ಗಂಡ ಬೇರೆ ಯುವತಿಯೊಂದಿಗೆ ಡಿಂಗ್ ಡಾಂಗ್ ಆಡುತ್ತಿರುವುದು ತಿಳಿದಾದ, ಜಗಳ ಕೂಡ ಮಾಡದೆ, ಯುವತಿಗೆ ಪತ್ನಿ ಮಾಡಿದ್ದೇನು ಗೊತ್ತೇ?? ಇಂಗೆ ಮಾಡಿದರೆ, ಯಾರು ಆ ಆಲೋಚನೆ ಕೂಡ ಮಾಡಲ್ಲ.

65

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ವೈವಾಹಿಕ ಸಂಬಂಧಗಳು ಅರ್ಥಪೂರ್ಣವಾಗಿ ನಡೆಯುತ್ತಿಲ್ಲ ಎನ್ನುವುದಕ್ಕೆ ಮುಖ್ಯ ಉದಾಹರಣೆಯೆಂದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮದುವೆಗಳಲ್ಲಿ ಕೂಡ ಗಂಡು ಅಥವಾ ಹೆಣ್ಣು ಮೂರನೇ ವ್ಯಕ್ತಿಯ ಜೊತೆಗೆ ಬೇಡ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ. ಹೀಗಾಗಿ ವೈವಾಹಿಕ ಜೀವನ ಎನ್ನುವುದು ಅರ್ಧದಲ್ಲಿಯೇ ಕೊನೆಗೊಳ್ಳುತ್ತದೆ.

ಮದುವೆಯಾದಮೇಲೆ ಗಂಡಾಗಲಿ ಹೆಣ್ಣಾಗಲಿ ತನ್ನ ಸಂಗಾತಿಗೆ ಮೋಸ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಎಂದು ನಾವು ಹೇಳುವ ದೃಷ್ಟಾಂತವೇ ಜೀವಂತ ಉದಾಹರಣೆ ಎಂದು ಹೇಳಬಹುದಾಗಿದೆ. ಇದು ನಿಜಕ್ಕೂ ಕೂಡ ವಿಚಿತ್ರ ಹಾಗೂ ಭ’ಯ ಹುಟ್ಟಿಸುವಂತದ್ದು ಎಂದು ಹೇಳಬಹುದಾಗಿದೆ. ಇದು ನಡೆದಿರುವುದು ನಮ್ಮ ದೇಶದ ಗುಜರಾತ್ ರಾಜ್ಯದ ರಾಜಕೋಟ್ ನಲ್ಲಿ. ತನ್ನ ಗಂಡನ ಅನೈ’ತಿಕ ಸಂಬಂಧದ ಕುರಿತು ತಿಳಿದು ವಿಕೃ’ತವಾಗಿ ವರ್ತಿಸಿದ್ದಾಳೆ.

ಹೌದು ತನ್ನ ಗಂಡ ಪ್ರೀತಿಸುತ್ತಿದ್ದ ಹುಡುಗಿಯನ್ನು ಆ ಹೆಂಡತಿ ಕಿಡ್ನಾಪ್ ಮಾಡಿದ್ದಾಳೆ. ಕೇವಲ ಕಿಡ್ನಾಪ್ ಮಾಡಿದ್ದು ಮಾತ್ರವಲ್ಲದೆ ಆಕೆಗೆ ಟಾರ್ಚರ್ ಅನ್ನು ಕೂಡ ಮಾಡಿದ್ದಾಳಂತೆ ಮಹಾಶಯನ ಹೆಂಡತಿ. ಕೆಲವು ಸ್ಥಳೀಯರು ರಾಜಕೋಟ್ ನ ಅವಧ್ ರಸ್ತೆಯಲ್ಲಿ ಯುವತಿಯೊಬ್ಬಳು ಅರೆಪ್ರಜ್ಞಾವಸ್ಥೆಯಲ್ಲಿ ಜರ್ಜರಿತರಾಗಿದ್ದಾರೆ ಎಂಬುದಾಗಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆ ಯುವತಿ ತಾನು ಪ್ರೀತಿಸುತ್ತಿದ್ದ ಪ್ರಿಯಕರನ ಹೆಂಡತಿ ನನ್ನನ್ನು ಕಿಡ್ನಾಪ್ ಮಾಡಿ ಅಮಾನುಷವಾಗಿ ಟಾರ್ಚ’ರ್ ನೀಡಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾಳೆ. ಇದನ್ನು ಕೇಳಿ ಪೊಲೀಸರು ಕೂಡ ಒಂದು ಕ್ಷಣ ಅವಕ್ಕಾಗಿ ದ್ದಾರೆ. ಈ ಗಟನೆ ಹೇಗೆ ನಡೆಯುತ್ತಿದೆ ಎಂಬುದನ್ನು ಕೂಡ ಆಸ್ಪತ್ರೆಯಲ್ಲಿ ಯುವತಿ ಪೊಲೀಸರಿಗೆ ವಿವರಿಸಿದ್ದಾಳೆ. ತನ್ನ ಪ್ರಿಯತಮನ ಹೆಂಡತಿ ಇಬ್ಬರು ಹುಡುಗರ ಸಹಾಯದಿಂದ ನನ್ನನ್ನು ಕಿಡ್ನಾಪ್ ಮಾಡಿದ್ದಾಳೆ. ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ನನ್ನನ್ನು ಮನಬಂದಂತೆ ಥಳಿಸಿದ್ದಾರೆ ಎಂಬುದಾಗಿ ಕೂಡ ಹೇಳಿದ್ದಾಳೆ.

ನಂತರ ತನ್ನನ್ನು ಆ ಹುಡುಗರ ಸಹಾಯದಿಂದ ಆಕೆ ರಸ್ತೆಯಲ್ಲಿ ಬಿಸಾಕಿ ಹೋಗಿದ್ದಾಳೆ ಎಂಬುದಾಗಿ ಕೂಡ ಪೊಲೀಸರಲ್ಲಿ ದೂರಿದ್ದಾಳೆ. ಕೇವಲ ಥಳಿತ ಮಾತ್ರವಲ್ಲದೆ ಇಲ್ಲಿ ವಿಕೃತಿಯನ್ನು ಕೂಡ ಹೆಂಡತಿ ಮೆರೆದಿದ್ದಾಳೆ ಎಂಬುದಾಗಿ ದೂರಿನಲ್ಲಿ ಹೇಳಿದ್ದಾಳೆ. ಅದನ್ನು ಕೇಳಿಸಿಕೊಳ್ಳುವುದಕ್ಕೆ ಅ’ಸಹ್ಯ ಎಂದು ಅನಿಸುತ್ತದೆ. ಹೌದು ನಿಜಕ್ಕೂ ಕೂಡ ಇಂತಹ ವಿಕೃತಿಯನ್ನು ಯಾರೂ ಕೂಡ ಅಪೇಕ್ಷಿಸಲಾರರು.

ಹೌದು ಗೆಳೆಯರೇ ಯುವತಿಯ ಪ್ರಿಯಕರನ ಹೆಂಡತಿ ತನ್ನ ಇಬ್ಬರು ಸಹಾಯಕ ಹುಡುಗರೊಂದಿಗೆ ಆಕೆಯನ್ನು ಕೈಕಾಲು ಕಟ್ಟಿ ಆಕೆಯ ಗುಪ್ತಾಂ’ಗಕ್ಕೆ ಮೆಣಸಿನಪುಡಿ ಎರಚಿ ಹ’ಲ್ಲೆ ಮಾಡಿದ್ದಾರೆ ಎಂಬುದು ಕೂಡ ಬೆಳಕಿಗೆ ಬಂದಿದೆ. ಇದು ನಿಜಕ್ಕೂ ಕೂಡ ಹೇಯಕರ ಘಟನೆಯಾಗಿದೆ. ಸದ್ಯ ಇವತ್ತು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾಳೆ. ಇನ್ನು ಹೆಂಡತಿ ಹಾಗೂ ಇಬ್ಬರ ಸಹಾಯಕರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಅದಕ್ಕೆ ಹೇಳೋದು ಅ’ನೈತಿಕ ಸಂಬಂಧ ಇಟ್ಟುಕೊಳ್ಳುವ ಮುಂಚೆಯೇ ನೂರಾರು ಬಾರಿ ಯೋಚಿಸಬೇಕಾಗುತ್ತದೆ. ಅದಕ್ಕೆ ಹೇಳೋದು ಮದುವೆಯಾದಮೇಲೆ ನಿಮ್ಮ ಸಂಗಾತಿಗೆ ನೀವು ಪ್ರಾಮಾಣಿಕರಾಗಿರಿ ಸಂಸಾರ ಚೆನ್ನಾಗಿ ನಡೆದುಕೊಂಡು ಹೋಗುತ್ತೆ ಎನ್ನುವುದಾಗಿ. ಆದರೆ ಇಷ್ಟೊಂದು ಕೆಳಮಟ್ಟಕ್ಕೆ ಹೇಳಿರುವುದು ನಿಜಕ್ಕೂ ಕೂಡ ಮಾನವ ಸಂಕುಲಕ್ಕೆ ಅಪಮಾನಕಾರಿ ಆದಂತಹ ವಿಚಾರ ಎಂದು ಹೇಳಬಹುದಾಗಿದೆ. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.