ಸದ್ಗುರು ಬಳಿ ಶಿವರಾತ್ರಿ ಜಾಗರಣೆಯಲ್ಲಿ ಟಾಪ್ ನಟಿಯರು ಹೇಗೆ ಕುಣಿದಿದ್ದಾರೆ ಗೊತ್ತೇ? ಒಬ್ಬೊಬ್ಬರು ಮಸ್ತ್ ಸ್ಟೆಪ್ಸ್, ಮೊದಲ ಬಾರಿಗೆ ಎಲ್ಲರ ವಿಡಿಯೋ ತೋರಿಸ್ತೇವೆ.

3,122

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವರ್ಷಕ್ಕೆ ಒಮ್ಮೆ ಬರುವಂತಹ ಮಹಾಶಿವರಾತ್ರಿ ಹಬ್ಬವನ್ನು ಎಲ್ಲರೂ ಕೂಡ ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ಆಚರಿಸುತ್ತಾರೆ. ಶಿವರಾತ್ರಿ ಹಬ್ಬದ ಉಲ್ಲೇಖ ಬಂದಾಗಲೆಲ್ಲ ಸದ್ಗುರು ಗಳು ನಡೆಸಿ ಕೊಡುವಂತಹ ಇಶಾ ಫೌಂಡೇಶನ್ ಆಶ್ರಮದಲ್ಲಿ ನಡೆಯುವಂತಹ ಶಿವರಾತ್ರಿ ಜಾಗರಣೆ ವಿಶೇಷವಾಗಿ ಕಂಡುಬರುತ್ತದೆ. ಮಹಾಶಿವರಾತ್ರಿ ಸಂದರ್ಭದಲ್ಲಿ ಹಾಡು ನೃತ್ಯಗಳ ಮೂಲಕ ಇಡೀ ರಾತ್ರಿ ಜಾಗರಣೆ ಮಾಡುವ ಮೂಲಕ ಶಿವನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಈ ಬಾರಿ ಕೂಡ ಬೃಹದಾಕಾರದ ಶಿವನ ಮೂರ್ತಿಯ ಮುಂಭಾಗದಲ್ಲಿ ಸಹಸ್ರಾರು ಭಕ್ತಾಭಿಮಾನಿಗಳು ಶಿವರಾತ್ರಿ ಜಾಗರಣೆ ಮಾಡುವುದರ ಮೂಲಕ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸೆಲೆಬ್ರಿಟಿಗಳು ಕೂಡ ಕುಣಿದು ಶಿವರಾತ್ರಿ ಹಬ್ಬದ ಆನಂದವನ್ನು ಪಡೆದುಕೊಂಡಿದ್ದಾರೆ. ಆಗಿದ್ದರೆ ಈ ಶಿವರಾತ್ರಿ ಹಬ್ಬದಲ್ಲಿ ನಮಗೆ ಕಂಡುಬಂದಂತೆ ಯಾರೆಲ್ಲ ಭಾಗವಹಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಇಶಾ ಫೌಂಡೇಶನ್ ನ ಮಹಾಶಿವರಾತ್ರಿ ಹಬ್ಬದ ಜಾಗರಣೆ ಯಲ್ಲಿ ಕನ್ನಡದ ಖ್ಯಾತ ನಟಿಯಾಗಿರುವ ಶ್ರೀಲೀಲ ಹಾಗೂ ಅವರ ತಾಯಿ ನಟಿ ನಿತ್ಯಾ ಮೆನನ್ ಕಂಗನಾ ರಣಾವತ್ ಹೀಗೆ ಹಲವಾರು ಭಾಷೆಗಳ ನಟ-ನಟಿಯರು ಹಾಗೂ ಗಣ್ಯಾತಿಗಣ್ಯರು ಕೂಡ ಕುಣಿದು ನಲಿದಿದ್ದರು. ಇವರೊಂದಿಗೆ ಸದ್ಗುರುಗಳು ಕೂಡ ನೃತ್ಯ ಮಾಡಿರುವುದು ವಿಶೇಷವಾಗಿ ಕಂಡು ಬಂದಿತ್ತು. ಈ ಕುರಿತಂತೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ ಹಾಗೂ ಯಾವೆಲ್ಲ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ಕೂಡ ತಿಳಿಯಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.