ಕಿಸ್ ಮಾಡುತ್ತಿರುವಾಗ ಪುರುಷರ ತಲೆಯಲ್ಲಿ ಎಷ್ಟೆಲ್ಲ ಆಲೋಚನೆ ಇರುತ್ತವೆ ಗೊತ್ತೇ? ಇವೆಲ್ಲವನ್ನೂ ಯೋಚನೆ ಮಾಡುತ್ತಿದ್ದಾರೆ ಪುರುಷರು. ಯಾವ್ಯಾವು ಗೊತ್ತೇ??

74

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಪ್ರೀತಿ-ಪ್ರೇಮ ಎನ್ನುವುದು ನಡೆದ ನಡೆಯುತ್ತದೆ. ಇನ್ನು ಪ್ರೀತಿ-ಪ್ರೇಮ ಎಂದು ಹೇಳಿದ ಮೇಲೆ ಪ್ರೀತಿ-ಪ್ರೇಮದಲ್ಲಿ ವಿಶೇಷ ಎಂದು ಅನಿಸುವುದು ಮೊದಲ ಮುತ್ತು ಎಂದು ಹೇಳುತ್ತಾರೆ. ಮೊದಲ ಮುತ್ತು ವಿಶೇಷವಾಗಿರುತ್ತದೆ ಹಾಗಂತ ಉಳಿದ ಮುತ್ತುಗಳು ಕೂಡ ಅದರದ್ದೇ ಆದಂತಹ ಮಹತ್ವವನ್ನು ಹೊಂದಿರುತ್ತದೆ. ಇನ್ನು ಮುತ್ತು ನೀಡುವ ಸಂದರ್ಭದಲ್ಲಿ ಮಹಿಳೆಯರಿಗೆ ಪುರುಷರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತಂತೆ ಸಾಕಷ್ಟು ಕುತೂಹಲ ಇರುವುದನ್ನು ಈಗಾಗಲೇ ಗಮನಿಸಲಾಗಿದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ನಾವು ಈ ರಹಸ್ಯ ಕರ ವಿಚಾರವನ್ನು ತಿಳಿಯೋಣ ಬನ್ನಿ.

ಮೊದಲನೇ ವಿಚಾರ; ಕಿಸ್ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ಪುರುಷನ ಕೂಡ ತನ್ನಿಂದ ಕಿಸ್ ಪಡೆದುಕೊಳ್ಳುತ್ತಿರುವ ಗರ್ಲ್ ಫ್ರೆಂಡ್ ಅಥವಾ ಹೆಂಡತಿ ಎಷ್ಟು ಭಾಗ್ಯವಂತಳು ಎನ್ನುವುದಾಗಿ ಭಾವಿಸುತ್ತಾನೆ. ಇಷ್ಟು ಮಾತ್ರವಲ್ಲದೆ ತಾನು ಪ್ರಪಂಚದಲ್ಲಿ ಅತ್ಯಂತ ಉತ್ತಮ ಕಿಸ್ಸರ್ ಎನ್ನುವುದಾಗಿ ಭಾವಿಸಿಕೊಂಡು ತನ್ನ ಬಗ್ಗೆ ಬಹಳಷ್ಟು ಹೆಮ್ಮೆಪಟ್ಟು ಕೊಳ್ಳುತ್ತಾನೆ. ಕಿಸ್ ಮಾಡುವ ಸಂದರ್ಭದಲ್ಲಿ ಇಂತಹ ವಿಚಾರ ಪ್ರತಿಯೊಬ್ಬ ವ್ಯಕ್ತಿಯ ತಲೆಯಲ್ಲಿ ಓಡಾಡುತ್ತಿರುತ್ತದೆ ಎಂಬುದಾಗಿ ಸರ್ವೆಯ ಪ್ರಕಾರ ತಿಳಿದುಬಂದಿದೆ.

ಎರಡನೆಯ ವಿಚಾರ; ಕಿಸ್ ಮಾಡುವ ಸಂದರ್ಭದಲ್ಲಿ ಪುರುಷ ಭಾವನೆಯಲ್ಲಿ ಹರಿದು ಹೋಗುತ್ತಾನೆ. ಈ ಸಂದರ್ಭದಲ್ಲಿ ಆತ ಮಹಿಳೆಯ ಕುರಿತಂತೆ ಯಾವುದೇ ಯೋಚನೆ ಮಾಡದೆ ಎಷ್ಟು ದೀರ್ಘಕಾಲಗಳ ಕಾಲ ತಾನು ಕಿಸ್ ಮಾಡಬಲ್ಲೆ ಎನ್ನುವುದರ ಕುರಿತಂತೆ ಮಗ್ನನಾಗಿರುತ್ತಾನೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕಿಸ್ ಮಾಡುವ ಸಂದರ್ಭದಲ್ಲಿ ಪುರುಷ ಮಹಿಳೆಯನ್ನು ಡಾಮಿನೇಟ್ ಮಾಡುತ್ತಾರೆ ಎಂದು ಹೇಳಬಹುದಾಗಿದೆ.

ಮೂರನೇ ವಿಚಾರ; ಈ ವಿಚಾರವನ್ನು ಸಾಮಾನ್ಯವಾಗಿ ನೀವು ಸಿನಿಮಾಗಳಲ್ಲಿ ಕೂಡ ನೋಡಿರಬಹುದು. ಹೌದು ಕಿಸ್ ಮಾಡುವಾಗ ಪುರುಷ ತಾನು ಇಂತಹ ಗರ್ಲ್ಫ್ರೆಂಡ್ ಅಥವಾ ಹೆಂಡತಿಯನ್ನು ಪಡೆಯಲು ಅದೃಷ್ಟ ಮಾಡಿದ್ದೇನೆ ಎನ್ನುವುದಾಗಿ ಮನಸ್ಸಿನಲ್ಲಿ ಭಾವನೆಗಳನ್ನು ಹೊಂದಿರುತ್ತಾನೆ. ಹೀಗಾಗಿ ಕೇವಲ ಕಿಸ್ ಮಾಡುವಾಗ ತುಟಿಯನ್ನು ಮಾತ್ರವಲ್ಲದೆ ದೇಹದ ಬೇರೆ ಅಂಗಗಳನ್ನು ಕೂಡ ಸ್ಪರ್ಶಿಸುತ್ತಾನೆ. ಈ ವಿಚಾರವು ಕೂಡ ಸಾಬೀತಾಗಿರುವಂತಹ ಅಂಶವಾಗಿದೆ.

ನಾಲ್ಕನೆಯ ವಿಚಾರ; ಈ ವಿಚಾರವನ್ನು ಖಂಡಿತವಾಗಿ ಎಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕು. ಅದೇನೆಂದರೆ ಕಿಸ್ ಮಾಡುವ ಸಂದರ್ಭದಲ್ಲಿ ಪುರುಷರು ಈಗ ನಾನು ಮಾಡುತ್ತಿದ್ದೇನೆ ಇದೇ ಅವಕಾಶವನ್ನು ಬಳಸಿಕೊಂಡು ಶಾರೀರಿಕ ಸಂಬಂಧವನ್ನು ಕೂಡ ನಡೆಸಬಹುದು ಎನ್ನುವುದಾಗಿ ಮನಸ್ಸಿನಲ್ಲಿ ಯೋಚನೆ ಮಾಡುತ್ತಿರುತ್ತಾರೆ. ಇದೇ ಕಾರಣಕ್ಕಾಗಿಯೇ ಕಿಸ್ ಮಾಡುವ ಸಂದರ್ಭದಲ್ಲಿ ಪುರುಷರು ತಾನು ಕಿಸ್ ಮಾಡುತ್ತಿರುವ ಮಹಿಳೆಯ ಬೇರೆ ಅಂಗಾಗಗಳನ್ನು ಕೂಡ ಸ್ಪರ್ಶಿಸಲು ಆರಂಭಿಸುತ್ತಾರೆ. ಕಿಸ್ ಮಾಡುತ್ತಿದ್ದಾಗಲೇ ಅವರಿಗೆ ಇಂತಹ ಆಲೋಚನೆಗಳು ಬರುವುದು ಸರ್ವೇಸಾಮಾನ್ಯವಾಗಿದೆ.

ಐದನೆಯ ವಿಚಾರ; ಪ್ರತಿಯೊಬ್ಬ ಪುರುಷ ಕೂಡ ಕಿಸ್ ಮಾಡಿದ ತಕ್ಷಣ ಶಾರೀರಿಕ ಸಂಬಂಧವನ್ನು ನಡೆಸಲು ಕಾತುರರಾಗಿರುತ್ತಾರೆ. ಹೀಗಾಗಿ ಕಿಸ್ ಮಾಡುತ್ತಿದ್ದಾಗಲೇ ಇನ್ನೂ ಬೇರೆ ವಿಚಾರಗಳಿಗಾಗಿ ಹುಡುಗಿಯನ್ನು ಕೇಳಬೇಕೆ ಅಥವಾ ಬೇಡವೇ ಎನ್ನುವ ಗೊಂದಲಗಳು ಅವರ ತಲೆಯಲ್ಲಿರುತ್ತದೆ. ಹೀಗಾಗಿ ಅವರು ಮಾಡುತ್ತಿರುವ ಕೆಲಸದ ಮೇಲೆ ಅವರಿಗೆ ಫೋಕಸ್ ಕೂಡ ಕೆಲವೊಮ್ಮೆ ಕಡಿಮೆಯಾಗುತ್ತದೆ. ಇದೇ ವಿಚಾರಗಳು ಮಹಿಳೆಯರೊಂದಿಗೆ ಪುರುಷರು ಕಿಸ್ ಮಾಡುವಾಗ ಅವರ ತಲೆಯಲ್ಲಿ ಬರುವ ಯೋಚನೆಗಳು. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.