ಒಂದು ಮಗುವಿಗೆ ತಾಯಿಯಾದ ಮೇಲೆ ಇದೆ ಮೊದಲ ಬಾರಿಗೆ ಹೊರಗಡೆ ಕಾಣಿಸಿಕೊಂಡ ಪ್ರಿಯಾಂಕಾ. ಅಭಿಮಾನಿ ಕೇಳಿದ ಪ್ರಶ್ನೆ ಏನು ಗೊತ್ತೇ??

13,175

ನಮಸ್ಕಾರ ಸ್ನೇಹಿತರೇ ನಟಿ ಪ್ರಿಯಾಂಕ ಚೋಪ್ರಾ ಅವರು ಈಗಾಗಲೇ ಜಾಗತಿಕವಾಗಿದೆ ತನ್ನನ್ನು ತಾನು ಸಾಬೀತುಪಡಿಸಿ ಕೊಂಡಿರುವ ನಟಿ ಹಾಗೂ ಸೆಲೆಬ್ರಿಟಿ ಯಾಗಿದ್ದಾರೆ. ಅಮೆರಿಕಾದ ಪಾಪ್ ಗಾಯಕ ಹಾಗೂ ನಟ ಆಗಿರುವ ನಿಕ್ ಜೋನಸ್ ರವರನ್ನು ಮದುವೆಯಾಗಿ ಈಗಾಗಲೇ ಹಲವಾರು ವರ್ಷಗಳೇ ಕಳೆದಿವೆ. ಇನ್ನು ಇದೇ ಜನವರಿಯಂದು ನಿಕ್ ಜೋನಸ್ ಆಗು ಪ್ರಿಯಾಂಕ ಚೋಪ್ರಾ ದಂಪತಿಗಳು ತಾವು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದೇವೆ ಎಂಬುದಾಗಿ ಜಗತ್ತಿಗೆ ಸಾರಿದ್ದರು. ಹಲವಾರು ವರ್ಷಗಳಿಂದ ಈ ಕುರಿತಂತೆ ಅಭಿಮಾನಿಗಳಿಗೆ ಕುತೂಹಲವಿತ್ತು.

ಕೊನೆಗೂ ಇಬ್ಬರು ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಿರುವುದು ಎಲ್ಲರ ಕುತೂಹಲಕ್ಕೆ ಸರಿಯಾದ ಉತ್ತರವನ್ನು ನೀಡಿತ್ತು ಎಂದು ಹೇಳಬಹುದಾಗಿದೆ. ಮಗುವನ್ನು ಪಡೆದ ನಂತರ ಲಾಸ್ ಏಂಜಲೀಸ್ ನಲ್ಲಿ 149 ಕೋಟಿ ರೂಪಾಯಿ ಮೌಲ್ಯದ ಮನೆಯಿಂದಲೂ ಕೂಡ ಈ ದಂಪತಿಗಳು ಖರೀದಿಸಿದ್ದರು ಎಂಬ ಸುದ್ದಿ ಕೂಡ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿತು. ಈಗ ಮಗು ಬಂದ ನಂತರ ಮೊದಲ ಬಾರಿಗೆ ಮನೆಯಿಂದ ಹೊರಗೆ ಇರುವಂತಹ ಫೋಟೋವನ್ನು ಪ್ರಿಯಾಂಕ ಚೋಪ್ರಾ ರವರು ಅಪ್ಲೋಡ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಫೋಟೋ ಕೆಳಗಡೆ ಕಾಮೆಂಟ್ ಬಾಕ್ಸ್ನಲ್ಲಿ ಅಭಿಮಾನಿಯೊಬ್ಬ ಈ ರೀತಿಯ ಪ್ರಶ್ನೆ ಕೇಳಿದ್ದಾರೆ.

ಹೌದು ಮನೆಯಿಂದ ಮಗು ಇಲ್ಲದೆ ಹೊರ ಬಂದಂತಹ ಪ್ರಿಯಾಂಕ ಚೋಪ್ರಾ ರವರಿಗೆ ಮಗು ಎಲ್ಲಿದೆ ಎನ್ನುವುದಾಗಿ ಪ್ರಶ್ನೆಯನ್ನು ಕೇಳಿದ್ದಾನೆ. ಇದಕ್ಕೆ ಪ್ರಿಯಾಂಕ ಚೋಪ್ರಾ ರವರ ಅಭಿಮಾನಿಗಳು ಅದು ಅವರ ಮನೆಯಲ್ಲಿರುವುದು ಇಲ್ಲವೇ ತಂದೆಯ ಜೊತೆಗೆ ಇರಬಹುದು ನಿನಗೇಕೆ ಈ ಉಸಾಬರಿ ಎನ್ನುವ ರೀತಿಯಲ್ಲಿ ಮರುಪ್ರಶ್ನೆ ಹಾಕಿದ್ದಾರೆ. ಹೀಗೆ ಹಲವಾರು ಜನರು ಮಗುವಿನ ಕುರಿತಂತೆ ಪ್ರಶ್ನೆ ಹಾಕಿದ್ದಾಗ ಪ್ರಿಯಾಂಕ ಚೋಪ್ರಾ ರವರ ಅಭಿಮಾನಿಗಳು ಅದು ಅವರ ವೈಯಕ್ತಿಕ ಜೀವನದ ವಿಚಾರ ನಿಮಗ್ಯಾಕೆ ಅದರ ಚಿಂತೆ ಎಂಬುದಾಗಿ ಪ್ರಶ್ನೆ ಹಾಕಿ ಸುಮ್ಮನಾಗಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.