ಹೊಸ ವರ್ಷದ ಮೊದಲನೇ ತಿಂಗಳು ಏಪ್ರಿಲ್ನಲ್ಲಿ ರಾಶಿಗಳಿಗೆ ಅದೃಷ್ಟವೋ ಅದೃಷ್ಟ, ಲಕ್ಷ್ಮೀದೇವಿಯ ವಿಶೇಷ ಕೃಪೆ; ಯಾವ ರಾಶಿಗಳಿಗೆ ಗೊತ್ತೇ??

39

ನಮಸ್ಕಾರ ಸ್ನೇಹಿತರೇ ಪ್ರಾಚೀನ ಕಾಲದಿಂದಲೂ ಕೂಡ ಜ್ಯೋತಿಷ್ಯ ಶಾಸ್ತ್ರವನ್ನು ನಮ್ಮ ಭಾರತೀಯ ಸಂಸ್ಕೃತಿಯ ಜನರು ನಂಬಿಕೊಂಡು ಬಂದಿದ್ದಾರೆ. ಯಾವುದೇ ಶುಭಕಾರ್ಯ ವಿರಲಿ ಮೊದಲ ಜ್ಯೋತಿಷ್ಯ ಶಾಸ್ತ್ರವನ್ನು ನೋಡಿ ಅದರ ಲೆಕ್ಕಾಚಾರದ ಪ್ರಕಾರ ಕಾರ್ಯಪ್ರವೃತ್ತರಾಗುತ್ತಾರೆ. ಅಶುಭಕಾರ್ಯದಲ್ಲಿ ಕೂಡ ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರ ನಡೆಯುತ್ತಿದೆ ಅದು ಯಾಕಾಗಿ ನಡೆಯಿತು ಎನ್ನುವ ಕಾರಣವನ್ನು ಹುಡುಕುವುದಕ್ಕಾಗಿ. ಹೀಗಾಗಿ ಪ್ರತಿಯೊಂದು ವಿಚಾರದಲ್ಲಿ ಕೂಡ ಜ್ಯೋತಿಷ್ಯಶಾಸ್ತ್ರ ಎನ್ನುವುದು ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಎಲ್ಲರೂ ನಂಬುವುದಕ್ಕೆ ಕಾರಣ ಕೂಡ ಇದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದುವರೆಗೂ ಕೂಡ ಹಲವಾರು ವಿಚಾರಗಳು ಸತ್ಯವಾಗಿ ನಡೆದಿವೆ.

ಇನ್ನು ರಾಶಿಚಕ್ರಗಳ ಹಾಗೂ ಗ್ರಹಗಳ ಸ್ಥಾನ ಪಲ್ಲಟದಿಂದಾಗಿ ಮನುಷ್ಯರ ಜೀವನದಲ್ಲಿ ಕೂಡ ಹಲವಾರು ಬದಲಾವಣೆಗಳು ಹಾಗೂ ಪರಿಣಾಮಗಳು ಏರ್ಪಡುತ್ತವೆ. ಇದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಾಬೀತಾಗಿರುವಂತಹ ಅಂಶವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಆಟಗಳನ್ನು ಸರಿಯಾಗಿ ತಿಳಿದುಕೊಳ್ಳುತ್ತಾ ಹೋದರೆ ಬದುಕು ಎನ್ನುವುದು ಹೇಗೆ ಸಾಗುತ್ತದೆ ಎನ್ನುವುದನ್ನು ಮೊದಲ ಅರ್ಥೈಸಿಕೊಳ್ಳಬಹುದಾಗಿದೆ. ಇಂದಿನ ವಿಚಾರದಲ್ಲಿ ಕೂಡ ನಾವು ಈ ಏಪ್ರಿಲ್ ತಿಂಗಳಿನಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏನೆಲ್ಲ ನಡೆಯಲಿದೆ ಎನ್ನುವುದರ ಕುರಿತಂತೆ ಹೇಳಲು ಹೊರಟಿದ್ದೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 7ರಂದು ಕುಂಭ ರಾಶಿಯಲ್ಲಿ ಮಂಗಳ ಗ್ರಹ ಏಪ್ರಿಲ್ ಎಂಟರಲ್ಲಿ ಮೇಷ ರಾಶಿಯಲ್ಲಿ ಬುಧ ಗ್ರಹ ಏಪ್ರಿಲ್ 12 ರಂದು ರಾಹು ಹಾಗೂ ಕೇತು ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ ಏಪ್ರಿಲ್ 13ರಂದು ಮೀನ ರಾಶಿಯಲ್ಲಿ ಗುರು ಗ್ರಹ ಏಪ್ರಿಲ್ 14 ರಂದು ಮೇಷ ರಾಶಿಯಲ್ಲಿ ಸೂರ್ಯ ಸಂಕ್ರಮಣ ವಾಗಲಿದೆ ಏಪ್ರಿಲ್ 25ರಂದು ವರ್ಷದ ರಾಶಿಗೆ ಬುಧನ ಪ್ರವೇಶ ಆಗಲಿದೆ ಏಪ್ರಿಲ್ 29ರಂದು ಕುಂಭ ರಾಶಿಗೆ ಶನಿಯ ಪ್ರವೇಶ ನಡೆಯಲಿವೆ. ಎಲ್ಲಾ ಬದಲಾವಣೆಗಳಿಂದಾಗಿ ಕೆಲವು ರಾಶಿಗಳಿಗೆ ಶುಭ ಉಂಟಾದರೆ ಇನ್ನು ಕೆಲವು ರಾಶಿಗಳಿಗೆ ಅಶುಭ ಉಂಟಾಗುತ್ತದೆ. ಹಾಗಿದ್ದರೆ ಏಪ್ರಿಲ್ ತಿಂಗಳಲ್ಲಿ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತಹ ರಾಶಿಗಳು ಯಾವುವೆಂದರೆ ತಿಳಿಯೋಣ ಬನ್ನಿ.

ಮಿಥುನ ರಾಶಿ; ಏಪ್ರಿಲ್ ತಿಂಗಳು ಎನ್ನುವುದು ಮಿಥುನ ರಾಶಿಯವರಿಗೆ ಸಾಕಷ್ಟು ಶುಭ ಸುದ್ದಿಗಳನ್ನು ನೀಡಲಿದೆ. ಮೊದಲ ಶುಭಸುದ್ದಿ ಎಂದರೆ ಎರಡುವರೆ ವರ್ಷಗಳ ಶನಿದಶೆ ಈ ಬಾರಿ ಶನಿಗ್ರಹ ಸ್ಥಾನಪಲ್ಲಟ ವಾಗುವುದರಿಂದಾಗಿ ಶನಿ ದೆಶೆ ಬಿಟ್ಟು ಹೋಗಲಿದೆ. ಅರ್ಧದಲ್ಲಿ ಲಿಲ್ಲಿಸ್ ಇರುವಂತಹ ಎಲ್ಲಾ ಕಾರ್ಯಗಳು ಕೂಡಾ ಏಪ್ರಿಲ್ ತಿಂಗಳಿನಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿವೆ. ಶನಿಯ ದೋಷದಿಂದಾಗಿ ಸಂಸಾರದಲ್ಲಿ ಅಡ್ಡ ಬಂದಿದ್ದಂತಹ ಎಲ್ಲ ತೊಂದರೆಗಳು ಕೂಡ ದೂರವಾಗಲಿದೆ. ಆರ್ಥಿಕವಾಗಿ ಕೂಡ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಲು ಇದ್ದೀರಿ ಹಾಗೂ ಹಲವಾರು ಆದಾಯದ ಮೂಲಗಳಿಂದ ಹಣ ಹರಿದುಬರುತ್ತದೆ.

ಕನ್ಯಾ ರಾಶಿ; ಸರ್ಕಾರಿ ಉದ್ಯೋಗ ಮಾಡುತ್ತಿರುವವರಿಗೆ ಅವರ ಟ್ರಾನ್ಸ್ಫರ್ ಆಗುವಂತಹ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಅದು ಕೂಡ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಸಿಗುವಂತಹ ಸಾಧ್ಯತೆ ದಟ್ಟವಾಗಿದೆ. ಹಲವಾರು ವರ್ಷಗಳ ಕಾಲ ನಿಮ್ಮ ಪರಿಶ್ರಮಕ್ಕೆ ಈ ತಿಂಗಳಿನಲ್ಲಿ ಸರಿಯಾದ ಪ್ರತಿಫಲ ದೊರೆಯಲಿದೆ ಎಂಬುದಾಗಿ ತಿಳಿದುಬರುತ್ತದೆ. ನೀವು ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಗೌರವ ಎನ್ನುವುದು ಗಣನೀಯವಾಗಿ ಹೆಚ್ಚಾಗಲಿದೆ. ಆದಾಯದ ಮೂಲಗಳು ಕೂಡ ಈ ತಿಂಗಳಿನಲ್ಲಿ ಹೆಚ್ಚಾಗಲಿವೆ.

ಮಕರ ರಾಶಿ; ಪ್ರಸ್ತುತ ಮಕರ ರಾಶಿಯಲ್ಲಿ ಶನಿದೇವ ಕುಳಿತುಕೊಂಡಿದ್ದಾನೆ. ಹೀಗಾಗಿ ನಿಮಗೆ ಗೊತ್ತಿರುವಂತೆ ಶನಿದೇವ ರಾಶಿಯಲ್ಲಿ ಕುಳಿತುಕೊಂಡರೆ ಖಂಡಿತವಾಗಿ ಯಾವುದೇ ಶುಭಕರ ಕೆಲಸಗಳು ನಡೆಯುವುದಿಲ್ಲ. ಆದರೆ ಏಪ್ರಿಲ್ 29ರ ನಂತರ ಶನಿದೇವ ಬೇರೆ ರಾಶಿಗೆ ಸ್ಥಾನಪಲ್ಲಟವನ್ನು ಮಾಡುತ್ತಾನೆ. ಈ ಸಂದರ್ಭದ ನಂತರದಲ್ಲಿ ಮಕರ ರಾಶಿಯವರಿಗೆ ಸಾಕಷ್ಟು ಲಾಭದಾಯಕ ದಿನಗಳು ಮೂಡಿಬರಲಿದೆ. ನಿಮಗೆ ಹಲವಾರು ಉದ್ಯೋಗದ ಅವಕಾಶಗಳು ಹಾಗೂ ಆದಾಯವನ್ನು ಪಡೆಯುವಂತಹ ಮೂಲಗಳು ಕೂಡ ಸಿಗಲಿವೆ. ಪ್ರಮುಖವಾಗಿ ನಿಮ್ಮ ಕೋಪದ ಮೇಲೆ ನಿಮಗೆ ಕಂಟ್ರೋಲ್ ಇರಬೇಕು. ಹೀಗಿದ್ದಲ್ಲಿ ಮಾತ್ರ ನೀವು ಯಶಸ್ಸಿನ ದಾರಿಯತ್ತ ಸಾಗಲು ಸಾಧ್ಯ. ಹಿಂದೂಗಳ ಹೊಸವರ್ಷ ವಾಗಿರುವ ಯುಗಾದಿಯಲ್ಲಿ ಲಾಭ ಪಡೆಯುವಂತಹ ರಾಶಿಗಳಿವು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.