ಬಿಗ್ ಷಾಕಿಂಗ್: ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ವಿಜಯಲಕ್ಷ್ಮಿ, ಬೆಂಗಳೂರು ತೊರೆಯಲು ಕಾರಣ ಯರಂತೆ ಗೊತ್ತೇ?? ಪದೇ ಪದೇ ಟಾರ್ಗೆಟ್ ಮಾಡುತ್ತಿರುವವರು ಯಾರು ಗೊತ್ತೇ??

84

ನಮಸ್ಕಾರ ಸ್ನೇಹಿತರೇ ಕೆಲವು ತಿಂಗಳುಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ನಟಿ ವಿಜಯಲಕ್ಷ್ಮಿ ಅವರ ಕುರಿತಂತೆ ಸಾಕಷ್ಟು ವಿಚಾರಗಳು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದವು. ಅವರು ಹರಿಬಿಟ್ಟಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿದ್ದವು. ಇತ್ತೀಚಿಗೆ ವಿಜಯಲಕ್ಷ್ಮಿ ಅವರು ಯಾವುದೇ ವಿಡಿಯೋಗಳು ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ ಹೀಗಾಗಿ ಎಲ್ಲಾ ಪರಿಸ್ಥಿತಿಗಳು ಕೂಡ ಸಮಾಧಾನಕರ ಸ್ಥಿತಿಗೆ ತಲುಪಿದ್ದು ಯಾವುದೇ ತೊಂದರೆ ಇಲ್ಲ ಎಂಬುದಾಗಿ ಎಲ್ಲರೂ ಕೂಡ ಅಂದುಕೊಂಡಿದ್ದರು.

ಆದರೆ ನಟಿ ವಿಜಯಲಕ್ಷ್ಮಿ ಅವರು ಈಗ ಮತ್ತೊಮ್ಮೆ ಭುಗಿಲೆದ್ದಿದಾರೆ. ಈ ಹಿಂದೆ ಜನಸ್ನೇಹಿ ಯೋಗೇಶ್ ರವರು ಅವರ ಹೆಸರಿನಲ್ಲಿ ಸಂಗ್ರಹವಾಗಿರುವ ಹಣವನ್ನು ಪೂರ್ಣಪ್ರಮಾಣದಲ್ಲಿ ನೀಡಿಲ್ಲ ಎಂಬುದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿಜಯಲಕ್ಷ್ಮಿಯವರು ಹೋರಾಟವನ್ನು ಮಾಡಿದ್ದರು. ನಂತರ ಈ ಹಣದ ವಿಚಾರದಲ್ಲಿ ಹಲವಾರು ಗೊಂದಲ ಸೃಷ್ಟಿ ಆಗಿದ್ದು ಕೂಡ ನಿಜ. ಈಗ ನಟಿ ವಿಜಯಲಕ್ಷ್ಮಿ ಅವರು ತನ್ನ ಬಳಿ ಇರುವಂತಹ ಎಲ್ಲಾ ಹಣವನ್ನು ಕೂಡ ವಾಣಿಜ್ಯ ಮಂಡಳಿಗೆ ನೀಡಿ ಕರ್ನಾಟಕ ರಾಜ್ಯವನ್ನು ಬಿಟ್ಟು ಹೋಗುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಕಾರಣ ಯಾರು ಎಂಬ ವಿಚಾರವನ್ನು ಕೂಡ ಈಗ ಬಹಿರಂಗಗೊಳಿಸಿದ್ದಾರೆ.

ಹೌದು ಇದಕ್ಕೆ ಕಾರಣ ಕನ್ನಡ ಚಿತ್ರರಂಗ ವಂತೆ. ಕನ್ನಡ ಚಿತ್ರರಂಗದಲ್ಲಿ ಯಾರು ಕೂಡ ವಿಜಯಲಕ್ಷ್ಮಿಯವರು ಇಲ್ಲಿ ಇರಬೇಕು ಎನ್ನುವುದಾಗಿ ಬಯಸುತ್ತಿಲ್ಲ ಅದಕ್ಕಾಗಿ ನಾನು ಕರ್ನಾಟಕವನ್ನು ಬಿಟ್ಟು ಅಕ್ಕನೊಂದಿಗೆ ಹೋಗುತ್ತೇನೆ ಎಂಬುದಾಗಿ ವಿಜಯಲಕ್ಷ್ಮಿಯವರು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನವರಸನಾಯಕ ಜಗ್ಗೇಶ್ ಅವರ ತಮ್ಮ ನಟನಾ ವೃತ್ತಿಯ ಕರಿಯರನ್ನು ಹಾಳುಗೆಡವಿದ್ದಾರೆ ಎಂಬುದನ್ನು ಕೂಡ ಹೇಳಿದ್ದಾರೆ. ಇದೇ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ನನ್ನ ಅವನತಿಗೆ ಎಲ್ಲರೂ ಕೂಡ ಕಾದುಕುಳಿತಿದ್ದಾರೆ ಎಂಬುದಾಗಿ ಬೇಸರದಿಂದ ವಿಜಯಲಕ್ಷ್ಮಿಯವರು ಹೇಳಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.