ಕಿಚ್ಚ ಸುದೀಪ್ ರವರು ಇಷ್ಟ ಪಡುವ ಏಕೈಕ ಕನ್ನಡದ ನಟಿ ಯಾರು ಗೊತ್ತೇ?? ಯಾರಂತೆ ಗೊತ್ತೇ ಕಿಚ್ಚ ಸುದೀಪ್ ರವರ ಫೇವರಿಟ್ ನಟಿ.

543

ನಮಸ್ಕಾರ ಸ್ನೇಹಿತರೇ ನಟನೆ ಎಂದು ಬಂದಾಗ ಕನ್ನಡ ಚಿತ್ರರಂಗವೇ ಆಗಲಿ ಅಥವಾ ಇಡೀ ಭಾರತೀಯ ಚಿತ್ರರಂಗದಲ್ಲಿ ಮೊದಲಿಗೆ ಕೇಳಿಬರುವ ಹೆಸರೆಂದರೆ ನಮ್ಮೆಲ್ಲರ ನೆಚ್ಚಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾಷೆಗಳಲ್ಲಿ ಕೂಡ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಅತ್ಯಂತ ಹೆಚ್ಚು ಪರಭಾಷಾ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಸ್ಟಾರ್ ನಟರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮೊದಲ ಸ್ಥಾನದಲ್ಲಿ ಕಂಡುಬರುತ್ತಾರೆ ಎಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ ಎಂದು ಹೇಳಬಹುದು. ಕಿಚ್ಚ ಸುದೀಪ್ ರವರು ಕೋಟ್ಯಾಧಿಪತಿಯ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳಲು ಪಟ್ಟಂತಹ ಕಷ್ಟ ನಿಜಕ್ಕೂ ಕೂಡ ಯಾರು ಊಹಿಸಿಕೊಳ್ಳಲು ಕೂಡ ಸಾಧ್ಯವಾಗದಂತದ್ದು. ಒಂದು ಕಾಲದಲ್ಲಿ ಅವರನ್ನು ಐರನ್ ಲೆಗ್ ಎನ್ನುವುದಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಕರೆದಿದ್ದರು. ಆದರೆ ಇಂದು ಪ್ರತಿಯೊಂದು ಭಾಷೆಗಳಲ್ಲಿ ಕೂಡ ತಮ್ಮ ಸಿನಿಮಾದಲ್ಲಿ ನಟಿಸಿ ಎನ್ನುವುದಾಗಿ ಸುದೀಪ್ ರವರನ್ನು ಆಹ್ವಾನಿಸುತ್ತಿದ್ದಾರೆ. ಇದುವೇ ನಿಜವಾದಂತಹ ಯಶಸ್ಸು ಎಂದು ಹೇಳಬಹುದಾಗಿದೆ. ಇಲ್ಲಿ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಒಳ್ಳೆಯ ಪಾತ್ರಗಳು ಸಿಕ್ಕರೆ ಯಾವುದೇ ಪಾತ್ರವನ್ನು ಮಾಡಲು ಕೂಡ ಕಿಚ್ಚ ಸುದೀಪ್ ರವರು ಸದಾಕಾಲ ಸಿದ್ಧರಾಗಿರುತ್ತಾರೆ. ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಕೂಡ ಸ್ಟಾರ್ ನಟರು ಕಿಚ್ಚ ಸುದೀಪ್ ರವರ ಸ್ನೇಹಿತರಾಗಿದ್ದಾರೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ. ಕಿಚ್ಚ ಸುದೀಪ್ ರವರ ನಟನೆಗೆ ಜಪಾನ್ ಹಾಗೂ ಚೀನಾದಂತಹ ಹೊರದೇಶಗಳ ಅಭಿಮಾನಿಗಳು ಕೂಡ ಇದ್ದಾರೆ. ಇಂದಿನ ವಿಚಾರದಲ್ಲಿ ನಾವು ಕಿಚ್ಚ ಸುದೀಪ್ ರವರ ನೆಚ್ಚಿನ ನಟಿ ಯಾರೆಂಬುದನ್ನು ಹೇಳಲು ಹೊರಟಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚ ಸುದೀಪ್ ರವರು ಹಲವಾರು ನಟನಟಿಯರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಕನ್ನಡದ ಮೂಲದ ನಟಿಯರಲ್ಲಿ ಕಿಚ್ಚ ಸುದೀಪ್ ರವರ ಫಾಲೋ ಮಾಡುತ್ತಿರುವುದು ಕೇವಲ ರಮ್ಯಾ ರವರನ್ನು ಮಾತ್ರ. ಈಗಾಗಲೇ ಮುಸ್ಸಂಜೆಮಾತು ಕಿಚ್ಚ ಹುಚ್ಚ ಜಸ್ಟ್ ಮಾತ್ ಮಾತಲ್ಲಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ರವರು ಹಾಗೂ ರಮ್ಯಾರವರು ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ರವರ ಫೇವರೆಟ್ ಕನ್ನಡದ ನಟಿ ರಮ್ಯಾ ಎಂದೇ ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.