ಇದ್ದಕ್ಕಿದ್ದ ಹಾಗೆ ಬಾಲಿವುಡ್ ಚಿತ್ರರಂಗ ಬಿಟ್ಟು ಬಂಡ ಪೂಜಾ ಹೆಗ್ಡೆ, ಮತ್ತೆ ತೆಲುಗಿಗೆ ವಾಪಾಸ್ ಎಂದದ್ದು ಯಾಕೆ ಗೊತ್ತೇ?? ಟಾಪ್ ನಾಟಿಗೆ ಹೀಗಾ ಮಾಡೋದು??

271

ನಮಸ್ಕಾರ ಸ್ನೇಹಿತರೇ, ನಟಿ ಪೂಜಾ ಹೆಗ್ಡೆ ದಕ್ಷಿಣ ಭಾರತದ ನಟಿಯರಲ್ಲೇ ಕ್ಯೂಟ್ ನಟಿ ಎನಿಸಿದವರು 2014ರಲ್ಲಿ ಟಾಲಿವುಟ್ ಪ್ರವೇಶ ಮಾಡು ಅಲ್ಲಿ ದೊಡ್ಡ ದೊಡ್ಡ ನಟರ ಜೊತೆ ನಟಿಸಿದ್ರು. ಮಾಡಲಿಂಗ್ ಮೂಲಕ ವೃತ್ತಿ ಆರಂಭಿಸಿ ನಂತರ ಸಿನಿಮಾವನ್ನು ಆಯ್ಕೆ ಮಾಡಿಕೊಂಡ್ರು. ತೆಲಗು ಮಾತ್ರವಲ್ಲದೆ ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿಯೂ ಕೂಡ ಇವರು ನಟಿಸಿದ್ದಾರೆ.

ಒಕ ಲೈಲಾ ಕೋಸಮ್, ಮುಕುಂದ ಪೂಜಾ ಗಾಂಧಿ ಜನರಿಗೆ ಪರಿಚಯವಾದ ಸಿನಿಮಾಗಳು. ಇನ್ನು 2016ರಲ್ಲಿ ಪೂಜಾ ಹೆಗ್ಡೆ ಬಾಲಿವುಡ್ ನಲ್ಲಿ ಸಿನಿಮಾ ಮಾಡಿದ್ರು. ಅದುವೇ ಹೃತಿಕ್ ರೋಶನ್ ಅಭಿನಯದ ಮಹೆಂಜೋದಾರೋ ಚಿತ್ರ. ಆದರೆ ಈ ಚಿತ್ರ ಪೂಜಾ ಅವರಿಗೆ ಯಾವ ಗೆಲುವನ್ನೂ ತಂದುಕೊಡಲಿಲ್ಲ. ಅದಾದ ಬಳಿಕ ಬಾಲಿವುಡ್ ನಲ್ಲಿ ಒಳ್ಳೆಯ ಆಪರ್ ಗಳೂ ಪೂಜಾ ಹೆಗ್ಡೆಅವರನ್ನ ಅರಸಿಕೊಂಡು ಬರಲೇಇಲ್ಲ. ಹಾಗಾಗಿ ಪೂಜಾ ಹೆಗ್ಡೆ ತೆಲವು ಚಿತ್ರರಂಗದಲ್ಲಿಯೇ ಮುಂದುವರೆದ್ರು. ಅಲ್ಲು ಅರ್ಜುನ್ ಅವರೊಂದಿಗೆ ಹೆಚ್ಚು ಕಾಣಿಸಿಕೊಂಡಿರುವ ಚಿತ್ರಗಳನ್ನು ಜನರು ಹಾರೈಸಿದ್ರು. ಅಲ್ಲಿಂದ ಪೂಜಾ ಹೆಗ್ಡೆ ಅವರ ಸಿನಿಮಾ ಕೆರಿಯರ್ ಉತ್ತಮವಾಗುತ್ತಾ ಸಾಗಿತು. ಅಲಾ ವೈಕುಂಟಪುರಂ ಲೋ ಚಿತ್ರದ ಮೂಲಕ ಪೂಜಾ ಹೆಗ್ಡೆಯವರನ್ನು ಜನ ಹೆಚ್ಚಾಗಿ ಗುರುತಿಸಿದ್ರು. ಇದಾದ ಬಳಿಕ ಟಾಲಿವುಟ್ ಪೂಜಾ ಅವರಿಗೆ ಹಲವಾರು ಒಳ್ಳೊಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿತು.

ನನಗೇನಾದರೂ ಆಲಿಯಾ ಭಟ್ ಅಭಿನಯದ ರಾಜಿ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟಿದ್ದಾರೆ ತಾನು ಆ ಪಾತ್ರವನ್ನು ನಿಭಾಯಿಸುತ್ತದೆ ಎಂದು ನಟಿ ಪೂಜಾ ಹೇಳಿದ್ದಾರೆ. ಹಿಂದಿಯಲ್ಲಿ ಯಾರು ಉತ್ತಮ ಕಥೆಯನ್ನು ಹೇಳಿಲ್ಲ, ಉತ್ತಮ ಸಿನಿಮಾವನ್ನು ಕೊಟ್ಟಿಲ್ಲ, ಆದರೆ ದಕ್ಷಿಣ ಭಾರತದ ಸಿನಿಮಾರಂಗ ನನ್ನನ್ನು ಸಲಹಿದೆ. ಜನರು ನನ್ನನ್ನು ಒಪ್ಪಿಕೊಂಡಿದ್ದಾರೆ. ಇಂದು ಹಿಂದಿ ಚಿತ್ರಕ್ಕೆ ನೋ ಎಂದು ಹೇಳುವಷ್ಟು ಕಾನ್ಫಿಡೆನ್ಸ್ ನನಗೆ ಬಂದಿದೆ ಎಂದು ತನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸುತ್ತಾರೆ ಪೂಜಾ. ಇನ್ನು ಹಲವು ದಿಗ್ಗಜರ ಜೊತೆ ಅಭಿನಯಿಸಿರುವ ಪೂಜಾ ಹೆಗ್ಡೆ, ಸದ್ಯ ಪ್ರಭಾಸ್ ಜೊತೆ ರಾಧಾ ಶ್ಯಾಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಏಕಕಾಲಕ್ಕೆ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ. ಆದ್ರೆ ಇದು ಡಬ್ಬಿಂಗ್ ಅಲ್ಲ, ಹಿಂದಿ ಹಾಗೂ ತೆಲುಗು ಭಾಷೆಗೆ ತಕ್ಕಹಾಗೆ ಬೇರೆ ಬೇರೆ ಚಿತ್ರೀಕರಣ ಮಾಡಲಾಗುತ್ತದೆ ಎಂದು ನಟಿ ಪೂಜಾ ಹೆಗ್ಡೆ ತಿಳಿಸಿದ್ದಾರೆ.