ಯಾವ ಲೋಟದಲ್ಲಿ ಮೊದಲು ನೀರು ತುಂಬುತ್ತದೆ?? ಸಹಸ್ರಾರು ಜನರು ತಪ್ಪು ಉತ್ತರ ನೀಡಿರುವ ಪ್ರಶ್ನೆಗೆ ಸರಿಯಾದ ಉತ್ತರವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೋಶಿಯಲ್ ಮೀಡಿಯಾ ಹಲವಾರು ಕಂಟೆಂಟ್ ಗಳನ್ನು ಹಾಗೂ ತಮ್ಮ ಪ್ರತಿಭೆಯನ್ನು ಪೋಸ್ಟ್ ಮಾಡುವ ಮೂಲಕ ಜನರಿಗೆ ತಲುಪಿಸುವಂತಹ ಒಂದು ಉತ್ತಮ ವೇದಿಕೆಯಾಗಿದೆ ಎಂದರೆ ತಪ್ಪಾಗಲಾರದು. ಸೋಶಿಯಲ್ ಮೀಡಿಯಾ ಮೂಲಕ ನಿಮಗೆಲ್ಲ ತಿಳಿದಿರುವಂತೆ ಆಗಾಗ ಕೆಲವೊಂದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಕೆಲವೊಂದು ಸೆಲೆಬ್ರಿಟಿಗಳ ಫೋಟೋ ವೈರಲ್ ಆದರೆ ಇನ್ನು ಕೆಲವೊಮ್ಮೆ ಆಪ್ಟಿಕಲ್ ಇಲ್ಯುಷನ್ ಮಾದರಿಯ ಫೋಟೋಗಳು ಕೂಡ ವೈರಲ್ ಆಗುತ್ತವೆ.
ಇಂತಹ ಫೋಟೋಗಳು ಕಣ್ಣಿಗೆ ಚುರುಕನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಿದೆ. ಈ ಫೋಟೋದಲ್ಲಿರುವ ಪ್ರಶ್ನೆಗೆ ಉತ್ತರವನ್ನು ನೀಡಲು ಬಹುತೇಕ ಎಲ್ಲಾ ಮಂದಿ ವಿಫಲರಾಗಿದ್ದು ಆ ವಿಫಲರಾದ ಅವರು ತಮ್ಮ ಸ್ನೇಹಿತರಿಗೆ ಶೇರ್ ಮಾಡುತ್ತಾ ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ.

ಈ ಫೋಟೋದಲ್ಲಿ ನೀವು ಸರಿಯಾಗಿ ಗಮನಿಸಬಹುದು ಇಲ್ಲಿ ಕೇಳಿರುವ ಪ್ರಶ್ನೆ ಎಂದರೆ ಈ ಫೋಟೋದಲ್ಲಿ ನಲ್ಲಿಯಿಂದ ಹೊರಬರುತ್ತಿರುವ ನೀರಿನ ಮೂಲಕ ಮೊದಲು ತುಂಬುವಂತಹ ಗ್ಲಾಸ್ ಯಾವುದು ಎನ್ನುವುದಾಗಿ. ಹಲವಾರು ಜನರು ಈ ಪ್ರಶ್ನೆಗೆ ಉತ್ತರ ನೀಡಲು ಹೋಗಿ ತಪ್ಪಾಗಿ ಉತ್ತರವನ್ನು ನೀಡಿದ್ದಾರೆ. ಹೌದು ಗೆಳೆಯರೇ ಈ ಫೋಟೋವನ್ನು ಸರಿಯಾಗಿ ಗಮನಿಸಿದರೆ ಕಂಡಿತವಾಗಿ ಉತ್ತರವನ್ನು ಹುಡುಕುವುದರಲ್ಲಿ ಯಾವುದೇ ಕಷ್ಟ ಇರುವುದಿಲ್ಲ. ಆದರೆ ಈ ಫೋಟೋವನ್ನು ನೀವು ಸರಿಯಾಗಿ ಗಮನಿಸಿ ಅದರ ಕುರಿತಂತೆ ಲೆಕ್ಕಚಾರ ಹಾಕಬೇಕು. ಸರಿಯಾದ ಉತ್ತರವೆಂದರೆ ಮೂರನೇ ಗ್ಲಾಸ್. ಹೌದು ಗೆಳೆಯರೆ ಯಾಕೆಂದರೆ ಮೂರನೇ ಗ್ಲಾಸ್ ನಿಂದ ನೀರು ನಾಲ್ಕನೇ ಅಥವಾ ಐದನೇ ಗ್ಲಾಸ್ ಗೆ ಹೋಗುವುದಿಲ್ಲ. ಹೀಗಾಗಿ 3ನೇ ಗ್ಲಾಸ್ ಗೆ ನೀರು ಎಲ್ಲಕ್ಕಿಂತ ಬೇಗನೇ ತುಂಬುತ್ತದೆ. ನಿಮ್ಮ ಉತ್ತರವನ್ನು ಕೂಡ ಈ ಉತ್ತರಕ್ಕೆ ತಾಳೆ ಹಾಕಿ ನೋಡಿ ಸರಿಯಾಗಿ ಉತ್ತರವನ್ನು ನೀಡಿದರೆ ನಿಮಗೆ ಅಭಿನಂದನೆಗಳು.