ಅಪ್ಪುವನ್ನು ಬಿಡದ ಕಿಡಿಗೇಡಿಗಳು, ಬಿಡುಗಡೆಗೂ ಮುನ್ನವೇ ಜೇಮ್ಸ್ ಚಿತ್ರಕ್ಕೆ ಮೊದಲ ಶಾಕ್, ನಾವು ಸುಮ್ಮನೆ ಬಿಡುವುದಿಲ್ಲ ಎಂದ ಕನ್ನಡಿಗರು ನಡೆದಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕೇವಲ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ಸಿನಿಮಾ ರಸಿಕರು ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿದೆ. ಪುನೀತ್ ರಾಜಕುಮಾರ್ ರವರನ್ನು ಫುಲ್ ಮಾಸ್ ಅಂಡ್ ಮಾಸ್ ಅವತಾರದಲ್ಲಿ ಕಾಣುವಂತಹ ಅಭಿಮಾನಿಗಳ ಆಸೆ ಕೊನೆಗೂ ಕೂಡ ನನಸಾಗುತ್ತಿದೆ. ಈಗಾಗಲೇ ದೇಶ-ವಿದೇಶದಾದ್ಯಂತ ದಾಖಲೆಯ ಪ್ರದರ್ಶನಗಳು ಪ್ರೇಕ್ಷಕರಿಗಾಗಿ ಸಿದ್ಧವಾಗಿದೆ.
17ಕ್ಕೂ ಅಧಿಕ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ನಡುವೆ ಕೂಡ ಕೆಲವು ಕಿ’ಡಿಗೇಡಿಗಳು ಚಿತ್ರಕ್ಕೆ ಕೇಳು ತರಲು ಪ್ರಯತ್ನಿಸುತ್ತಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಕೋಪವನ್ನು ಹಾಗು ದುಃಖವನ್ನು ತರಿಸುತ್ತಿದೆ. ಒಂದು ವೇಳೆ ಕಿ’ಡಿ’ಗೇಡಿಗಳು ಈ ಕೆಲಸವನ್ನು ಮಾಡಲು ಹೋದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂಬುದಾಗಿ ಕನ್ನಡಿಗರು ತಾಳ್ಮೆ ಕೆಟ್ಟು ನಿಂತಿದ್ದಾರೆ. ಅಷ್ಟಕ್ಕೂ ನಡೆದಿರುವುದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗ ಪೈರಸಿಯ ಕಾಟವನ್ನು ಮೊದಲಿನಿಂದಲೂ ಕೂಡ ಸಹಿಸಿಕೊಂಡು ಬಂದಿದೆ. ಇದರಿಂದಾಗಿ ಹಲವಾರು ಚಿತ್ರಗಳ ಫಲಿತಾಂಶವೇ ತಲೆಕೆಳಗಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾವನ್ನು ಎಲ್ಲರೂ ಕೂಡ ಸಿನಿಮಾ ಥಿಯೇಟರ್ ಗಳಲ್ಲೇ ನೋಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಒಂದು ವೇಳೆ ಕಿ’ಡಿಗೇಡಿಗಳು ಚಿತ್ರವನ್ನು ಪೈರಸಿ ಮಾಡಿದರೆ ಖಂಡಿತವಾಗಿ ಸಿನಿಮಾ ತಂಡಕ್ಕೆ ಇದು ದೊಡ್ಡ ತಲೆನೋ’ವಾಗಿ ಪರಿಣಮಿಸಲಿದೆ. ಇದಕ್ಕಾಗಿ ಅಭಿಮಾನಿಗಳು ಪೈರಸಿ ಮಾಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಕೈಗೊಂಡು ಎಲ್ಲರಲ್ಲಿ ವಿನಂತಿಯನ್ನು ಮಾಡಿಕೊಂಡಿದ್ದಾರೆ. ಎಲ್ಲರೂ ಜೇಮ್ಸ್ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವ ಮೂಲಕ ಪುನೀತ್ ರಾಜಕುಮಾರ್ ರವರಿಗೆ ಅರ್ಥಪೂರ್ಣವಾದ ನಮನವನ್ನು ಸಲ್ಲಿಸೋಣ.