ಸಾಹಸಸಿಂಹ ವಿಷ್ಣುವರ್ಧನ್ ರವರ ಮರಣದ ಹಿಂದಿನ ಅಸಲಿ ರಹಸ್ಯವೇನು ನಿಮಗೆ ಗೊತ್ತೇ?? ಮೊದಲ ಬಾರಿಗೆ ತಿಳಿಸ್ತೇವೆ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರೀತಿಪಾತ್ರರ ಆಗಿರುವಂತಹ ಹಲವಾರು ನಟರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇನ್ನು ಡಿಸೆಂಬರ್ 30 ಎಂದಾಗಲೆಲ್ಲ ನಮ್ಮ ಕನ್ನಡ ಚಿತ್ರರಂಗದ ಪ್ರೇಮಿಗಳಿಗೆ ಎಲ್ಲಿಲ್ಲದ ದುಃಖ ಕೊಡುವಂತ ದಿನ ಎಂದು ಹೇಳಬಹುದಾಗಿದೆ. ಹೌದು ಈ ದಿನದಂದು ನಾವು ನಮ್ಮೆಲ್ಲರ ನೆಚ್ಚಿನ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರನ್ನು 59ನೇ ವಯಸಿನಲ್ಲಿ ಕಳೆದುಕೊಂಡಂತಹ ದಿನ. ಸಾಹಸಸಿಂಹ ವಿಷ್ಣುವರ್ಧನ್ ರವರ ಮರಣದ ಹಿನ್ನೆಲೆಯಲ್ಲಿ ಹಲವಾರು ವಿಚಾರಗಳು ರಹಸ್ಯವಾಗಿ ಸುದ್ದಿಯಾಗುತ್ತಲೇ ಇವೆ. ವಿಷ್ಣುವರ್ಧನ್ ರವರ ಮರಣದ ಕುರಿತಂತೆ ಹಲವಾರು ಚರ್ಚೆಗಳು ಕೂಡ ನಡೆದಿವೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.
ಕನ್ನಡ ಚಿತ್ರರಂಗದ ವರನಟ ರಾಜಕುಮಾರ್ ಅವರ ನಂತರ ಆ ಸ್ಥಾನವನ್ನು ಕರುನಾಡಿನ ಜನರು ವಿಷ್ಣುವರ್ಧನ್ ರವರಿಗೆ ನೀಡಿ ಅವರನ್ನು ಆ ಸ್ಥಾನದಲ್ಲಿ ನೋಡುತ್ತಾರೆ. ಆದರೆ ಒಂದು ವರ್ಗದ ಜನರು ಮಾತ್ರ ಕೊನೆಯವರೆಗೂ ವಿಷ್ಣುವರ್ಧನ್ ರವರ ವಿರುದ್ಧ ತಮ್ಮ ದ್ವೇ’ಷವನ್ನು ಕಾರುತ್ತಲೇ ಬಂದಿದ್ದರು. ಹೀಗಾಗಿ ವಿಷ್ಣುವರ್ಧನ್ ರವರು ಬದುಕಿದ್ದಷ್ಟು ಸಮಯವು ಕೂಡ ಒಂದಲ್ಲ ಒಂದು ಕಷ್ಟದಿಂದ ಮನಸ್ಸಿನಲ್ಲಿ ದುಃಖವನ್ನು ಪಡುತ್ತಲೇ ಇದ್ದರು.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮರಣಕ್ಕೂ ಮುನ್ನ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟನಾಗಿ ಹೆಸರು ಮಾಡಿದವರು. ಅದಾಗಲೇ ದೊಡ್ಡ ಮಟ್ಟದಲ್ಲಿ ಹಣ ಹಾಗೂ ಹೆಸರು ಎರಡನ್ನು ಕೂಡ ಸಂಪಾದನೆ ಮಾಡಿದವರು. ಆದರೆ ಆ ಕಾಲಕ್ಕೆ ಕನ್ನಡಚಿತ್ರರಂಗದಲ್ಲಿ ವಿಷ್ಣುವರ್ಧನ್ ರವರಿಗೆ ಕಾಂಪಿಟೇಶನ್ ಎನ್ನುವುದು ಹೆಚ್ಚಾಗಿತ್ತು. ಇಷ್ಟು ಮಾತ್ರವಲ್ಲದೆ ಅವರು ದೈಹಿಕವಾಗಿ ಕೂಡ ಸ್ವಲ್ಪ ದಪ್ಪ ವಾಗಿದ್ದರು. ಆ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಿಯಮಿತ ದೈಹಿಕ ಗಾತ್ರವನ್ನು ಹೊಂದಿರುವವರಿಗೆ ಹೆಚ್ಚಿನ ಬೇಡಿಕೆ ಇತ್ತು. ಹೀಗಾಗಿ ತೂಕವನ್ನು ಇಳಿಸುವ ಯೋಚನೆಯನ್ನು ವಿಷ್ಣುವರ್ಧನ್ ರವರು ಮಾಡಿಕೊಂಡಿದ್ದರು.

ಈ ಕುರಿತಂತೆ ವಿಷ್ಣುವರ್ಧನ್ ರವರ ಸ್ನೇಹಿತರು ಕೂಡ ಅವರಿಗೆ ಹಲವಾರು ಉಪಾಯಗಳನ್ನು ನೀಡುತ್ತಾರೆ. ಅವುಗಳಲ್ಲಿ ಮತ್ತೊಂದು ಪ್ರಮುಖ ಸಜೇಶನ್ ಏನೆಂದರೆ ವಿದೇಶಕ್ಕೆ ಹೋಗಿ ಕೆಲಸ ಮಾಡಿಕೊಂಡು ತೂಕವನ್ನು ಇಳಿಸಿಕೊಂಡು ಬರಬಹುದಲ್ಲ ಎಂಬುದಾಗಿ. ವಿಷ್ಣುವರ್ಧನ್ ರವರಿಗೆ ಕೂಡ ಈ ಸಲಹೆ ಸರಿಯೆನಿಸಿತು ವಿದೇಶಕ್ಕೆ ಹೋಗಿ ಚಿಕಿತ್ಸೆಯನ್ನು ಮಾಡಿಕೊಂಡು ಬಂದರು. ಈ ಚಿಕಿತ್ಸೆ ಮಾಡಿಕೊಂಡು ಬರುವ ಮೊದಲು ವಿಷ್ಣುವರ್ಧನ್ ರವರಿಗೆ ದೈಹಿಕವಾಗಿ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕಾಗುತ್ತದೆ.
ವಿದೇಶಕ್ಕೆ ಹೋಗಿ ಸಾಹಸಸಿಂಹ ವಿಷ್ಣುವರ್ಧನ್ ರವರು ಈ ಚಿಕಿತ್ಸೆ ಮಾಡಿಕೊಂಡು ಬಂದಿದ್ದೇ ತಡ ಅವರ ದೇಹದಲ್ಲಿ ಒಂದೊಂದೇ ಆರೋಗ್ಯ ಸಮಸ್ಯೆಗಳು ಕಾಣಲು ಹಾಗು ಕಾಡಲು ಪ್ರಾರಂಭವಾಗುತ್ತದೆ. ಮಧುಮೇಹ ಹಾಗೂ ರಕ್ತದೊತ್ತಡ ದಿಂದ ಪ್ರಾರಂಭವಾಗಿ ಈ ಸಮಸ್ಯೆಯನ್ನು ವುದು ಅವರ ಹೃದಯಕ್ಕೆ ಕೂಡ ಸ್ಥಳಾಂತರವಾಗುತ್ತದೆ. ಇಲ್ಲಿಂದಲೇ ಅವರ ಹೃದಯದ ಸಮಸ್ಯೆಗಳು ಕೂಡ ಪ್ರಾರಂಭವಾಗುತ್ತದೆ. ಇಡೀ ಚಿತ್ರರಂಗದವರಿಗೆ ಆಗಲಿ ಅಥವಾ ಬೇರೆ ಅಭಿಮಾನಿಗಳಿಗೆ ಆಗಲಿ ಅವರಿಗೆ ಹೃದಯದ ಸಮಸ್ಯೆ ಇರುವುದು ಯಾರಿಗೂ ಕೂಡ ತಿಳಿದಿರಲಿಲ್ಲ.

ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ರವರು ತಮ್ಮ ಮೂವರು ಸಹೋದರಿಯರನ್ನು ಕೂಡ ಕಳೆದುಕೊಳ್ಳುತ್ತಾರೆ. ಮೊದಲ ದೈಹಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಿಷ್ಣುವರ್ಧನ್ ರವರಿಗೆ ತಮ್ಮ ಸಹೋದರಿಯರ ಮರಣದಿಂದಾಗಿ ಮಾನಸಿಕ ಖಿ’ನ್ನತೆಯು ಕೂಡ ಆರಂಭವಾಗುತ್ತದೆ. ಈಗಾಗಲೇ ಸಾಕಷ್ಟು ಮಾನಸಿಕ ದುಃಖಗಳಿಂದ ಕನಲಿ ಹೋಗಿದ್ದ ವಿಷ್ಣುವರ್ಧನ್ ಅವರ ನೆಚ್ಚಿನ ವ್ಯಕ್ತಿಯಾಗಿರುವ ಸಿ ಅಶ್ವತ್ ರವರ ಮರಣದಿಂದಾಗಿ ಮತ್ತಷ್ಟು ಕುಸಿದು ಬೀಳುತ್ತಾರೆ. ಈ ಎಲ್ಲ ದುಃಖಕರ ವಿಚಾರಗಳ ಪರಿಣಾಮದಿಂದಾಗಿ ಮರುದಿನ ಸಾಹಸಸಿಂಹ ವಿಷ್ಣುವರ್ಧನ್ ರವರು ಹೃದಯಾಘಾ’ತದಿಂದಾಗಿ ನಮ್ಮನ್ನೆಲ್ಲಾ ಅಗಲಿ ಹೋಗುತ್ತಾರೆ. ಇದೇ ಸಾಹಸಸಿಂಹ ವಿಷ್ಣುವರ್ಧನ್ ರವರ ಮರಣದ ಅಸಲಿ ಹಿನ್ನೆಲೆ.