ಬೆಳಗ್ಗೆ ಎದ್ದ ತಕ್ಷಣ ಹೆಂಡತಿಯ ಜೊತೆ ಇದೊಂದು ಕೆಲಸ ಮಾಡಿದರೆ ಸಾಕು, ನೀವು ಕೋಟ್ಯಧಿಪತಿಗಳಾಗುತ್ತೀರಿ ಎಂದಿದ್ದಾರೆ ಚಾನಕ್ಯ್ . ಏನು ಮಾಡಬೇಕಂತೆ ಗೊತ್ತೇ??

1,615

ನಮಸ್ಕಾರ ಸ್ನೇಹಿತರೇ ಮೊದಲು ಬೆಳಗ್ಗೆ ಎದ್ದಾಗ ದೇವರ ಫೋಟೋವನ್ನು ನೋಡುವುದು ಅಥವಾ ನಮ್ಮ ಕೈಗಳನ್ನು ಉಜ್ಜಿಕೊಂಡು ಕರಾಗ್ರೇ ವಸತೇ ಮಂತ್ರವನ್ನು ಹೇಳುವುದು ಹೀಗೆ ಹಲವಾರು ವಿಚಾರಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಸಮಯ ಬದಲಾಗಿದ್ದು ಎಲ್ಲರೂ ಕೂಡ ಎದ್ದ ತಕ್ಷಣವೇ ಮೊಬೈಲನ್ನು ಮೊದಲು ನೋಡುತ್ತಾರೆ. ಇಂದಿನ ಜೀವನದಲ್ಲಿ ಮೊಬೈಲ್ ಬಳಕೆ ಅತ್ಯವಶ್ಯಕವಾಗಿದೆ ನಿಜ ಆದರೆ ಅದರ ಬಳಕೆ ಮಿತಿಮೀರಿದರೆ ಕಂಡಿತವಾಗಿ ಅದರಿಂದ ವಿಪರೀತ ಪರಿಣಾಮಗಳು ಕೂಡ ಕಂಡುಬರುತ್ತದೆ.

ಕೇವಲ ಮಾನಸಿಕವಾಗಿ ಮಾತ್ರವಲ್ಲ ದೈಹಿಕ ಆರೋಗ್ಯದ ವಿಚಾರದಲ್ಲಿ ಕೂಡ ಮೊಬೈಲ್ ಬಳಕೆಯನ್ನು ವುದು ವಿಪರೀತ ಪರಿಣಾಮವನ್ನು ಬೀರುವಂತಹ ಅಂಶವಾಗಿದೆ. ಹೀಗಾಗಿ ಆರೋಗ್ಯದಾಯಕ ವಾದಂತಹ ವಿಚಾರಗಳನ್ನು ಬೆಳಗೆದ್ದ ತಕ್ಷಣ ಮಾಡುವುದು ಉತ್ತಮವಾಗಿದೆ.

ಜೀವನದಲ್ಲಿ ಹೇಗೆ ಇರಬೇಕು ಯಾವ ಕೆಲಸಗಳನ್ನು ಮಾಡಬೇಕು ಎನ್ನುವುದರ ಕುರಿತಂತೆ ಇತಿಹಾಸದಲ್ಲಿ ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯನೀತಿ ಗ್ರಂಥದಲ್ಲಿ ಬರೆದಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಇಂದಿನ ವಿಚಾರದಲ್ಲಿ ಕೂಡ ನಾವು ಆಚಾರ್ಯ ಚಾಣಕ್ಯರು ಬರೆದಿರುವಂತಹ ವಿಚಾರಗಳ ಕುರಿತಂತೆ ಹೇಳುತ್ತಾ ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಎನ್ನುವುದರ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹೀಗಾಗಿ ತಪ್ಪದೇ ಲೇಖನಿಯನ್ನು ಕೊನೆಯವರೆಗೆ ಓದುವುದನ್ನು ಮಾತ್ರ ಮರೆಯಬೇಡಿ. ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಲೇ ಬೇಕು. ಇದರಿಂದಾಗಿ ಬಾಯಿ ಹಾಗೂ ಹೊಟ್ಟೆಯಲ್ಲಿ ಇರುವಂತಹ ಎಲ್ಲಾ ಕ್ರಿಮಿಕೀಟ ಹಣ್ಣುಗಳು ನಿರ್ಮೂಲನೆ ಆಗುತ್ತವೆ ಎನ್ನುವುದಾಗಿದೆ. ಹೀಗಾಗಿ ಈ ಕೆಲಸವನ್ನು ತಪ್ಪದೆ ನಿರ್ವಹಿಸಿ. ಸ್ವಾಸ್ಥ್ಯ ಭರಿತ ಆರೋಗ್ಯದ ಕುರಿತಂತೆ ಇದೊಂದು ಉತ್ತಮ ಹೆಜ್ಜೆಯಾಗಿದೆ.

ಎರಡನೇ ವಿಚಾರದ ಕುರಿತಂತೆ ಹೇಳುವುದಾದರೆ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ಕೈಮುಗಿದು ಮಂತ್ರವನ್ನು ಪಠಿಸುವುದು ಉತ್ತಮ. ಇದರಿಂದಾಗಿ ನಿಮ್ಮ ಎಲ್ಲ ದಾರಿಗಳು ಕಳೆದುಹೋಗಿ ಮಹಾಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಆಗಿ ಆರ್ಥಿಕವಾಗಿ ನೀವು ಸಬಲರಾಗುತ್ತೀರಿ. ಹೀಗಾಗಿ ತಪ್ಪದೇ ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಮಾತ್ರ ಮರೆಯಬೇಡಿ.

ಮೂರನೇ ವಿಷಯವನ್ನು ನೀವು ಪ್ರಮುಖವಾಗಿ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಬೆಳಗ್ಗೆ ಎದ್ದು ತಕ್ಷಣ ನಿಮ್ಮ ಹೆಂಡತಿ ಅಥವಾ ಗಂಡನೊಂದಿಗೆ ನೀವು ಎಷ್ಟು ಚೆನ್ನಾಗಿ ಇರುತ್ತೀರೋ ಅಷ್ಟು ಒಳ್ಳೆಯದಾಗಿರುತ್ತದೆ. ಯಾಕೆಂದರೆ ಬೆಳ್ಳಂಬೆಳಗ್ಗೆ ನೀವು ನಿಮ್ಮ ಸಂಗಾತಿಯೊಂದಿಗೆ ಜಗಳ ಮಾಡಿಕೊಂಡಿದ್ದರೆ ನಿಮ್ಮ ದಿನವಿಡೀ ಕೂಡ ಜಗಳದಲ್ಲೇ ಕಳೆದುಹೋಗುತ್ತದೆ. ಹೀಗಾಗಿ ದಿನವೆಲ್ಲಾ ನಿಮ್ಮ ಮನಸ್ಥಿತಿ ಕೂಡ ಕೆಟ್ಟದಾಗಿರುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ತಪ್ಪದೆ ಕಂಟ್ರೋಲ್ನಲ್ಲಿ ಇಟ್ಟುಕೊಂಡು ನಿಮ್ಮ ಸಂಗಾತಿಯೊಂದಿಗೆ ಚೆನ್ನಾಗಿರಲು ಪ್ರಯತ್ನಿಸಿ.

ಅದರಲ್ಲೂ ಪ್ರಮುಖವಾಗಿ ಬೆಳಗ್ಗೆ ಎದ್ದ ತಕ್ಷಣ ಪುರುಷರು ವಿಶೇಷವಾಗಿ ಪೇಪರ್ ತೆಗೆದುಕೊಂಡು ಓದಲು ಹೋಗುತ್ತಾರೆ. ಖಂಡಿತವಾಗಿ ಹೀಗೆ ಮಾಡಬಾರದು. ಆದರೆ ಇದೇನಪ್ಪಾ ಪೇಪರಿನಲ್ಲಿ ದೈನಂದಿನ ಸುದ್ದಿ ಇರುತ್ತದೆ ಅದರ ಕುರಿತಂತೆ ತಿಳಿದುಕೊಂಡರೆ ನಮ್ಮ ಜ್ಞಾನಾಭಿವೃದ್ಧಿ ಆಗುತ್ತದೆ ಎಂಬುದಾಗಿ ನೀವು ಅಂದುಕೊಂಡಿರಬಹುದು. ಅದಕ್ಕಿಂತ ಮಿಗಿಲಾಗಿ ಪೇಪರ್ನಲ್ಲಿ ಇರುವಂತಹ ನೆಗೆಟಿವ್ ವಿಚಾರಗಳನ್ನು ಓದಿದರೆ ಖಂಡಿತವಾಗಿ ದಿನದ ಪ್ರಾರಂಭದಿಂದಲೇ ನಿಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಓಡಾಡಲು ಆರಂಭವಾಗುತ್ತದೆ.

ಇದರಿಂದಾಗಿ ಪೂರ್ಣವಾಗಿ ನಿಮ್ಮ ದಿನ ಹದಗೆಡುತ್ತದೆ ಎಂದು ಹೇಳಬಹುದಾಗಿದೆ. ಹೀಗಾಗಿ ಎಲ್ಲ ಕೆಲಸಗಳನ್ನು ಬೆಳಗಿನ ಅವಧಿಯಲ್ಲಿ ಮುಗಿಸಿದನಂತರ ಬೇಕಾದರೆ ಪೇಪರ್ ಓದಬಹುದು. ಇವಿಷ್ಟು ವಿಚಾರಗಳನ್ನು ನೀವು ಜೀವನದಲ್ಲಿ ಚಾಚೂತಪ್ಪದೆ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಐಶ್ವರ್ಯ ಲಕ್ಷ್ಮಿ ಕಾಲಿಡುವಂತಹ ಸಾಧ್ಯತೆ ಇರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.