ಕೊನೆಗೂ ನಡೆಯಿತು ಗುರುವಿನ ಸ್ಥಾನ ಪಲ್ಲಟ, ಇಂದಿನಿಂದ ಈ ಮೂರು ರಾಶಿಯವರ ಅದೃಷ್ಟವೇ ಬದಲು, ಹಣದ ಹರಿವು ಹೆಚ್ಚಾಗಲಿದೆ ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಪ್ರಾಚೀನಕಾಲದಿಂದಲೂ ಕೂಡ ನಮ್ಮ ಪೂರ್ವಜರು ಪ್ರತಿಯೊಂದು ವಿಚಾರಗಳನ್ನು ಜ್ಯೋತಿಷ್ಯ ಶಾಸ್ತ್ರ ಹಾಗೂ ರಾಶಿಚಕ್ರ ಗಳನ್ನು ಆಧರಿಸಿ ಲೆಕ್ಕಾಚಾರ ಹಾಕುತ್ತಿದ್ದರು. ಅವುಗಳಲ್ಲಿ ಅವರು ಸತ್ಯವನ್ನು ಕೂಡ ಕಂಡುಹುಡುಕಿದ್ದಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ನಡೆಯುವಂತಹ ಕೆಲವೊಂದು ಬದಲಾವಣೆಗಳು ಮನುಷ್ಯನ ಜೀವನದಲ್ಲಿ ಪರಿಣಾಮವನ್ನು ಕೂಡ ಬೀರುತ್ತವೆ. ಹೀಗಾಗಿಯೇ ಪ್ರತಿಯೊಂದು ಶುಭಕಾರ್ಯಗಳಲ್ಲಿ ಮೊದಲಿಗೆ ಜ್ಯೋತಿಷ್ಯ ಶಾಸ್ತ್ರವನ್ನು ಜ್ಯೋತಿಷ್ಯಗಳ ಕೈಯಲ್ಲಿ ಲೆಕ್ಕಾಚಾರ ಮಾಡಿಸುತ್ತಾರೆ. ನಮ್ಮ ಹಿರಿಯರು ಯಾವುದೇ ಕಾರ್ಯವನ್ನಾಗಲಿ ಕಾರಣವಿಲ್ಲದೆ ಮಾಡಿಲ್ಲ ಎನ್ನುವುದು ನಾವು ಒಪ್ಪಿಕೊಳ್ಳಬೇಕು.
ಇನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ನೋಡುವುದಾದರೆ ಗುರು ಗ್ರಹವನ್ನು ಅತ್ಯಂತ ಶುಭಕರವಾದ ಗ್ರಹ ಎಂದು ಪರಿಗಣಿಸಲಾಗಿದೆ. ಶನಿಯ ರಾಶಿಯಾಗಿರುವ ಕುಂಭ ರಾಶಿಯನ್ನು ತೊರೆದು ತನ್ನದೇ ರಾಶಿಯಾಗಿರುವ ಮೀನ ರಾಶಿ ಯನ್ನು ಸೇರಿಕೊಳ್ಳಲಿದ್ದಾರೆ. ಗುರುಗ್ರಹದ ರಾಶಿ ಸಂಕ್ರಮಣವು 3 ರಾಶಿಯವರಿಗೆ ಅದೃಷ್ಟ ಕಾರ್ಯವೆಂದು ಪರಿಗಣಿಸಲಾಗಿದೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲಾ ಆ ಅದೃಷ್ಟಶಾಲಿಗಳು ಯಾರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ವೃಷಭ ರಾಶಿ; ಗುರುಗ್ರಹದ ರಾಶಿ ಸಂಕ್ರಮಣವು ವ್ರಶಭ ರಾಶಿಯವರಿಗೆ ಅದೃಷ್ಟ ವಾಗಿ ಪರಿಣಮಿಸಲಿದೆ. ಗುರುಗ್ರಹವು ಅವರ ಜೀವನದಲ್ಲಿ ಕಾಲು ಇಡುವುದರಿಂದಾಗಿ ಇಲ್ಲಿವರೆಗೆ ಅವರ ಜೀವನದಲ್ಲಿ ತಲೆದೋರಿದ್ದ ಎಲ್ಲಾ ಸಮಸ್ಯೆಗಳು ಕೂಡ ದೂರವಾಗಿ ಅವರ ಜೀವನದಲ್ಲಿ ಶಾಂತಿ ಸುಖ ನೆಮ್ಮದಿ ನೆಲೆಸಲಿದೆ. ಈಗಾಗಲೇ ಅರ್ಧಕ್ಕೆ ನಿಂತಿರುವ ಅಂತಹ ಎಲ್ಲಾ ಕೆಲಸಗಳು ಕೂಡ ಸಂಪೂರ್ಣವಾಗಿ ಯಶಸ್ವಿಯನ್ನು ಕಾಣಲಿವೆ. ದೈನಂದಿನ ಆದಾಯ ದಲ್ಲಿ ಹೆಚ್ಚಳವಾಗಲಿದೆ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಅಭಿವೃದ್ಧಿ ಹೊಂದಲಿದೆ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಒಂದಾದಮೇಲೊಂದರಂತೆ ಸಾಧನೆಯನ್ನು ಮಾಡಲಿದ್ದೀರಿ. ವ್ಯವಹಾರಸ್ಥರು ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಲಾಭವನ್ನು ಗಳಿಸಲಿದ್ದು ಒಂದಾದಮೇಲೊಂದರಂತೆ ಹೊಸ ಹೊಸ ಒಪ್ಪಂದಗಳು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ.

ಮಿಥುನ ರಾಶಿ; ಗುರುಗ್ರಹದ ರಾಶಿ ಸಂಕ್ರಮಣ ಮಿಥುನ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಉದ್ಯೋಗಕ್ಕಾಗಿ ಕಾಯುತ್ತಿರುವ ಅವರಿಗೆ ಹೊಸ ಕೆಲಸ ಸಿಗಲಿದ್ದು ಇನ್ನು ಈಗಾಗಲೇ ಕೆಲಸವನ್ನು ಮಾಡುತ್ತಿರುವವರಿಗೆ ಉದ್ಯೋಗದಲ್ಲಿ ಪ್ರಮೋಷನ್ ಅಥವಾ ಸಂಭಾವನೆಯಲ್ಲಿ ಹೆಚ್ಚಳವಾಗಲಿದೆ. ಅದರಲ್ಲೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಸಮಯ ಅಭಿವೃದ್ಧಿ ಹೊಂದಲು ಉತ್ತಮ ಸಮಯವಾಗಿದೆ. ವ್ಯಾಪಾರಿಗಳಿಗೆ ಕೂಡ ವ್ಯಾಪಾರದಲ್ಲಿ ಲಾಭವನ್ನು ಹೊಂದಲು ಪ್ರಶಸ್ತವಾದ ಸಂದರ್ಭ.

ಕರ್ಕಾಟಕ ರಾಶಿ; ಕರ್ಕಾಟಕ ರಾಶಿಯವರಿಗೆ ಇಂದಿನಿಂದ ಸುವರ್ಣ ದಿನಗಳು ಪ್ರಾರಂಭವಾಗುತ್ತವೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅವರು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ಅದೃಷ್ಟದ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. ಅವರ ಮನಸ್ಸಿಗೆ ಇಷ್ಟವಾಗುವಂತಹ ಹೊಸ ಕೆಲಸವನ್ನು ಕೂಡ ಪಡೆದುಕೊಳ್ಳಲಿದ್ದಾರೆ. ಹಣವು ಪ್ರತಿ ಸಮಯದಲ್ಲಿ ಅವರಿಗೆ ಪ್ರಯೋಜನಕ್ಕೆ ಬರುತ್ತದೆ. ವಿದೇಶ ಪ್ರಯಾಣ ಮಾಡಬಹುದಾದಂತಹ ಸಾಧ್ಯತೆ ಇರುತ್ತದೆ. ಕರ್ಕಾಟಕ ರಾಶಿಯಲ್ಲಿ ಯಾರೆಲ್ಲಾ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗಂತೂ ಈ ಸಂದರ್ಭ ರಾಜ ಯೋಗ ಎಂದರೆ ತಪ್ಪಾಗಲಾರದು.
ಇವೇ ಮೂರು ರಾಶಿಗಳು ಗುರು ಗ್ರಹದ ಸಂಕ್ರಮಣ ಕಾಲದಲ್ಲಿ ರಾಜಯೋಗವನ್ನು ಪಡೆಯುತ್ತವೆ. ನಿಮ್ಮ ರಾಶಿ ಕೂಡ ಇವುಗಳಲ್ಲಿ ಶಾಮೀಲಾಗಿದ್ದರೆ ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಗುರು ಗ್ರಹ ರಾಶಿ ಪಲ್ಲಟವನ್ನು ಮಾಡುವುದರಿಂದಾಗಿ ಈ ರಾಶಿಯವರಿಗೆ ಅತ್ಯಂತ ಅದೃಷ್ಟದ ದಿನಗಳು ಸಿಗುತ್ತದೆ ಆದರೆ ಒಂದು ವೇಳೆ ನಿಮ್ಮ ರಾಶಿಯವರಿಗೆ ಸಿಗುತ್ತಿಲ್ಲ ವೆಂದರೆ ತಪ್ಪದೆ ಪ್ರತಿದಿನ ದೇವರಲ್ಲಿ ಪ್ರಾರ್ಥಿಸಿ ಹಾಗೂ ಕೆಲಸದಲ್ಲಿ ಪರಿಶ್ರಮವನ್ನು ಹಾಕಿ ಖಂಡಿತವಾಗಿ ಆ ದೇವರು ನಿಮಗೆ ಪ್ರಯತ್ನಕ್ಕೆ ತಕ್ಕಂತಹ ಫಲವನ್ನು ನೀಡುತ್ತಾನೆ.