ಬಿಗ್ ನ್ಯೂಸ್: ಜಿಯೋ ಗ್ರಾಹಕರಿಗೆ ಹಬ್ಬ, ಇನ್ನು ಮುಂದೆ ಇಂಟರ್ನೆಟ್ ಖಾಲಿಯಾದರೆ ಚಿಂತೆ ಬೇಡ, ಇಲ್ಲಿದೆ ನೋಡಿ ಪರಿಹಾರ. ಏನು ಮಾಡ್ಬೇಕು ಗೊತ್ತೇ??

87

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿರುವಂತಹ ಖಾಸಗಿ ಸಂಸ್ಥೆಯೊಂದರ ಅದು ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ. ಜಿಯೋ ಸಂಸ್ಥೆ ಮಾರುಕಟ್ಟೆಗೆ ಪ್ರವೇಶಿಸಿದ ಕೆಲವೇ ವರ್ಷಗಳಲ್ಲಿ ಭಾರತದ ನಂಬರ್ ವನ್ ಟೆಲಿಕಾಂ ಕಂಪನಿಯಾಗಿ ಮರೆಯುತ್ತಿದೆ.

ಇದಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ಜಿಯೋ ಸಂಸ್ಥೆ ತನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿರುವ ಪಾರದರ್ಶಕ ಸೇವೆಗಳು ಎಂದರೆ ಖಂಡಿತವಾಗಿ ತಪ್ಪಾಗಲಾರದು. ಜಿಯೋ ಸಂಸ್ಥೆ ಭಾರತೀಯ ಟೆಲಿಕಾಂ ಕ್ಷೇತ್ರದ ಮಾರುಕಟ್ಟೆಗೆ ಪ್ರವೇಶಿಸಿದ ದಿನದಿಂದಲೂ ಕೂಡ ಇಂದಿನವರೆಗೆ ತನ್ನ ಗ್ರಾಹಕರಿಗೆ ಸುಲಭವಾಗಿ ಸಿಗುವಂತಹ ಹಾಗೂ ಉಪಯುಕ್ತಕರ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸುತ್ತಿದೆ. ಅದರಲ್ಲೂ ಒಂದುವೇಳೆ ನೀವು ಜಿಯೋ ಗ್ರಾಹಕರಾಗಿದ್ದರೆ ನಿಮ್ಮ ಇಂಟರ್ನೆಟ್ ಮುಕ್ತವಾಯಿತು ಅಂದರೆ ಏನು ಮಾಡಬೇಕು ಎನ್ನುವುದಾಗಿ ನೀವು ಚಿಂತಿಸುತ್ತಿದ್ದರೆ ಇಲ್ಲಿ ನಿಮಗೆ ನಾವು ಪರಿಹಾರ ಹೇಳಲು ಬಂದಿದ್ದೇವೆ.

ಹೌದು ಜಿಯೋ ನಲ್ಲಿ ನೀವು ಇಂಟರ್ನೆಟ್ ಅನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಅದು ಹೇಗೆ ಅದರ ಕಾರ್ಯ ರೂಪಗಳೇನು ಎನ್ನುವುದನ್ನು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಇದಕ್ಕಾಗಿ ನೀವು ಜಿಯೋದ ಮೈ ಜಿಯೋ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿರಲೇಬೇಕು. ಮೈ ಜಿಯೋ ಅಪ್ಲಿಕೇಶನ್ ಅನ್ನು ತೆರೆದ ನಂತರ ಅಲ್ಲಿ ತುರ್ತು ಡೇಟಾ ವೋಚರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಅಲ್ಲಿ ನಿಮಗೆ 2ಜಿಬಿ ಇಂಟರ್ನೆಟ್ ಡೇಟಾ ಸಿಗುವಂತಹ ಸೌಲಭ್ಯವನ್ನು ಇರಿಸಲಾಗಿರುತ್ತದೆ. ಇನ್ನು ಇದನ್ನು ನಿಮ್ಮ ಬಳಿ ಹಣವಿದ್ದಾಗ ಮರು ಪಾವತಿ ಮಾಡಬಹುದಾಗಿದೆ. ಖಂಡಿತವಾಗಿ ಜಿಯೋ ಬಳಕೆದಾರರಿಗೆ ಅದರಲ್ಲೂ ಕೂಡ ಇಂಟರ್ನೆಟ್ ಸೇವೆಯನ್ನು ಹೆಚ್ಚಾಗಿ ಬಳಸುವವರಿಗೆ ಈ ಅವಕಾಶ ಸುವರ್ಣಾವಕಾಶ ವಾಗಿದೆ ಎಂದರೆ ತಪ್ಪಾಗಲಾರದು.