ಜ್ಯೋತಿಷ್ಯ: ಸ್ಥಾನಪಲ್ಲಟ ಮಾಡಿರುವ ರಾಹು ಕೇತು, ಇದರಿಂದ ಐದು ರಾಶಿಯ ಜನರಿಗೆ ರಾಜಯೋಗ ಆರಂಭ. ಹಣದ ಹರಿವು ಯಾರಿಗೆ ಹೆಚ್ಚಾಗಲಿದೆ ಗೊತ್ತೇ??

87

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಲವಾರು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿದೆ. ಅವುಗಳಲ್ಲಿ ರಾಹು-ಕೇತುಗಳು ಕೂಡ ಸೇರ್ಪಡೆಯಾಗಿವೆ. ಈ ಸಂದರ್ಭದಲ್ಲಿ ರಾಹು ತನ್ನ ರಾಶಿ ಯನ್ನು ಮೇಷರಾಶಿಗೆ ಬದಲಾಯಿಸಿದರೆ ಕೇತು ತುಲಾರಾಶಿಗೆ ಕಾಲಿಡುತ್ತಾನೆ. ರಾಹು ಹಾಗೂ ಕೇತು ರಾಶಿಗಳ ರಾಶಿ ಬದಲಾವಣೆ ಕೆಲವು ರಾಶಿಯವರಿಗೆ ಶುಭಪ್ರದ ಆದರೆ ಇನ್ನು ಕೆಲವು ರಾಶಿಗೆ ಕೆಟ್ಟದ್ದನ್ನು ಉಂಟುಮಾಡುತ್ತದೆ. ಹಾಗಿದ್ದರೆ ಈ ರಾಶಿ ಬದಲಾವಣೆ ಯಿಂದ ಯಾವ ರಾಶಿಯವರಿಗೆ ಲಾಭ ಉಂಟಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಮೇಷರಾಶಿ; ರಾಹು-ಕೇತು ರಾಶಿಗಳ ರಾಶಿ ಬದಲಾವಣೆಯಿಂದಾಗಿ ಮೇಷ ರಾಶಿಯವರಿಗೆ ಶುಭ ಉಂಟಾಗಲಿದೆ. ಈ ಮೂಲಕ ಅವರ ಆತ್ಮವಿಶ್ವಾಸದಲ್ಲಿ ಹೆಚ್ಚಳವಾಗಲಿದೆ. ಕೆಲಸದ ಜಾಗದಲ್ಲಿ ಇರುವಂತಹ ಎಲ್ಲಾ ಅಡೆತಡೆಗಳು ದಾರಿಯಿಂದ ದೂರ ಸರಿಯಲಿವೆ. ನೀವು ಕೈ ಹಾಕುವಂತ ಬಹುತೇಕ ಎಲ್ಲಾ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಪಡೆಯಲಿದ್ದೀರಿ ಆದರೆ ಎಲ್ಲದರಲ್ಲೂ ನೀವು ಗೆಲ್ಲಿಸಿದ್ದರು ಎಂದಮಾತ್ರಕ್ಕೆ ಯಾರೊಂದಿಗೂ ಕಹಿಯಾಗಿ ಮಾತನಾಡಬೇಡಿ.

ವ್ರಷಭ ರಾಶಿ; ಈ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಸಾಕಷ್ಟು ಲಾಭಗಳು ಮೂಡಿಬರಲಿವೆ. ಉತ್ತಮ ಸೌಲಭ್ಯಗಳನ್ನು ಹೊಂದಿರುವಂತಹ ಒಂದೊಳ್ಳೆ ಹೊಸ ಕೆಲಸವು ಕೂಡ ನಿಮಗೆ ಸಿಗಬಹುದಾಗಿದೆ. ಪ್ರಮೋಷನ್ ಸಿಗುವ ಕಾರಣದಿಂದಾಗಿ ಕೆಲಸದಲ್ಲಿ ನಿಮಗೆ ಸಿಗುವಂತಹ ಸಂಭಾವನೆ ಕೂಡ ಹೆಚ್ಚಾಗಲಿದೆ. ಫಾರಿನ್ ಟೂರ್ ಅವಕಾಶವೂ ಕೂಡ ನಿಮಗೆ ಸನ್ನಿಹಿತವಾಗಿದೆ. ಆದರೆ ಆರೋಗ್ಯದ ಕುರಿತಂತೆ ನೀವು ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಮಿಥುನ ರಾಶಿ; ಈ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ ಹಣ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಸಿಗಲಿದೆ. ಆದರೆ ಈ ಸಂದರ್ಭದಲ್ಲಿ ಮಿಥುನ ರಾಶಿಯವರು ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ. ಅವರ ಮನಸ್ಸಿಗೆ ಬೇಸರ ವಾಗುವಂತಹ ವಿಚಾರ ನಡೆದರೆ ಅದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.