ಮತ್ತೊಮ್ಮೆ ಪ್ರಿಯಾಂಕಾ ಚೋಪ್ರಾ ರವರ ವಿರುದ್ಧ ಟೀಕೆಗಳನ್ನು ಸುರಿಸಿದ ನೆಟ್ಟಿಗರು, ಡ್ರೆಸ್ ನಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡ ಪ್ರಿಯಾಂಕಾ.
ನಮಸ್ಕಾರ ಸ್ನೇಹಿತರೇ ನಟಿ ಪ್ರಿಯಾಂಕ ಚೋಪ್ರಾ ರವರು ಈಗಾಗಲೇ ಬಹುತೇಕ ಸಂಪೂರ್ಣವಾಗಿ ಹಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದಾಗಿದೆ. ನಿಕ್ ಜೋನಸ್ ರವರನ್ನು ಮದುವೆಯಾದ ನಂತರ ಈಗಾಗಲೇ ಬಾಡಿಗೆ ತಾಯ್ತನದ ಮೂಲಕ ಮಗುವಿನ ತಾಯಿ ಕೂಡ ಆಗಿದ್ದಾರೆ. ಈ ಕುರಿತಂತೆ ಇಬ್ಬರು ದಂಪತಿಗಳು ಕೂಡ ಜನವರಿ ತಿಂಗಳಿನಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದು ಕೊಳ್ಳುವುದರ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇನ್ನು ಇತ್ತೀಚಿಗೆ ನೀವು ಸರಿಯಾಗಿ ನೋಡಿದರೆ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ನಲ್ಲಿ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಸಂಪೂರ್ಣವಾಗಿ ಹಾಲಿವುಡ್ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಗು ಜನಿಸಿದಂತೆ ಲಾಸ್ ಏಂಜಲೀಸ್ ನಲ್ಲಿ 149 ಕೋಟಿ ರೂಪಾಯಿ ಬೆಲೆಬಾಳುವ ಮನೆಯನ್ನು ಕೂಡ ಖರೀದಿಸಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಲೆಬ್ರಿಟಿಗಳು ಎಂದ ಮೇಲೆ ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿ ಆಗುವುದಂತೂ ಕಾಮನ್. ಪ್ರಿಯಾಂಕ ಚೋಪ್ರಾ ರವರು ಕೂಡ ಈಗ ಸುದ್ದಿಯಾಗುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರಿಯಾಂಕ ಚೋಪ್ರಾ ರವರು ಮಾಡೋರ್ನ ಬಟ್ಟೆಯನ್ನು ಧರಿಸುವುದರಲ್ಲಿ ನಿಸ್ಸೀಮರು. ಇದೇ ಕಾರಣಕ್ಕಾಗಿ ಅವರು ಟೀಕೆಗೂ ಕೂಡ ಒಳಗಾಗಿದ್ದಾರೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಮಾಡರ್ನ್ ಬಟ್ಟೆಯನ್ನು ಧರಿಸುವುದರಲ್ಲಿ ಪ್ರಿಯಾಂಕ ಚೋಪ್ರಾ ನಿಸ್ಸೀಮರು ನಿಜ ಆದರೆ ಇತ್ತೀಚೆಗಷ್ಟೇ ಸಮಾರಂಭವೊಂದರಲ್ಲಿ ಪ್ರಿಯಾಂಕ ಚೋಪ್ರಾ ರವರು ಒಳಉಡುಪನ್ನು ಧರಿಸದೆ ಮಾಡರ್ನ್ ಸ್ಟೈಲಿಶ್ ಬಟ್ಟೆಯನ್ನು ಧರಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಕಾರಣದಿಂದಾಗಿ ಇದನ್ನು ನೋಡಿರುವ ಜನರು ಪ್ರಿಯಾಂಕ ಚೋಪ್ರಾ ರವರಿಗೆ ಹಿಗ್ಗಾಮುಗ್ಗ ಟೀಕಿಸಿದ್ದಾರೆ. ಕೇವಲ ಇದೊಂದೇ ಬಾರಿಯಲ್ಲ ಈ ಹಿಂದೆ ಹಲವಾರು ಬಾರಿ ಕೂಡ ಪ್ರಿಯಾಂಕ ಚೋಪ್ರಾ ಅವರು ಇದೇ ರೀತಿಯ ಬಟ್ಟೆಯನ್ನು ಧರಿಸಿ ಟೀಕೆಗೆ ಒಳಗಾಗಿದ್ದರು. ಆದರೆ ಇದು ಅವರ ವೈಯಕ್ತಿಕ ಆಯ್ಕೆಯಲ್ಲವೇ ಎಂದು ಹಲವಾರು ಜನ ಹೇಳಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯ?