ನಿಜವಾಗಲೂ ವಿಚ್ಚೇದನ ಪಡೆದುಕೊಂಡ ಮೇಲೆ ಅದ್ದು ಮೀರಿದ್ದಿರ ಎಂದ ಅಭಿಮಾನಿಗಳು, ಖಡಕ್ ಆಗಿಯೇ ನಿಂತ ಸಮಂತಾ, ಯಾಕೆ ಗೊತ್ತೇ?? ಎಲ್ಲದಕ್ಕೂ ಕಾರಣ ಅದೊಂದು ಜಾಹಿರಾತು

378

ನಮಸ್ಕಾರ ವೀಕ್ಷಕರೇ, ಇತ್ತೀಚಿಗೆ ನಟಿ ಸಮಂತಾ ವಯಕ್ತಿಯ ಜೀವನದಿಂದ ಹಾಗೂ ವೃತ್ತಿಪರ ಜೀವನದಿಂದ ಎರಡರಿಂದಲೂ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗಿನ ಅವರ ಬೋಲ್ಡ್ ಆಕ್ಟಿಂಗ್ ಎಲ್ಲರಿಗೂ ಇಷ್ಟವಾಗುತ್ತಿದೆ ಇದಕ್ಕೆ ಪುಷ್ಪ ಚಿತ್ರದ ಹೂ ಅಂತವಾ ಮಾಮಾ ಹಾಡೇ ಸಾಕ್ಷಿ. ಸಿನಿಮಾ ಜೊತೆಗೆ ಮೊದಲಿನಿದಲೂ ಜಾಹಿರಾತುಗಳಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಸ್ಯಾಮ್. ಹಾಗಾಗಿ ಜಾಹಿರಾತು ಕ್ಷೇತ್ರ ಅವರಿಗೆ ಹೊಸತೇನಲ್ಲ, ಆದ್ರೆ ಇದೀಗ ಮಾಡಿರುವ ಜಾಹಿರಾತು ಮಾತ್ರ ಸಕ್ಕತ್ ಸುದ್ದಿಯಾಗುತ್ತಿದೆ. ಕಾರಣ ಈ ಬಾರಿ ಸಮಂತಾ ಕಾಣಿಸಿಕೊಂಡಿದ್ದು ಮದ್ಯಪಾನ ಜಾಹಿರಾತಿನಲ್ಲಿ ಅದರಲ್ಲೂ ಅವರ ಉಡುಗೆ ಸಕ್ಕತ್ ಹಾಟ್ ಆಗಿತ್ತು.

ಹೌದು. ಮದ್ಯಪಾನದ ಪ್ರಚಾರಕ್ಕೆ ಸಮಂತಾ ಬೋಲ್ಡ್ ಆಗಿ ಬಟ್ಟೆ ಧರಿಸಿದ್ದಾರೆ. ಈ ಹಾಟ್ ಲುಕ್ ನೋಡಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಂತಾರ ಕಾಸ್ಟ್ಯೂಮ್ ಬಗ್ಗೆ ಕೆಲ ನೆಟ್ಟಿಗರು ಮನ ಬಂದಂತೆ ಕಾಮೆಂಟ್ ಮಾಡಿದ್ದಾರೆ. ಈ ಜಾಹಿರಾತು ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ಟ್ರೋಲ್ ಆಗಿದೆ. ಮಾದರಿಯಾಗಬೇಕಿದ್ದ ನಟಿ ಈ ತರ ಪ್ರಾಡೆಕ್ಟ್ ಪ್ರಚಾರ ಮಾಡುವುದನ್ನು ಕಲವರು ಖಂಡಿಸಿದ್ದಾರೆ. ಇನ್ನೂ ಕೆಲವರು ಎಂದಿನಂತೆ ಸಮಂತಾರನ್ನು ಪ್ರೋತ್ಸಾಹಿಸಿದ್ದಾರೆ.

ಇನ್ನು ಜಾಹೀರಾತು ನೋಡಿ ನೆಟ್ಟಿಗರು ತರಾವರಿ ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಪಾಸಿಟೀವ್ ಹಾಗೂ ನೆಗೆಟಿವ್ ಕಮೆಂಟ್ ಗಳು ಸೇರಿವೆ. ವಿಚ್ಛೇಧನದ ನಂತರ ಸಮಂತಾ ತುಚು ಹೆಚ್ಚಾಗಿಯೇ ಬ್ಯುಸಿಯಾಗಿದ್ದಾರೆ ಎಂದರೆ ತಪ್ಪಾಗಿಲ್ಲ, ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡ ಸಮಂತಾ, ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ. ಹಾಗಾಗಿಯೇ ಇತ್ತೀಚಿಗೆ ಅವರೂ ಕೂಡ ಬಹಳ ಬೇಡಿಕೆಯ ನಟಿ ಎನಿಸಿಕೊಳ್ಳುತ್ತಿದ್ದಾರೆ. ಆದರೆ ಈ ಮದ್ಯಪಾನ ಪ್ರಚಾರದ ಜಾಹೀರಾತನ್ನು ಮಾತ್ರ ಸಮಂತಾ ಒಪ್ಪಿಕೊಳ್ಳಬೇಕಿತ್ತಾ ಎನ್ನುವುದು ಹಲವರ ವಾದ!