ಅಮಿರ್ ಖಾನ್ ರವರಿಗೆ ಶಾಕ್ ಮೇಲೆ ಶಾಕ್, ಇದ್ದಕ್ಕಿದ್ದ ಹಾಗೆ ಮತ್ತೊಂದು ಶಾಕ್ ನೀಡಿದ ಮಗಳು, ಗಟ್ಟಿ ನಿರ್ಧಾರ ಹೇಳಿ ಮಾಡಿದ್ದೇನು ಗೊತ್ತೇ??

127

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗವನ್ನು ತೆಗೆದುಕೊಂಡಾಗ ಅದರಲ್ಲಿ ಖಾನ್ ತ್ರಯರು ಪ್ರಮುಖವಾಗಿ ಕಾಣಸಿಗುತ್ತಾರೆ‌. ಇವತ್ತು ನಾವು ಮಾತನಾಡಲು ಹೊರಟಿರುವುದು ಅಮೀರ್ ಖಾನ್ ರವರ ಕುರಿತಂತೆ. ಅಮೀರ್ ಖಾನ್ ರವರನ್ನು ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಎನ್ನುವುದಾಗಿ ಕರೆಯುತ್ತಾರೆ. ಮೂರ್ನಾಲ್ಕು ವರ್ಷಗಳಿಗೆ ಒಂದು ಸಿನಿಮಾವನ್ನು ಮಾಡಿದರು ಕೂಡ ಇದುವರೆಗೂ ಅಮೀರ್ ಖಾನ್ ರವರ ಸಿನಿಮಾಗಳು ಕೇವಲ ಬಾಕ್ಸಾಫೀಸ್ ನಲ್ಲಿ ದಾಖಲೆ ಮಾಡಿದ ಉದಾಹರಣೆ ಇದೆ ವಿನಹ ಇದುವರೆಗೂ ಕೂಡ ಒಂದೇ ಒಂದು ಚಿತ್ರ ಸೋತಿಲ್ಲ.

ಅಮೀರ್ ಖಾನ್ ರವರ ಸಿನಿಮಾಗಳು ಖಂಡಿತವಾಗಿ ಒಂದು ಸಾಮಾಜಿಕ ಸಂದೇಶವನ್ನು ಹೊಂದಿರುತ್ತದೆ. ಅಮೀರ್ ಖಾನ್ ರವರು ಒಂದಲ್ಲ ಒಂದು ವಿಚಾರದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಅವರ ಮಗಳು ಇರಾ ಖಾನ್ ಕೂಡ ಅವರ ಮಗಳಾಗಿ ಇರುವುದರಿಂದಾಗಿ ಸುದ್ದಿ ಕೂಡ ಆಗುತ್ತಿರುತ್ತಾರೆ. ಆದರೆ ಕಾರಣ ಮಾತ್ರ ತಂದೆಯಲ್ಲ ಬದಲಾಗಿ ಅವರೇ ಆಗಿರುತ್ತಾರೆ. ಈ ಬಾರಿ ಕೂಡ ಅಮೀರ್ ಖಾನ್ ಅವರು ಆಶ್ಚರ್ಯ ಪಡುವಂತಹ ಹೇಳಿಕೆಯನ್ನು ಇರಾ ಖಾನ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನೀಡಿದ್ದಾರೆ.

ಹೌದು ಇರಾ ಖಾನ್ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಗಳು ಕೂಡ ಇದ್ದಾರೆ. ಇನ್ನು ಇನ್ಸ್ಟಾಗ್ರಾಂ ನಲ್ಲಿ ಅಭಿಮಾನಿಯೊಬ್ಬರು ಕೇಳಿರುವ ಪ್ರಶ್ನೆಗೆ ಉತ್ತರ ನೀಡುತ್ತಾ ಈ ಹೇಳಿಕೆಯನ್ನು ನೀಡಿದ್ದಾರೆ. ಹೌದು ಇನ್ಸ್ಟಾಗ್ರಾಮ್ ನಲ್ಲಿ ಪ್ರಶ್ನೋತ್ತರ ಸೆಷನ್ ನ್ನು ಇರಾ ಖಾನ್ ರವರು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ನೀವು ಕೂಡ ತಂದೆಯಂತೆ ನಟನೆಗೆ ಕಾಲಿಡುತ್ತೀರಾ ಎಂಬುದಾಗಿ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸುತ್ತ ಇರಾ ಖಾನ್ ರವರು ಇಲ್ಲ ಎಂಬುದಾಗಿ ಹೇಳುತ್ತಾ ತಂದೆಯ ದಾರಿಯಲ್ಲಿ ಹೋಗಲು ಇಷ್ಟ ಇಲ್ಲ ಎಂಬುದಾಗಿ ಸ್ಪಷ್ಟೀಕರಿಸಿದ್ದಾರೆ. ಈಗಾಗಲೇ ನಾಟಕವೊಂದನ್ನು ನಿರ್ದೇಶಿಸಿರುವ ಇರಾ ಖಾನ್ ಮುಂದಿನ ದಿನಗಳಲ್ಲಿ ನಿರ್ದೇಶಕರಾದರು ಕೂಡ ಅಚ್ಚರಿಪಡಬೇಕಾಗಿಲ್ಲ.