ಪಾರ್ಟಿಯೊಂದಕ್ಕೆ ಕತ್ರಿನಾ ಕೈಫ್ ಧರಿಸಿಕೊಂಡು ಬಂದ ಬೆಲೆ ಎಷ್ಟು ಗೊತ್ತೇ?? ಇಷ್ಟು ಬಟ್ಟೆಗೆ ಇಷ್ಟೊಂದಾ ಎಂದು ದಂಗಾದ ನೆಟ್ಟಿಗರು.

16

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಸಿನಿಮಾಗಳು ಎಷ್ಟು ಚಿತ್ರ ಕಾರಣವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅಲ್ಲಿನ ಜನರು ಪಾರ್ಟಿಗಳನ್ನು ಮಾತ್ರ ತಪ್ಪದೆ ಮಾಡುತ್ತಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬಾಲಿವುಡ್ ಚಿತ್ರರಂಗ ಹೆಸರಾಗಿರುವುದು ಇಂತಹ ಪಾರ್ಟಿಗಳಿಗೆ. ಬಾಲಿವುಡ್ ಚಿತ್ರರಂಗದಲ್ಲಿ ಯಾರಾದರೂ ಖ್ಯಾತನಾಮರು ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ ಎಂದರೆ ಖಂಡಿತವಾಗಿ ಅಲ್ಲಿ ತಾರಾಗಣದ ಹಿಂಡೇ ಬರುತ್ತದೆ ಎಂಬುದು ಕೂಡ ನಾವು ಊಹಿಸಬಹುದಾದ ಅಂಶ.

ಇನ್ನು ಇತ್ತೀಚಿಗೆ ಧರ್ಮ ಪ್ರೊಡಕ್ಷನ್ ಸಂಸ್ಥೆಯ ಸಿಇಓ ಆಗಿರುವ ಅಪೂರ್ವ ಮೆಹತಾ ರವರು ಪಾರ್ಟಿ ಆರ್ಗನೈಜ್ ಮಾಡಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ತಾರಾಗಣ ಅಲ್ಲಿ ಹಾಜರಾಗಿದ್ದು. ಅವರಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿರುವುದು ಕತ್ರಿನಾ ಕೈಫ್ ದಂಪತಿಗಳು. ಮೇಡ್ ಫಾರ್ ಈಚ್ ಅದರ್ ಆಗಿರುವ ವಿಕ್ಕಿ ಕೌಶಲ ಹಾಗೂ ಕತ್ರಿನಾ ಕೈಫ್ ಪಾರ್ಟಿಗೆ ಹಾಜರಾಗಿದ್ದರು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಪಾರ್ಟಿ ಯೊಂದಕ್ಕೆ ಇಬ್ಬರು ದಂಪತಿಗಳು ಒಟ್ಟಿಗೆ ಹಾಜರಾಗಿರುವುದು ಎಂಬುದಾಗಿ ಹೇಳಬಹುದಾಗಿದೆ. ಇನ್ನು ಈ ಪಾರ್ಟಿಯಲ್ಲಿ ನಟಿ ಕತ್ರಿನಾ ಕೈಫ್ ರವರು ಉಟ್ಟುಕೊಂಡಿರುವ ಬಟ್ಟೆಯ ಬೆಲೆ ಕೇಳಿದರೆ ನೀವು ಕೂಡ ಹೈರಾಣಾಗ್ತೀರಾ.

ಈ ಪಾರ್ಟಿಗೆ ಗಂಡ ಹೆಂಡತಿ ಇಬ್ಬರೂ ಕೂಡ ಚೆನ್ನಾಗಿ ರೆಡಿಯಾಗಿ ಬಂದಿದ್ದಾರೆ. ವಿಕ್ಕಿ ಕೌಶಲ್ ಸೂಟಿನಲ್ಲಿ ಕಂಗೊಳಿಸುತ್ತಿದ್ದರೆ, ಕತ್ರಿನಾ ಕೈಫ್ ಮಾತ್ರ ಸಿಂಪಲ್ ಆಗಿ ಡ್ರೆಸ್ ಧರಿಸಿಕೊಂಡು ಬಂದಿದ್ದರೂ ಕೂಡ ಎಲ್ಲರಿಗೆ ಹೆಚ್ಚಾಗಿ ಸುದ್ದಿಯಾದರು. ಆಕಾಶ ನೀಲಿ ಬಣ್ಣದಲ್ಲಿರುವ ಒನ್ ಪೀಸ್ ಬಟ್ಟೆಯನ್ನು ಹಗ್ಗಿಂಗ್ ಡ್ರೆಸ್ ಎನ್ನುವುದಾಗಿ ಕರೆಯುತ್ತಾರಂತೆ. ಇಷ್ಟೊಂದು ಸಿಂಪಲ್ ಆಗಿ ಕಾಣಿಸುತ್ತಿದ್ದರು ಕೂಡ ಈ ಬಟ್ಟೆ ಬೆಲೆ ಬರೋಬ್ಬರಿ 83 ಸಾವಿರ ರೂಪಾಯಿ. ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯರಲ್ಲಿ ಒಬ್ಬರಾಗಿದ್ದ ಮೇಲೆ ಇಷ್ಟು ದುಬಾರಿ ಬಟ್ಟೆಯನ್ನು ಧರಿಸುವುದು ಸರ್ವೇಸಾಮಾನ್ಯ ಬಿಡಿ. ಇಷ್ಟೊಂದು ದುಬಾರಿ ಬೆಲೆಯ ಸಿಂಪಲ್ ಡ್ರೆಸ್ ಧರಿಸಿ ಕತ್ರಿನಾ ಕೈಫ್ ರವರು ಈ ರೀತಿ ಸುದ್ದಿಯಾದರೆ ಅನನ್ಯ ಪಾಂಡೆ ರವರು ಪಾರ್ಟಿಗೆ ಬಿಕಿನಿ ಡ್ರೆಸ್ ಧರಿಸಿಕೊಂಡು ಬಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದ್ದಾರೆ.