ಕೊನೆಗೂ ಬಂದೆ ಬಿಡ್ತು ಮನೆಕಟ್ಟುವ ಸಮಯ, ಈ ವರ್ಷ ಈ ಐದು ರಾಶಿಗಳ ಜನರು ಮನೆ ಕಟ್ಟುವುದು ಖಚಿತ. ಯಾರ್ಯಾರು ಗೊತ್ತೇ?

58

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಆಸೆ ಇರುತ್ತದೆ. ಅವುಗಳಲ್ಲಿ ಒಂದು ಸ್ವಂತ ಮನೆ ಕೂಡ ಹೊಂದಬೇಕು ಎನ್ನುವ ಆಸೆ ಕೂಡ ಇರುತ್ತದೆ. ಆದರೆ ಅದಕ್ಕಾಗಿ ಎಲ್ಲರೂ ಕೂಡ ಶ್ರಮ ಪಡುತ್ತಾರೆ ಆದರೂ ಕೂಡ ಕೆಲವರಿಗದು ದಕ್ಕುವುದಿಲ್ಲ. ಆದರೆ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಯುಗಾದಿಯ ಶುಭ ಸಂದರ್ಭದಲ್ಲಿ ಈ ವರ್ಷ ಹೊಸಮನೆ ಹೊಂದುವಂತಹ ಅವಕಾಶ ಇರುವ ರಾಶಿಯವರ ಕುರಿತಂತೆ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಯಾವೆಲ್ಲ ರಾಶಿಯವರಿಗೆ ಸ್ವಂತ ಮನೆಯನ್ನು ಹೊಂದುವಂತಹ ಅದೃಷ್ಟವಿದೆ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಈ ವರ್ಷ ಮೇಷ ರಾಶಿಯವರಿಗೆ ಆಸ್ತಿ ಮೇಲೆ ಹೂಡಿಕೆ ಮಾಡಲು ಒಳ್ಳೆಯ ವರ್ಷ. ಈ ವರ್ಷ ಸಿಗುವಂತಹ ಹಣದ ಆಗಮನದಿಂದಾಗಿ ಜಮೀನು ಅಥವಾ ಫ್ಲಾಟ್ ಅನ್ನು ಕೊಳ್ಳಲು ಸಾಧ್ಯವಿದೆ. ವರ್ಷದ ಅಂತ್ಯದ ಒಳಗಡೆ ಮನೆಯನ್ನು ಖರೀದಿಸುವ ಸಾಧ್ಯತೆ ಕೂಡ ದಟ್ಟವಾಗಿದೆ. ಈ ವರ್ಷ ನೀವು ಮಾಡಲಿರುವ ಹೂಡಿಕೆ ಯಿಂದಾಗಿ ಸಾಕಷ್ಟು ಲಾಭ ನಿಮಗೆ ದೊರೆಯಲಿದೆ. ಆದರೆ ನೆನಪಿಟ್ಟುಕೊಳ್ಳಿ ಹೂಡಿಕೆ ಮಾಡಲು ಸೂಕ್ತ ಕಾಲ ಶನಿವಾರ ವಾಗಿದೆ. ನಿಮ್ಮ ಈ ವರ್ಷದ ಪ್ರತಿಯೊಂದು ಕಾರ್ಯಗಳಿಗೂ ಕೂಡ ಶನಿದೇವನ ಬೆಂಬಲವಿರುತ್ತದೆ.

ವೃಷಭ ರಾಶಿ; ವೃಷಭ ರಾಶಿಯವರ ಜಾತಕದಲ್ಲಿ ಮಂಗಳ ಶುಕ್ರ ಹಾಗೂ ಶನಿ ಅನುಗ್ರಹ ಚೆನ್ನಾಗಿದೆ. ಹಣ ಹೂಡಿಕೆ ಮಾಡಲು ಈ ಬಾರಿ ಉತ್ತಮ ಅವಕಾಶಗಳು ದೊರೆಯಲಿವೆ. ಈಗಾಗಲೇ ನೀವು ಮನೆ ಕಟ್ಟಿಸುವುದಕ್ಕಾಗಿ ಜಾಗವನ್ನು ಖರೀದಿಸಿದ್ದರೆ ಖಂಡಿತವಾಗಿ ಈ ವರ್ಷದ ಒಳಗಡೆ ಮನೆ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸ ಮನೆಗಾಗಿ ದುಬಾರಿ ಪೀಠೋಪಕರಣಗಳನ್ನು ಕೂಡ ಖರೀದಿಸುವಂತಹ ಯೋಗ ಕೂಡಿ ಬರಲಿದೆ. ವರ್ಷದ ಎರಡನೇ ಭಾಗದಲ್ಲಿ ನಿಮಗೆ ಪಿತ್ರಾರ್ಜಿತ ಆಸ್ತಿ ಅಥವಾ ಆಸ್ತಿ ರೂಪದಲ್ಲಿ ಬೇರೆ ಅಮೂಲ್ಯವಾದ ವಸ್ತುಗಳು ದೊರೆಯಬಹುದಾಗಿದೆ.

ವೃಶ್ಚಿಕ ರಾಶಿ; ಈ ವರ್ಷವಂತೂ ವೃಶ್ಚಿಕರಾಶಿಯವರಿಗೆ ಹೇಳಿಮಾಡಿಸಿದಂತಿದೆ. ಅದರಲ್ಲೂ ಏಪ್ರಿಲ್ ತಿಂಗಳಿಂದ ಪ್ರಾರಂಭವಾಗಿ ಎಪ್ರಿಲ್ ತಿಂಗಳ ಅಂತ್ಯದ ಒಳಗೆ ಮನೆಯನ್ನು ಖರೀದಿಸುತ್ತೀರಿ ಇಲ್ಲದೆ ಮನೆಯನ್ನು ಕಟ್ಟಿಸಿದ ಕ್ಕಾಗಿ ಜಾಗವನ್ನಾದರೂ ಖಂಡಿತವಾಗಿ ಖರೀದಿಸುತ್ತೀರಿ. ಜಾತಕ ರಾಶಿಯ ಪ್ರಕಾರ ನಿಮ್ಮ ಕುಂಡಲಿಯಲ್ಲಿ ಶನಿಯ ಸಂಚಾರ ಹೆಚ್ಚಿರುವುದರಿಂದಾಗಿ ಈ ವರ್ಷದ ಒಳಗಡೆ ಸ್ವಂತ ಮನೆಯನ್ನು ಹೊಂದುವಂತಹ ನಿಮ್ಮ ಕನಸು ನನಸಾಗುವುದರಲ್ಲಿ ಯಾವುದೇ ತಡೆ ಇರುವುದಿಲ್ಲ.

ಧನು ರಾಶಿ; ಈ ವರ್ಷ ನಿಮಗೆ ಭೂಮಿಯನ್ನು ಹಾಗೂ ಮನೆಯನ್ನು ಖರೀದಿ ಸುವಂತಹ ಸಂತೋಷ ಬಹಳ ಕಾಲದ ನಂತರ ಅವರಿಗೆ ಬರಲಿದೆ. ಜುಲೈ ತಿಂಗಳ ನಂತರ ನಿಮ್ಮ ಮನೆಯ ಖರೀದಿಯ ಕನಸಿಗೆ ಶನಿದೇವನ ಜೊತೆ ಕೂಡ ಸಿಗಲಿದೆ. ಮನೆಯನ್ನು ಹಾಗೂ ಆಸ್ತಿಯನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ನಿಮಗೆ ನಿಮ್ಮ ಹೆತ್ತವರ ಬೆಂಬಲವು ಕೂಡ ಸಿಗಲಿದೆ. ಮನೆಯನ್ನು ವಿನೂತನವಾಗಿ ಡಿಸೈನ್ ಮಾಡಲು ಕೂಡ ಹಲವಾರು ಖರ್ಚು ಮಾಡಲಿದ್ದೀರಿ ಇದಕ್ಕೂ ಕೂಡ ತಂದೆ-ತಾಯಿಯ ಬೆಂಬಲವಿರಲಿದೆ. ಜಾತಕದ ಪ್ರಕಾರ ನೀವು ಒಂದು ವೇಳೆ ಮನೆಯನ್ನು ಖರೀದಿಸುವುದಾದರೆ ವಿಂಟೇಜ್ ಟಚ್ ಇರುವ ಮನೆಯನ್ನು ಖರೀದಿಸಲಿದ್ದೀರಿ.

ಸಿಂಹ ರಾಶಿ; ಗುರು ಹಾಗೂ ಶನಿ ಗ್ರಹಗಳ ಆಶೀರ್ವಾದದಿಂದಾಗಿ ಈ ವರ್ಷದ ದ್ವಿತೀಯಾರ್ಧದಲ್ಲಿ ಮನೆಯನ್ನು ಖರೀದಿಸುವ ಎಲ್ಲಾ ಸಾಧ್ಯತೆಗಳು ಕೂಡ ನಿಚ್ಚಳವಾಗಿದೆ. ತಂದೆಯ ಸಹಕಾರ ಕೂಡ ಹೊಸಮನೆಯ ಖರೀದಿಗೆ ಸಿಗಲಿದೆ. ಇನ್ನು ಈ ಆಸ್ತಿಯ ಮೇಲೆ ಹೂಡಿಕೆಗಾಗಿ ಅನಿರೀಕ್ಷಿತವಾಗಿ ಎಲ್ಲಿಂದಲೋ ನಿಮ್ಮ ಕೈಗೆ ಹಣ ಬಂದು ಸೇರಲಿದೆ. ಒಟ್ಟಾರೆಯಾಗಿ ಈ ವರ್ಷ ಅದರಲ್ಲೂ ದ್ವಿತೀಯಾರ್ಧ ನಿಮಗೆ ಶುಭಕರವಾಗಿದೆ ನಿಮ್ಮ ಕನಸುಗಳನ್ನು ಬಹುತೇಕ ಎಲ್ಲವೂ ಈಡೇರುವುದು ರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.