ಸಾಮಾನ್ಯವಾಗಿ ತೆಳ್ಳಗಿನ ಹುಡುಗಿಯರಿಗಿಂತ ತೂಕ ಹೆಚ್ಚಿರುವ ಹುಡುಗಿಯರನ್ನು ಹುಡುಗರು ಇಷ್ಟ ಪಡುವುದು ಯಾಕೆ ಗೊತ್ತೇ?? ಅದಕ್ಕೂ ಇದೆ ಬಲವಾದ ಕಾರಣ.
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಸಂಗಾತಿ ಇರಲೇಬೇಕು. ಪ್ರೀತಿ ಇಲ್ಲದ ಜೀವನ ನಿಜ ಕೂಡ ನೀರಸ ವಾಗಿರುತ್ತದೆ. ಇನ್ನು ಹುಡುಗರಿಗೆ ಹುಡುಗಿಯರನ್ನು ಆಯ್ಕೆ ಮಾಡುವಾಗಲೂ ಕೂಡ ಹಲವಾರು ಆಯ್ಕೆಗಳು ಇರುತ್ತದೆ. ಕೆಲವರಿಗೆ ಸ್ಲಿಮ್ ಆಗಿ ಸೀಟ್ ಆಗಿರಬಹುದು ಇಷ್ಟವಾಗಿ ರುತ್ತಾರೆ ಇನ್ನು ಕೆಲವರಿಗೆ ಕಪ್ಪಾಗಿರುವ ಇನ್ನು ಕೆಲವರಿಗೆ ಬಿಳುಪಾಗಿರುವ ಹುಡುಗಿಯರು ಇಷ್ಟವಾಗುತ್ತಾರೆ ಎನ್ನುವುದಾಗಿ ಹೇಳುತ್ತಾರೆ. ಆದರೆ ಇಂದು ನಾವು ಒಂದು ಸರ್ವೆಯ ಪ್ರಕಾರ ಭಾರತೀಯ ಹುಡುಗರಿಗೆ ಯಾವ ರೀತಿಯ ಹುಡುಗಿಯರು ಹೆಚ್ಚಿನ ಅಂಶದಲ್ಲಿ ಇಷ್ಟವಾಗುತ್ತಾರೆ ಎಂಬುದರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ.
ನ್ಯಾಷನಲ್ ಆಟೋನಮಸ್ ಯೂನಿವರ್ಸಿಟಿ ಆಫ್ ಮೆಕ್ಸಿಕೋ ನಡೆಸಿರುವ ಸರ್ವೆಯ ಪ್ರಕಾರ ಭಾರತೀಯ ಹುಡುಗರಿಗೆ ಬೇರೆ ಹುಡುಗಿಯರಿಗೆ ಹೋಲಿಸಿದರೆ ದಪ್ಪಗಿರುವ ಅಥವಾ ಚಬ್ಬಿ ಯಾಗಿರುವ ಹುಡುಗಿಯರು ಎಂದರೆ ಬಹಳಷ್ಟು ಇಷ್ಟ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಹುಡುಗರಿಗೆ ಈ ರೀತಿಯ ಹುಡುಗಿಯರು ಯಾಕೆ ಇಷ್ಟವಾಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ತಾವು ಜಿಮ್ ಗೆ ಹೋಗಿ ಸ್ಲಿಮ್ ಜೀರೋ ಫಿಗರ್ ಮಾಡಿಕೊಂಡರೆ ಹುಡುಗರು ತಮ್ಮ ಬುಟ್ಟಿಗೆ ಬೀಳುತ್ತಾರೆ ಎನ್ನುವ ಭ್ರಮೆಯಲ್ಲಿರುವ ಹುಡುಗಿಯರು ತಪ್ಪದೇ ಇದನ್ನು ಓದಲೇಬೇಕು.

ಮೊದಲಿಗೆ ದಪ್ಪಗಿರುವ ಹುಡುಗಿಯರು ನಿಮ್ಮ ಕುರಿತಂತೆ ಹುಡುಗರಿಗೆ ಯಾವುದೇ ನಿಯಮಗಳನ್ನು ವಿಧಿಸುವುದಿಲ್ಲ. ಇಷ್ಟು ಮಾತ್ರವಲ್ಲದೆ ಜಿಮ್ ಕುರಿತಂತೆ ಯಾವುದೇ ಒತ್ತಡವನ್ನು ಹುಡುಗರಿಗೆ ಹೇರುವುದಿಲ್ಲ. ತೆಳ್ಳಗಿರುವ ಹುಡುಗಿಯರಿಗಿಂತ ಹೆಚ್ಚಾಗಿ ದಪ್ಪಗಿರುವ ಹುಡುಗಿಯರ ಜೊತೆಗೆ ಹುಡುಗರಿಗೆ ಸಾಕಷ್ಟು ಸ್ವಾತಂತ್ರ್ಯದಲ್ಲಿ ಜೀವಿಸುವಂತೆ ಅನುಭವ ಫೀಲ್ ಆಗುತ್ತದೆ.

ಎರಡನೆಯದಾಗಿ ದಪ್ಪಗಿರುವ ಹುಡುಗಿಯರು ಸದಾಕಾಲ ಸಂತೋಷವಾಗಿ ಧನಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ ಹೀಗಾಗಿ ಅವರ ಜೊತೆ ಇರುವುದರಿಂದ ಹುಡುಗರಿಗೆ ಇನ್ನಷ್ಟು ಉತ್ಸಾಹ ಹೆಚ್ಚುತ್ತದೆ. ಇನ್ನು ಇಂತಹ ಹುಡುಗಿಯರನ್ನು ಇಂಪ್ರೆಸ್ ಮಾಡಲು ಹೆಚ್ಚಿನ ಕಷ್ಟವನ್ನು ಕೂಡ ಪಡಬೇಕಾಗಿಲ್ಲ. ಇನ್ನು ಇವರು ನಿಮ್ಮಿಂದ ಹೆಚ್ಚಿನ ನಿರೀಕ್ಷೆಯನ್ನು ಕೂಡ ಇಟ್ಟುಕೊಳ್ಳುವುದಿಲ್ಲ. ಇವರಿಗೆ ಹೋಲಿಸಿದರೆ ತೆಳ್ಳಗಿರುವ ಹುಡುಗಿಯರು ಬಹಳಷ್ಟು ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೂ ಅವರ ತಾಳಕ್ಕೆ ತಕ್ಕಂತೆ ನಿಮ್ಮನ್ನು ಕುಣಿಸಲು ಇಷ್ಟಪಡುತ್ತಾರೆ.
ಮೂರನೇದಾಗಿ ದಪ್ಪಗಿರುವ ಹುಡುಗಿಯರು ತಮ್ಮ ಮನಸ್ಸಿನಲ್ಲಿರುವ ಎಲ್ಲಾ ವಿಚಾರಗಳನ್ನು ಕೂಡ ಹಂಚಿಕೊಳ್ಳುತ್ತಾರೆ ಯಾವುದೇ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಇಷ್ಟು ಮಾತ್ರವಲ್ಲದೆ ಯಾವುದೇ ಪರಿಸ್ಥಿತಿಯನ್ನು ಕೂಡ ಹ್ಯಾಂಡಲ್ ಮಾಡುವಂತಹ ಕ್ಷಮತೆ ಅವರಲ್ಲಿದೆ. ಹೀಗಾಗಿ ಅವರ ಜೊತೆ ಇರುವ ಹುಡುಗರು ಅವರ ಬಳಿ ಎಲ್ಲಾ ವಿಚಾರಗಳನ್ನು ಕೂಡ ಮನಬಿಚ್ಚಿ ಮಾತನಾಡುತ್ತಾರೆ. ಆದರೆ ಇಂತಹ ಅನುಭವವನ್ನು ಹುಡುಗರು ತೆಳ್ಳಗಿರುವ ಹುಡುಗಿಯರ ಜೊತೆಗೆ ಹೊಂದಲು ಸಾಧ್ಯವಿಲ್ಲ. ಇಷ್ಟು ಮಾತ್ರವಲ್ಲದೆ ತೆಳ್ಳಗಿನ ಹುಡುಗಿಯರಿಗೆ ಕೆಲವೊಂದು ಪರಿಸ್ಥಿತಿಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲ.

ನಾಲ್ಕನೆಯದಾಗಿ; ದಪ್ಪನೆಯ ಹುಡುಗಿಯರ ಶರೀರ ಎನ್ನುವುದು ತೆಳ್ಳಗಿನ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರನ್ನ ಆಕರ್ಷಿಸುತ್ತದೆ. ಇದೇ ಕಾರಣಕ್ಕಾಗಿ ರೊಮ್ಯಾನ್ಸ್ ವಿಚಾರದಲ್ಲಿ ಕೂಡ ದಪ್ಪನೆ ಹುಡುಗಿಯರು ಹುಡುಗರಿಗೆ ಇಷ್ಟವಾಗುತ್ತಾರೆ. ಮದುವೆ ವಿಚಾರಕ್ಕೆ ಬಂದರೂ ಕೂಡ ಹಲವಾರು ತೆಳ್ಳಗಿನ ಹುಡುಗಿಯರನ್ನು ಹುಡುಗರು ರಿಜೆಕ್ಟ್ ಮಾಡುವುದು ಕೂಡ ಪ್ರಮುಖವಾಗಿ ಇದೇ ವಿಚಾರಕ್ಕಾಗಿ ಎಂದರೆ ಕಂಡಿತವಾಗಿ ತಪ್ಪಾಗಲಾರದು.
ಐದನೆಯದಾಗಿ; ಸಾಮಾನ್ಯವಾಗಿ ಬೆಳಗಿನ ಹುಡುಗಿಯರನ್ನು ಒಪ್ಪಿಕೊಳ್ಳಲು ಹೋದಾಗ ಮೂಳೆ ಮೈಯಿಗೆ ತಾಗಿದಂತಾಗುತ್ತದೆ. ಅದೇ ದಪ್ಪಗಿನ ಹುಡುಗಿಯರನ್ನು ಅಪ್ಪಿಕೊಳ್ಳಲು ಹೋದಾಗ ಬಹುತೇಕ ಎಲ್ಲಾ ಹುಡುಗರಿಗೂ ಕೂಡ ಇಷ್ಟವಾಗುತ್ತದೆ. ಯಾಕೆಂದರೆ ಟೆಡ್ಡಿ ಬಿಯರ್ ಗೊಂಬೆಯನ್ನು ಅಪ್ಪಿಕೊಂಡಂತಹ ಅನುಭವ ಆಗುತ್ತದೆ. ಈ ಎಲ್ಲ ಕಾರಣಕ್ಕಾಗಿ ತೆಳ್ಳಗಿನ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರಿಗೆ ದಪ್ಪಗಿನ ಹುಡುಗಿಯರು ಇಷ್ಟವಾಗುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.