ಈ ಅಕ್ಷರಗಳಿಂದ ಹೆಸರು ಇರುವ ಜನರಿಗೆ ಅದ್ಯಾಕೋ ತಿಳಿದಿಲ್ಲ, ಏನೇ ಮಾಡಿದರು ಕೂಡ ನಿಜವಾದ ಪ್ರೀತಿ ಸಿಗುವುದಿಲ್ಲ. ಯಾರ್ಯಾರಿಗೆ ಗೊತ್ತೇ?? ಏನು ಮಾಡದೆ ಇದ್ದರೂ ಪ್ರೀತಿ ಕೈ ಕೊಡುವುದು.
ನಮಸ್ಕಾರ ಸ್ನೇಹಿತರೇ ಖ್ಯಾತ ನಾಟಕ ರಚನೆಕಾರ ಆಗಿರುವ ಶೇಕ್ಸ್ಪಿಯರ್ ಹೆಸರಿನಲ್ಲೇನಿದೆ ಎನ್ನುವುದಾಗಿ ಹಲವಾರು ಶತಮಾನಗಳ ಹಿಂದೆ ಹೇಳಿದ್ದ. ಅದರ ಅರ್ಥ ಸಮಾಜದಲ್ಲಿ ಹೆಸರು ಏನಿದ್ದರೇನು ನಾವು ಮಾಡುವ ಕೆಲಸದಿಂದ ನಮ್ಮ ಪರಿಚಯ ಎಲ್ಲರಿಗೂ ಆಗುತ್ತದೆ ಎಂಬ ಅರ್ಥವಾಗಿದೆ. ಆದರೆ ನಾವು ಇಂದು ಮಾತನಾಡಲು ಹೊರಟಿರುವುದು ಜ್ಯೋತಿಷ್ಯಶಾಸ್ತ್ರದ ಕುರಿತಂತೆ.
ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ಹೆಸರು ಕೂಡ ಲೆಕ್ಕಕ್ಕೆ ಬರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೆಸರು ಇಡುವುದರಿಂದ ಆ ವ್ಯಕ್ತಿಯ ಜೀವನದಲ್ಲಿ ಸಂತೋಷ ಅಥವಾ ದುಃಖಗಳು ಬರುತ್ತವೆ ಎನ್ನುವುದನ್ನು ಲೆಕ್ಕಾಚಾರ ಹಾಕಬಹುದಾಗಿದೆ. ಅದರಲ್ಲೂ ಕೂಡ ಪ್ರಮುಖವಾಗಿ ಹೆಸರಿನ ಮೊದಲ ಅಕ್ಷರ ಸಾಕಷ್ಟು ಮಹತ್ವವನ್ನು ವಹಿಸಿರುತ್ತದೆ. ಇಂದಿನ ವಿಚಾರದಲ್ಲಿ ಇದೇ ವಿಷಯದ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಇಂದು ನಾವು ಹೇಳಲು ಹೊರಟಿರುವ ಮೂರು ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಜೀವನದಲ್ಲಿ ಸಾಕಷ್ಟು ದುಃಖಿಗಳಾಗಿರುತ್ತಾರೆ. ಇವರಿಗೆ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಒಂದು ಸಿಗುವುದಿಲ್ಲ. ನಿಜವಾದ ಪ್ರೀತಿಗಾಗಿ ಇವರು ಪ್ರಾಮಾಣಿಕವಾಗಿ ಕಾಯುತ್ತಿದ್ದರು ಕೂಡ ಇವರಿಗೆ ಅದು ಸಿಗುವುದು ವಿರಳಾತಿವಿರಳ ವಾಗಿರುತ್ತದೆ. ಹಾಗಿದ್ದರೆ ಆ 3 ಹೆಸರಿನವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಬಿ ಹೆಸರಿನಿಂದ ಪ್ರಾರಂಭವಾಗುವವರು; ಈ ಸಾಲಿನಲ್ಲಿ ಮೊದಲಿಗೆ ಬರುವವರು ಬಿ ಹೆಸರಿನಿಂದ ಪ್ರಾರಂಭವಾಗುವವರು. ಇವರು ಒಳ್ಳೆಯವರಾಗಿದ್ದರು ಕೂಡ ಇವರ ಜೀವನ ಎನ್ನುವುದು ದುಃಖದಿಂದಲೇ ತುಂಬಿರುತ್ತದೆ. ಇವರು ಇವರೊಂದಿಗೆ ಎಲ್ಲರೂ ಕೂಡ ಚೆನ್ನಾಗಿದ್ದಾರೆ ಎಂಬುದಾಗಿ ಭಾವಿಸುತ್ತಾರೆ ಆದರೆ ನಿಜವಾಗಿ ಹೇಳಬೇಕೆಂದರೆ ಎಲ್ಲರೂ ಕೂಡ ಇವರ ಲಾಭವನ್ನು ಪಡೆಯುತ್ತಾರೆ ಹೊರತು ಇವರನ್ನು ನಿಜವಾಗಿ ಪ್ರೀತಿಸುವುದಿಲ್ಲ. ಇವರು ಸಾಕಷ್ಟು ಪ್ರಾಮಾಣಿಕ ಹಾಗೂ ಪರಿಶ್ರಮ ಗಳಾಗಿರುತ್ತಾರೆ. ಇವರಿಗೆ ಅದೃಷ್ಟ ಸಿಕ್ಕರೆ ಸಾಕು ಖಂಡಿತವಾಗಿ ಜೀವನದ ಯಾವುದೇ ಗುರಿ ಇದ್ದರೂ ಕೂಡ ತಲುಪುತ್ತಾರೆ. ಆದರೆ ಜೀವನದಲ್ಲಿ ಇವರಿಗೆ ನಿಜವಾದ ಪ್ರೀತಿ ಅನ್ನುವುದು ಸಿಗುವುದಿಲ್ಲ.

ಎಸ್ ಹೆಸರಿನಿಂದ ಪ್ರಾರಂಭವಾಗುವವರು; ಇವರ ಮನಸ್ಸು ಸ್ವಚ್ಛವಾಗಿದ್ದು ಬೇರೆಯವರು ಕಷ್ಟದಲ್ಲಿದ್ದರೆ ಸಹಾಯ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಎಲ್ಲರಿಗೂ ಕೂಡ ಉಪಕಾರಿ ಆಗಿರುವ ಇವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಹಲವಾರು ಜನರು ಸಿದ್ಧರಿದ್ದಾರೆ. ತಮ್ಮ ಕುಟುಂಬದ ಗೌರವವನ್ನು ಕಾಪಾಡಲು ಯಾವ ಹಂತಕ್ಕೆ ಹೋಗಲು ಕೂಡ ಇವರ ಸಿದ್ಧರಿರುತ್ತಾರೆ. ಪ್ರೀತಿಯ ವಿಚಾರದಲ್ಲಿ ಇವರ ಅದೃಷ್ಟ ಕೊಂಚಮಟ್ಟಿಗೆ ಚೆನ್ನಾಗಿಲ್ಲ. ಇವರ ಆಕರ್ಷಕ ವ್ಯಕ್ತಿತ್ವಕ್ಕೆ ಎಲ್ಲರೂ ಕೂಡ ಮರುಳಾಗುತ್ತಾರೆ ಆದರೆ ಜೀವನದಲ್ಲಿ ಅವರು ಬೇಕೆಂದು ಕೊಂಡಿರುವ ನಿಜವಾದ ಪ್ರೀತಿ ಸಿಗುವುದಿಲ್ಲ.

ಪಿ ಹೆಸರಿನಿಂದ ಪ್ರಾರಂಭವಾಗುವವರು; ಇವರು ಪ್ರಾಮಾಣಿಕರಾಗಿರುತ್ತಾರೆ ಆದರೆ ಇವರ ನೇರ ಪ್ರಾಮಾಣಿಕ ಗುಣ ಎನ್ನುವುದು ಇವರಿಗೆ ಶತ್ರುವಾಗಿ ಬಿಡುತ್ತದೆ. ಬೇರೆಯವರ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುವ ಇವರು ತಮ್ಮ ಕುರಿತಂತೆ ಹೆಚ್ಚಾಗಿ ನಿಗಾವಹಿಸದೆ ಇರುವ ಕಾರಣದಿಂದಾಗಿ ಸಾಕಷ್ಟು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿ ಒಂದೋ ಹೆಚ್ಚಾಗಿ ಮಾತನಾಡುತ್ತಾನೆ ಇಲ್ಲವೇ ಶಾಂತವಾಗಿರುತ್ತಾನೆ. ಇವರು ತಮ್ಮ ಕುಟುಂಬ ದೇಶಕ್ಕಾಗಿ ಏನು ಮಾಡಲು ಬೇಕಾದರೂ ಸಿದ್ಧರಿದ್ದಾರೆ. ಇನ್ನು ಸ್ವಭಾವತಃ ಇವರು ಹಠವಾದಿ ಆಗಿರುವ ಕಾರಣದಿಂದಾಗಿ ಜೀವನದಲ್ಲಿ ಇವರಿಗೆ ನಿಜವಾದ ಪ್ರೀತಿ ದೊರಕುವುದಿಲ್ಲ. ಇವರೇ ಆ ಮೂರು ಹೆಸರಿನ ವ್ಯಕ್ತಿಗಳು. ಇವರಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ಖಂಡಿತವಾಗಿ ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿಕೊಳ್ಳಿ.