ಯಾವುದೇ ಒಂದು ಸುಂದರ ಹುಡುಗಿಯನ್ನು ನೋಡಿದ ತಕ್ಷಣ ಪುರುಷರಲ್ಲಿ ಥಟ್ ಎಂದು ಬರುವ ಯೋಚನೆಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಗವಂತನು ಈ ಭೂಮಿಯ ಮೇಲೆ ಸೃಷ್ಟಿ ಮಾಡಿರುವ ಅತ್ಯಂತ ಸುಂದರ ಜೀವಿ ಹಾಗೂ ಅರ್ಥಮಾಡಿಕೊಳ್ಳಲು ಅತ್ಯಂತ ಕಷ್ಟಕರವಾದ ಜೀವಿ ಕೂಡ ಮಹಿಳೆ ಎಂದು ಹೇಳಬಹುದಾಗಿದೆ. ಪ್ರಾಚೀನಕಾಲದಿಂದಲೂ ಕೂಡ ಪುರುಷ ಮಹಿಳೆಯ ಕುರಿತಂತೆ ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾನೆ. ಮೊದಲಿನಿಂದಲೂ ಕೂಡ ಒಬ್ಬ ಪುರುಷನನ್ನು ಆಕರ್ಷಿಸಿ ಕೊಳ್ಳಲು ಅಥವಾ ಆತನನ್ನು ವಶಪಡಿಸಿಕೊಳ್ಳಲು ಸುಂದರವಾದ ಮಹಿಳೆಯರನ್ನು ಉಪಯೋಗಿಸುತ್ತಲೇ ಬಂದಿದ್ದಾರೆ.

ಕೇವಲ ಮಹಿಳೆಯ ಸೌಂದರ್ಯಕ್ಕೆ ಮಾರುಹೋಗುವುದು ಮಾತ್ರವಲ್ಲದೆ ಪುರುಷ ಸುಂದರವಾದ ಮಹಿಳೆಯನ್ನು ನೋಡಿದಾಗ ಆತನ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಕೂಡ ಮೂಡಿಬರುತ್ತದೆ. ಇಂದಿನ ಲೇಖನಿಯಲ್ಲಿ ನಾವು ಒಬ್ಬ ಸುಂದರವಾದ ಮಹಿಳೆಯನ್ನು ನೋಡಿದ ಕ್ಷಣ ಪುರುಷನಿಗೆ ಮನಸ್ಸಿನಲ್ಲಿ ಯಾವೆಲ್ಲಾ ಆಲೋಚನೆಗಳು ತಟ್ಟನೆ ಮೂಡಿಬರುತ್ತವೆ ಎನ್ನುವುದರ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದೇವೆ. ಹೀಗಾಗಿ ಈ ಕುರಿತಂತೆ ಇನ್ನಷ್ಟು ವಿವರವಾಗಿ ತಿಳಿಯಲು ತಪ್ಪದೆ ಲೇಖನಿಯನ್ನು ಕೊನೆತನಕ ಓದಿ.
ಮೊದಲನೇದಾಗಿ ಯಾವುದೇ ಸುಂದರವಾದ ಹುಡುಗಿಯ ಜೊತೆಗೆ ಲವ್ ಸಂಬಂಧವನ್ನು ಹೊಂದುವ ಮೊದಲು ಆ ಪುರುಷ ಒಂದು ವಿಚಾರದ ಕುರಿತಂತೆ ಸಾಕಷ್ಟು ಚಿಂತಿತನಾಗುತ್ತಾನೆ. ಅದೇನೆಂದರೆ ಆ ಹುಡುಗಿಯ ಜೀವನದಲ್ಲಿ ಅವಳು ಸಿಂಗಲ್ ಆಗಿ ಇದ್ದಾಳೆಯೇ ಅಥವಾ ಅವನಿಗೂ ಮೊದಲು ಅವಳ ಜೀವನದಲ್ಲಿ ಇನ್ನೊಬ್ಬ ಪುರುಷ ಇದ್ದಾನೆ ಎಂಬುದಾಗಿ ತಿಳಿಯಲು ಪ್ರಯತ್ನಿಸುತ್ತಾನೆ.
ಎರಡನೇದಾಗಿ ಪ್ರತಿಯೊಬ್ಬ ಪುರುಷ ಕೂಡ ನಿಮಗೆಲ್ಲ ತಿಳಿದಿರುವಂತೆ ಸುಂದರವಾದ ಹುಡುಗಿಯ ಕಡೆಗೆ ಆಕರ್ಷಿತನಾಗುತ್ತಾನೆ. ಆದರೆ ಈ ಸಂದರ್ಭದಲ್ಲಿ ಮತ್ತೊಂದು ವಿಚಾರವನ್ನು ಕೂಡ ಆತ ಯೋಚನೆ ಮಾಡುತ್ತಿರುತ್ತಾನೆ. ಅದೇನೆಂದರೆ ಯಾವ ವಸ್ತು ಆಕೆಯನ್ನು ಇಷ್ಟೊಂದು ಸುಂದರವಾಗಿ ಇರುವಂತೆ ಮಾಡಿದೆ ಎಂಬುದಾಗಿ ಗೊಂದಲದಲ್ಲಿ ಬೀಳುವಂತೆ ಮಾಡುತ್ತದೆ.

ಸಾಮಾನ್ಯವಾಗಿ ಈ ವಿಚಾರವನ್ನು ಹೇಳಲು ಮುಜುಗರವಾದರೂ ಕೂಡ ಇದು ಸತ್ಯವಾಗಿರುವಂತಹ ವಿಚಾರವಾಗಿದೆ. ಒಬ್ಬ ಸುಂದರ ಮಹಿಳೆಯನ್ನು ನೋಡುವಾಗ ತನ್ನಿಂತಾನಾಗಿ ಪುರುಷನ ತಲೆಯಲ್ಲಿ ಆಕೆಯ ಕುರಿತಂತೆ ಸೆ’ಕ್ಸುವಲ್ ವಿಚಾರಗಳು ಕೂಡ ಓಡಾಡುತ್ತಿರುತ್ತವೆ. ಆ ಮಹಿಳೆ ತನ್ನ ಜೊತೆಗೆ ಹೇಗೆ ವರ್ತಿಸುತ್ತಾಳೆ ಎಂಬುದರ ಕುರಿತಂತೆ ಕೂಡ ಹಲವಾರು ಪುರುಷರಿಗೆ ಯೋಚನೆ ಆಗಿರುತ್ತದೆ.
ಯಾವುದೇ ಸುಂದರ ಮಹಿಳೆಯನ್ನು ತಮ್ಮ ಪ್ರೀತಿಯಲ್ಲಿ ಬೀಳುವಂತೆ ಮಾಡಲು ಅಥವಾ ಅವರೊಂದಿಗೆ ಸ್ನೇಹ ಸಂಬಂಧವನ್ನಾಗಲಿ ಪ್ರೇಮ ಸಂಬಂಧವನ್ನಾಗಲಿ ಹೊಂದಲು ಮೊದಲು ಆಕೆಯ ಜೊತೆಗೆ ಮಾತನಾಡುವುದು ಪ್ರಮುಖವಾಗಿರುತ್ತದೆ. ಹಲವಾರು ಪುರುಷರು ಈ ಕುರಿತಂತೆ ಹಿಂಜರಿಕೆ ಕೂಡ ಮಾಡುತ್ತಾರೆ. ಮೊದಲಿಗೆ ಆಕೆಯೊಂದಿಗೆ ಮಾತನಾಡಲು ಪ್ರಾರಂಭಿಸುವುದು ಹೇಗೆ ಎನ್ನುವುದರ ಕುರಿತಂತೆ ಗೊಂದಲ ಇರುತ್ತದೆ.
ಈ ವಿಚಾರವನ್ನು ಪ್ರತಿಯೊಬ್ಬ ಪುರುಷರ ಮನಸ್ಸಿನಲ್ಲಿ ಖಂಡಿತವಾಗಿ ಬಂದೇ ಬರುತ್ತದೆ. ಅದೇನೆಂದರೆ ಆ ಸುಂದರವಾದ ಹುಡುಗಿ ನನ್ನನ್ನು ಯಾಕೆ ತಾನೆ ಒಪ್ಪುತ್ತಾಳೆ ಎನ್ನುವ ಆತ್ಮವಿಶ್ವಾಸದ ಕೊರತೆಯನ್ನು ಕಾಣುತ್ತಾರೆ. ಪ್ರಮುಖವಾಗಿ ಎಲ್ಲಾ ಪುರುಷರನ್ನು ಕೂಡ ಸುಂದರವಾದ ಮಹಿಳೆಯನ್ನು ನೋಡಿದಾಗ ಯೋಚನೆಗಳು ಎದ್ದುಕಾಣುತ್ತದೆ.

ಸುಂದರವಾದ ಹುಡುಗಿಯನ್ನು ನೋಡಿದಾಗ ಇಂತಹ ಸುಂದರ ಹುಡುಗಿಯನ್ನು ಪಡೆಯಲು ಏನುಮಾಡಬೇಕಾಗುತ್ತದೆ ಎಂಬುದಾಗಿ ಅವರ ಮನಸ್ಸಿನಲ್ಲಿ ಮೂಡಿ ಬರುತ್ತದೆ. ಒಂದುವೇಳೆ ಈಗಾಗಲೇ ಆಕೆಗೆ ಸಂಗಾತಿ ಇದ್ದರೆ ಆತ ಈಕೆಯನ್ನು ಪಡೆಯಲು ಏನು ಮಾಡಿರಬಹುದು ಎನ್ನುವ ಯೋಚನೆಯಲ್ಲಿ ಕೂಡ ಮುಳುಗುತ್ತಾರೆ.
ಒಬ್ಬ ಹುಡುಗಿಗೆ ಪ್ರಪೋಸ್ ಮಾಡುವಾಗ ಮೊದಲೇ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುತ್ತಾರೆ. ಒಂದು ವೇಳೆ ಈಕೆ ನನ್ನ ಪ್ರಪೋಸ್ ಅನ್ನು ರಿಜೆಕ್ಟ್ ಮಾಡಿದ್ರೆ ಏನು ಮಾಡಬೇಕು ಮರ್ಯಾದೆ ಉಳಿಸಿಕೊಳ್ಳುವುದಕ್ಕಾಗಿ ಯಾವ ಕಾರಣವನ್ನು ನೀಡಬೇಕು ಎನ್ನುವುದರ ಕುರಿತಂತೆ ಕೂಡ ಯೋಚನೆ ಮಾಡಿರುತ್ತಾರೆ. ಇಷ್ಟೆಲ್ಲ ವಿಚಾರಗಳು ಈ ಸಂದರ್ಭದಲ್ಲಿ ಒಬ್ಬ ಪುರುಷನ ಮನಸಿನಲ್ಲಿ ಓಡಾಡುತ್ತದೆ.