ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ ನಟ ಹೃತಿಕ್ ರೋಷನ್ ಹಾಗೂ ರೇಖಾ ರವರ ಫೋಟೋ; ಇದರ ಹಿಂದಿನ ಷಾಕಿಂಗ್ ಕಾರಣ ಏನು ಗೊತ್ತಾ?

449

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಅಂದಿನ ಕಾಲದಿಂದಲೂ ಕೂಡ ಹಲವಾರು ನಟಿಯರ ನಡೆಸಿಕೊಂಡು ಬಂದಿದ್ದಾರೆ. ಬಾಲಿವುಡ್ ಚಿತ್ರರಂಗದ ಒಂದು ಸೌಂದರ್ಯವತಿ ಹಾಗೂ ಸ್ಟೈಲಿಶ್ ನಟಿಯರಿಗೆ ಹೆಸರುವಾಸಿ ಆದಂತಹ ಚಿತ್ರರಂಗ ವಾಗಿದೆ. ಇನ್ನು ಇವರಲ್ಲಿ ಆಗಾಗ ಮೊದಲ ಪಂಕ್ತಿಯಲ್ಲಿ ಕೇಳಿಬರುವ ಹೆಸರೆಂದರೆ ಅದು ನಟಿ ರೇಖಾ ರವರು. ವಿಂಟೇಜ್ ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಪಡ್ಡೆ ಹೈಕಳ ಮನವನ್ನು ಗೆದ್ದಂತಹ ನಟಿ. ಇಂದಿಗೂ ಕೂಡ ವಯಸ್ಸು 67 ಆದರೂ ಅವರ ಸೌಂದರ್ಯ ಎನ್ನುವುದು ಮೂವತ್ತರ ಹರೆಯದ ನಟಿಗೆ ಸರಿಸಮಾನವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಸೋಶಿಯಲ್ ಮೀಡಿಯಾದಲ್ಲಿ ನಟಿ ರೇಖಾ ರವರ ಅಧಿಕೃತ ಖಾತೆ ಇಲ್ಲದಿದ್ದರೂ ಕೂಡ ಅವರ ಹೆಸರಿನಲ್ಲಿ ದೊಡ್ಡ ಅಭಿಮಾನಿ ಪೇಜ್ ಗಳು ಸೃಷ್ಟಿಯಾಗಿದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿರುವಂತಹ ವಿಚಾರವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟನಾಗಿರುವ ಹೃತಿಕ್ ರೋಷನ್ ರವರ ಜೊತೆಗೆ ಇರುವಂತಹ ರೇಖಾ ರವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣವಾದರೂ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಹೃತಿಕ್ ರೋಷನ್ ರವರ ಕೆಳತುಟಿ ಗೆ ರೇಖಾ ರವರು ಚುಂಬಿಸಿರುವಂತಹ ಫೋಟೋ ವೈರಲ್ ಆಗುತ್ತಿದೆ. ಅಂದಿನ ಸಂದರ್ಭದಲ್ಲಿ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಆದರೆ ಆ ಸಂದರ್ಭದಲ್ಲಿ ಹೃತಿಕ್ ರೋಷನ್ ರವರ ಜೊತೆಗೆ ಕೊಯಿ ಮಿಲ್ ಗಯಾ ಹಾಗೂ ಕ್ರಿಶ್ ಸಿನಿಮಾದಲ್ಲಿ ನಟಿ ರೇಖಾ ರವರು ತಾಯಿ ಹಾಗೂ ಅಜ್ಜಿಯಾಗಿ ನಟಿಸಿದ್ದರಿಂದ ಸುದ್ದಿಯಾಗಿ ಮರೆಯಾಗಿ ಹೋಗಿತ್ತು. ಆದರೆ ಈಗ ಮತ್ತೆ ಸುದ್ದಿಗೆ ಬಂದಿದ್ದು ಇದು ಯಾವ ಬೆಳವಣಿಗೆಯನ್ನು ಹೊಂದುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಈ ಫೋಟೋ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಶೇರ್ ಮಾಡಿಕೊಳ್ಳಿ.