೋಗಿದ್ದಾನೆ ಎಂಬುದಾಗಿ ಈ ವಿಡಿಯೋದಲ್ಲಿ ಅವಳು ಹೇಳಿಕೊಂಡಿದ್ದಾಳೆ.

ಈ ಘಟನೆಯ ನಂತರ ಖಂಡಿತವಾಗಿ ಜೀವನದಲ್ಲಿ ಪ್ರೀತಿ ಹಾಗೂ ಮದುವೆ ವಿಚಾರದಲ್ಲಿ ಖಂಡಿತವಾಗಿ ಇನ್ನೊಬ್ಬರನ್ನು ನಂಬಲು ಸಾಧ್ಯವಿಲ್ಲ ಎನ್ನುವುದಾಗಿ ಭಾವನಾತ್ಮಕವಾಗಿ ಆಕೆ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆದ ನಂತರ ಎಲ್ಲರೂ ಕೂಡ ಜೋಸ್ ಗೆ ವಿಡಿಯೋದ ಕಾಮೆಂಟ್ ಬಾಕ್ಸ್ನಲ್ಲಿ ಧೈರ್ಯವನ್ನು ತುಂಬಿದ್ದಾರೆ. ಅವಳಂತೆಯೇ ಇಂತಹ ಪ್ರಕರಣಕ್ಕೆ ಗುರಿಯಾಗಿರುವವರು ಕೂಡ ಅವಳಿಗೆ ಸಾಂತ್ವನವನ್ನು ಹೇಳಿದ್ದಾರೆ. ಇದಕ್ಕಾಗಿಯೇ ಗೆಳೆಯರೇ ನಾವು ಪ್ರಪಂಚದಲ್ಲಿ ತಮ್ಮ ಕೊನೆಯ ಅವಧಿಯವರೆಗೂ ಕೂಡ ಜೊತೆಯಲ್ಲಿ ಇರುವಂತಹ ಸಂಗಾತಿಯನ್ನು ಸರಿಯಾಗಿ ಯೋಚಿಸಿ ಆಯ್ಕೆಮಾಡಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಜೀವನ ದುರಂತಕ್ಕೆ ಈಡಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.