ಕೊನೆಗೂ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ಸಮಂತಾ, ನಾಗ ಚೈತನ್ಯ ಇಂದ ದೂರವಾದ ಮೇಲೆ ಮತ್ತೊಂದು ಗುಸು ಗುಸು. ವಿಷಯ ಏನು ಗೊತ್ತೇ??

712

ನಮಸ್ಕಾರ ಸ್ನೇಹಿತರೇ ಕಳೆದ ವರ್ಷದಲ್ಲಿ ಅತ್ಯಂತ ಹೆಚ್ಚು ಸುದ್ದಿಯಲ್ಲಿದ್ದ ವಿಚಾರ ಯಾವುದೆಂದರೆ ಖಂಡಿತವಾಗಿ ಸೋಶಿಯಲ್ ಮೀಡಿಯಾ ಉಪಯೋಗಿಸದೇ ಇರುವ ವ್ಯಕ್ತಿಯೂ ಕೂಡ ಕಣ್ಣುಮುಚ್ಚಿಕೊಂಡು ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನ ಸುದ್ದಿ ಎಂಬುದಾಗಿ ಹೇಳುತ್ತಾನೆ. 2017 ರಲ್ಲಿ ಹಲವಾರು ವರ್ಷಗಳ ಪ್ರೀತಿ ಹಾಗೂ ಒಡನಾಟದ ನಂತರ ಗೋವಾದಲ್ಲಿ ಎರಡು ಧರ್ಮಗಳ ಅನ್ವಯ ಅದ್ದೂರಿಯಾಗಿ ಪೋಷಕರ ಸಮ್ಮುಖದಲ್ಲಿ ಮದುವೆಯಾಗಿದ್ದರು.

ನಂತರ ಇವರ ನಡುವೆ ಏನಾಯಿತೋ ಏನೋ ಗೊತ್ತಿಲ್ಲ ಯಾವುದೇ ಕಾರಣಗಳನ್ನು ನೀಡಿದೆ ಪರಸ್ಪರ ವೈಮನಸ್ಯದಿಂದ ಆಗಿ ವಿವಾಹ ವಿಚ್ಛೇದನವನ್ನು ನೀಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಎಲ್ಲರಿಗೂ ತಿಳಿಯುವ ಹಾಗೆ ಮಾಡಿದ್ದಾರೆ. ವಿವಾಹ ವಿಚ್ಛೇದನವನ್ನು ಪಡೆದ ನಂತರ ಸಮಂತ ರವರು ಹಾಗೂ ನಾಗಚೈತನ್ಯ ಇಬ್ಬರೂ ಕೂಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಂತ ರವರ ಕುರಿತಂತೆ ಕೆಲವೊಂದು ವಿಚಾರಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಗುಸುಗುಸು ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಇದು ದೊಡ್ಡಮಟ್ಟದಲ್ಲಿ ಯಾಕೆ ಸುದ್ದಿಯಾಗುತ್ತಿದೆ ಎಂಬುದು ನಿಮ್ಮ ಅನಿಸಿಕೆ ಆಗಿರಬಹುದು.

ಹೌದು ಈ ಸುದ್ದಿ ದೊಡ್ಡಮಟ್ಟದಲ್ಲಿ ಸುದ್ದಿ ಆಗುತ್ತಿರುವುದಕ್ಕೆ ಕೂಡ ಒಂದು ನ್ಯಾಯವಾದ ಕಾರಣವಿದೆ. ಹೌದು ಅದೇನೆಂದರೆ ಸಮಂತಾ ರವರು ಈಗ ನಾಗಚೈತನ್ಯ ರವರು ನೀಡಿರುವಂತಹ ಎಲ್ಲ ವಸ್ತುಗಳನ್ನು ಕೂಡ ಹಿಂದಿರುಗಿಸುವ ಯೋಚನೆಯನ್ನು ಮಾಡಿದ್ದಾರೆ. ಅದರಲ್ಲೂ ಕೂಡ ನಾಗಚೈತನ್ಯ ರವರು ಮದುವೆಗಾಗಿ ಸಮಂತ ರವರಿಗೆ ತಮ್ಮ ಅಜ್ಜಿಯ ಸೀರೆಯನ್ನು ನೀಡಿದ್ದರು. ಅದು ಅವರ ಮನೆತನದ ಗೌರವವಾಗಿತ್ತು. ಆದರೆ ಸಮಂತ ಅವರು ಈಗ ಆ ಸೀರೆಯನ್ನು ಕೂಡ ನಾಗಚೈತನ್ಯ ರವರಿಗೆ ಹಿಂದಿರುಗಿಸಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮೂಲಕ ತಿಳಿಸುವುದನ್ನು ಮಾತ್ರ ಮರೆಯಬೇಡಿ.