ಕೇವಲ ಒಂದು ಬಿರಿಯಾನಿ ಎಲೆಯಿಂದ ಎಷ್ಟೆಲ್ಲ ಲಾಭವಿದೆ ಗೊತ್ತೇ?? ಇದನ್ನು ಹೇಗೆಲ್ಲ ಬಳಲಿ ಏನೇನು ಮಾಡಬಹುದು ಗೊತ್ತೇ??

127

ನಮಸ್ಕಾರ ಸ್ನೇಹಿತರೇ ಪ್ರಾಚೀನಕಾಲದಿಂದಲೂ ಕೂಡ ನಮ್ಮ ಭಾರತ ದೇಶವನ್ನು ಮಸಾಲೆ ಹಾಗೂ ತಿನಿಸುಗಳಿಗೆ ಹೆಸರಾದ ಅಂತಹ ದೇಶ. ಭಾರತದ ಪ್ರತಿಯೊಂದು ಮನೆಯಲ್ಲೂ ಕೂಡ ಭಾಗಶಹ ಅಡುಗೆ ಮನೆಯಲ್ಲಿ ಲವಂಗದ ಎಲೆಯ ಉಪಯೋಗ ಇದ್ದೇ ಇರುತ್ತದೆ. ಕೆಲವರು ಲವಂಗದ ಎಲೆಯನ್ನು ಹಾಗೆಯೇ ರೂಪದಲ್ಲಿ ಅನ್ನದ ಸುಗಂಧವನ್ನು ಹೆಚ್ಚಿಸಲು ಉಪಯೋಗಿಸಿದರೆ. ಇನ್ನು ಕೆಲವರು ಅದನ್ನು ಮಸಾಲೆ ರೂಪದಲ್ಲಿ ಕೂಡ ಉಪಯೋಗಿಸುತ್ತಾರೆ. ಲವಂಗದ ಎಲೆಯ ಉಪಯೋಗ ಆಯುರ್ವೇದಿಕ ಔಷಧಿ ಯಲ್ಲಿ ಕೂಡ ಉಲ್ಲೇಖವಾಗಿದೆ. ಅಷ್ಟರಮಟ್ಟಿಗೆ ದಿನನಿತ್ಯದ ಜೀವನದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ.

ಇನ್ನು ಅಡುಗೆಯಲ್ಲಿ ಕೂಡ ಇದರ ಸುಗಂಧವನ್ನು ಹೆಚ್ಚಿಸಲು ಪ್ರತಿಯೊಂದು ಮನೆಯಲ್ಲಿ ಕೂಡ ಉಪಯೋಗಿಸಲಾಗುತ್ತದೆ. ಅಡುಗೆ ಸಿದ್ದವಾದ ನಂತರ ಇದರ ಎಲೆಯನ್ನು ಹೊರಗೆ ತೆಗೆದ ನಂತರ ಇದರ ಸುವಾಸನೆ ಕೂಡ ಮನೆತುಂಬಾ ಹರಡುತ್ತದೆ. ಇನ್ನು ಆಯುರ್ವೇದಿಕ್ ವೈದ್ಯಕೀಯ ಕಾರ್ಯದಲ್ಲಿ ಕೂಡ ಇದರ ಬಳಕೆಯಿದೆ. ಇದರ ಬಳಕೆಯಿಂದಾಗಿ ಲಿವರ್ ಕಿಡ್ನಿ ಇನ್ನಿತರ ಭಾಗಗಳ ಆರೋಗ್ಯವನ್ನು ಕಾಪಾಡಬಹುದಾಗಿದೆ. ಒಂದುವೇಳೆ ಜೇನುನೊಣ ನಿಮಗೆ ಕಚ್ಚಿದರೆ ಅದರ ಪರಿಣಾಮವನ್ನು ಹೋಗಲಾಡಿಸಲು ಕೂಡ ಈ ಎಲೆಯನ್ನು ಉಪಯೋಗಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದರ ಉಪಯೋಗದಿಂದ ಹಲವಾರು ಜನರು ಚಿಕ್ಕಪುಟ್ಟ ರೋಗಗಳನ್ನು ಕೂಡ ದೂರ ಮಾಡಿಕೊಳ್ಳಲು ಇದರ ಬಳಕೆ ಮಾಡಲು ಆರಂಭಿಸಿದ್ದಾರೆ.

ನಿಮಗೆ ಗೊತ್ತಿಲ್ಲದೇ ಇರಬಹುದು ಗೆಳೆಯರೇ ಲವಂಗದಿಂದ ಇನ್ನು ಕೂಡ ಹಲವಾರು ಪ್ರಯೋಜನಗಳಿವೆ. ಈ ವಿಚಾರ ತಿಳಿದು ಬಂದಿರುವುದು ರಷ್ಯಾದ ಸಂಸ್ಥೆಯೊಂದು ನಡೆಸಿರುವ ಸರ್ವೆಯ ಪ್ರಕಾರ. ಇದರ ಉಪಯೋಗ ದಿಂದಾಗಿ ಉದ್ವೇಗವನ್ನು ಕೂಡ ತಗ್ಗಿಸಬಹುದಾಗಿದೆ ಎಂಬುದು ಮೆಡಿಕಲಿ ಪ್ರೂವ್ ಆಗಿದೆ. ನಮ್ಮಲ್ಲಿ ಹಲವಾರು ಜನರು ಸ್ಪಾ ಗಳಿಗೆ ಏರೋಮ ತೆರಪಿ ಮಾಡಿಸಿಕೊಳ್ಳಲು ಹೋಗುತ್ತಾರೆ. ಲವಂಗದ ಎಲೆಯಲ್ಲಿ ಮನೆಯಲ್ಲಿಯೇ ಅದರ ಆನಂದವನ್ನು ಪಡೆದುಕೊಳ್ಳಬಹುದು ಎನ್ನುವುದು ಯಾರಿಗೂ ಕೂಡ ಗೊತ್ತಿಲ್ಲ.

ಇನ್ನು ಇದರಿಂದ ಸಿಗುವಂತಹ ಮತ್ತೊಂದು ಉಪಯೋಗವೆಂದರೆ ಲವಂಗದ ಎಲೆಗಳನ್ನು ಪಾತ್ರೆಯಲ್ಲಿ ಸುಟ್ಟು ನಿಮ್ಮ ಕೋಣೆಯ ಒಳಗಡೆ ಕನಿಷ್ಟ ಪಕ್ಷ 15 ನಿಮಿಷಗಳವರೆಗೆ ಹಾಗೆಯೇ ಬಾಗಿಲು ಹಾಕಿ ಇಡಬೇಕು. 15 ನಿಮಿಷಗಳ ನಂತರ ಬಾಗಿಲು ತೆರೆದರೆ ನೀವು ಒಳಗೆ ಹೋದ ಕ್ಷಣ ನಮಗೆ ರಿಲ್ಯಾಕ್ಸಿಂಗ್ ಫೀಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಲವಂಗ ಎಲೆಯ ಸುಗಂಧ ಎನ್ನುವುದು ನಿಮ್ಮ ಮಾನಸಿಕ ಹಾಗೂ ದೈಹಿಕ ತುಮುಲಗಳನ್ನು ದೂರ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿಂತೆಯಲ್ಲಿ ನೀವು ಮುಳುಗಿದ್ದರೆ ಈ ಕಾರ್ಯವನ್ನು ಮಾಡಿದರೆ ಖಂಡಿತವಾಗಿ ಎಲ್ಲ ಚಿಂತೆಗಳೂ ದೂರವಾಗುತ್ತದೆ.

ಕೇವಲ ಇಷ್ಟೇ ಮಾತ್ರವಲ್ಲದೆ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಲವಂಗದ ಎಲೆಯ ಪ್ರಮುಖ ಪಾತ್ರ ಪ್ರಾಚೀನ ಕಾಲದಿಂದ ಇಂದಿನವರೆಗೂ ಕೂಡ ಮುಂದುವರೆದುಕೊಂಡು ಬಂದಿವೆ. ಅದರಲ್ಲೂ ಪ್ರಮುಖವಾಗಿ ಭಾರತೀಯ ಆಯುರ್ವೇದಿಕ್ ಕ್ಷೇತ್ರದಲ್ಲಿ. ಲವಂಗದ ಎಲೆಯನ್ನು ಪುಡಿಮಾಡಿ ಪೌಡರ್ ರೂಪದಲ್ಲಿ ತೆಗೆದುಕೊಂಡರೆ ನಿಮ್ಮಲ್ಲಿರುವ ಡಯಾಬಿಟಿಸ್ ಕಾಯಿಲೆ ದೂರವಾಗುತ್ತದೆ ಎನ್ನುವುದು ಸಾಬೀತಾಗಿರುವ ಅಂಶ ವಾಗಿದೆ. ಮಧುಮೇಹ ನಿಮ್ಮಿಂದ ದೂರವಾಗಲು ಈ ರೀತಿಯ ಲವಂಗದ ಪೌಡರನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು.

ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಕೂಡ ಲವಂಗದ ಎಲೆಯ ಪ್ರಮುಖ ಪಾತ್ರ. ಹೌದು ಇದರ ಸೇವನೆಯಿಂದಾಗಿ ನೆನಪಿನ ಶಕ್ತಿ ಇನ್ನಷ್ಟು ಚುರುಕಾಗುತ್ತದೆ. ಮರೆಯುವ ಪರಿಸ್ಥಿತಿ ಎದುರಿಸುತ್ತಿರುವವರು ಲವಂಗದ ಪೌಡರನ್ನು ಉಪಯೋಗಿಸಿದರೆ ಕಂಡಿತವಾಗಿ ನೆನಪಿನ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸಾಧ್ಯವಾಗುತ್ತದೆ. ಇದನ್ನು ಒಂದು ವೇಳೆ ಯಾವುದಾದರೂ ವ್ಯಕ್ತಿ ದೆನಂದಿನ ಜೀವನದಲ್ಲಿ ಉಪಯೋಗಿಸುತ್ತಾ ಹೋದರೆ ಖಂಡಿತವಾಗಿ ಮೆದುಳಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳನ್ನು ಕೂಡ ಹೊಂದುವುದು ಕಷ್ಟಸಾಧ್ಯವಾಗಿದೆ. ವೃದ್ಧಾಪ್ಯದಲ್ಲಿ ಕೂಡ ಇದರ ಸೇವನೆ ಎನ್ನುವುದು ಅವಶ್ಯ ಪೋಷಕಾಂಶಗಳನ್ನು ನೀಡುತ್ತದೆ. ಮಹಿಳೆಯರಿಗೂ ಕೂಡ ಇದರ ಸೇವನೆ ಸಾಕಷ್ಟು ಉಪಯುಕ್ತಕಾರಿ ಆಗಿದೆ ಎಂಬುದು ಸಾಬೀತಾಗಿರುವ ಅಂಶವಾಗಿದೆ. ನೀವು ಕೂಡ ಇದರ ಸೇವನೆಯನ್ನು ದೈನಂದಿನ ಜೀವನದಲ್ಲಿ ಮಾಡಿ ಫಲಿತಾಂಶವನ್ನು ಪಡೆದು ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.