ಶೇನ್ ವಾರ್ನ್ ಸಾಯುವ ಮುನ್ನ ಗಳಿಸಿದ ಆಸ್ತಿ ಎಷ್ಟು ಗೊತ್ತೇ?? ಕ್ರಿಕೆಟ್ ನಲ್ಲಿ ಅಷ್ಟೆಲ್ಲ ಸಾಧನೆ ಮಾಡಿದರೂ ಗಳಿಸಿದ ಚಿಲ್ಲರೆ ಹಣ ಎಷ್ಟು ಗೊತ್ತೇ??

12,215

ನಮಸ್ಕಾರ ಸ್ನೇಹಿತರೇ ನಿಜಕ್ಕೂ ಕೂಡ ಕ್ರಿಕೆಟ್ ಜಗತ್ತಿಗೆ ಶೇನ್ ವಾರ್ನ್ ರವರ ಮರಣ ನಿಜಕ್ಕೂ ಕೂಡ ತುಂಬಲಾರದ ನಷ್ಟವಾಗಿದೆ. ಕ್ರಿಕೆಟ್ ಜಗತ್ತು ಕಂಡಂತಹ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಶೇನ್ ವಾರ್ನ್ ಅಗ್ರಗಣ್ಯನಾಗಿ ಕಂಡುಬರುತ್ತಾರೆ. ನಿಜಕ್ಕೂ ಕೂಡ ಅವರು ಕೇವಲ 52ನೇ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗುತ್ತಾರೆ ಎಂಬುದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಶೇನ್ ವಾರ್ನ್ ರವರ ದಿಡೀರ್ ಮರಣದ ವಾರ್ತೆಯನ್ನು ನಿಜಕ್ಕೂ ಕೂಡ ಯಾರು ನಂಬಲಿಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

708 ವಿಕೆಟ್ಗಳನ್ನು ಉರುಳಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸ್ಪಿನ್ ಮಾಂತ್ರಿಕ ಎಂಬುದಾಗಿ ಗುರುತಿಸಿಕೊಂಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 15 ವರ್ಷಗಳ ಸೇವೆಯನ್ನು ಸಲ್ಲಿಸಿದರು. ಆಸ್ಟ್ರೇಲಿಯಾ ಪರವಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ಕಾಣಿಸಿಕೊಂಡಿದ್ದರು ಶೇನ್ ವಾರ್ನ್. ಇನ್ನು ಇವರು ನಿವೃತ್ತಿಯ ನಂತರವೂ ಕೂಡ ಕಾಮೆಂಟರಿ ಹಾಗೂ ಕ್ರಿಕೆಟ್ ಎಕ್ಸ್ಪರ್ಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಇವರ 708 ವಿಕೆಟ್ಗಳ ದಾಖಲೆಯ ನೆನಪಿಗಾಗಿ ಜಿನ್ ಕಂಪನಿಯನ್ನು ಕೂಡ ತೆರೆದಿದ್ದರು.

ಹೀಗಾಗಿ ನಿವೃತ್ತಿಯ ನಂತರವೂ ಕೂಡ ಉತ್ತಮ ಸಂಪಾದನೆಯನ್ನು ಪಡೆಯುತ್ತಿರುವ ಕ್ರಿಕೆಟಿಗರಲ್ಲಿ ಶೇನ್ ವಾರ್ನ್ ಕೂಡ ಕಾಣಿಸಿಕೊಳ್ಳುತ್ತಾರೆ. ಹೌದು ಗೆಳೆಯರೆ ಭಾರತೀಯ ಕ್ರಿಕೆಟಿಗರನ್ನು ಹೊರತುಪಡಿಸಿ ಐಷಾರಾಮಿಯಾಗಿ ಜೀವನವನ್ನು ನಡೆಸುತ್ತಿರುವ ಕ್ರಿಕೆಟಿಗರಲ್ಲಿ ಶೇನ್ ವಾರ್ನ್ ಕೂಡ ಕಾಣಿಸಿಕೊಳ್ಳುತ್ತಾರೆ. ಹಾಗಿದ್ದರೆ ಅವರ ಆಸ್ತಿ ಎಷ್ಟು ಎಂದು ತಿಳಿಯೋಣ ಬನ್ನಿ. ಹೌದು ಕೇವಲ ಇದಿಷ್ಟೇ ಮಾತ್ರವಲ್ಲದೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಕೂಡ ಶೇನ್ ವಾರ್ನ್ ಮಾಡಿದ್ದಾರೆ. ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರನಾಗಿರುವ ಶೇನ್ ವಾರ್ನ್ ರವರ ಒಟ್ಟು ಆಸ್ತಿಯ ಮೊತ್ತ 381.86 ಕೋಟಿ ಎಂಬುದಾಗಿ ಈಗಾಗಲೇ ಮ್ಯಾಗಜೀನ್ ಒಂದರಲ್ಲಿ ತಿಳಿಸಲಾಗಿದೆ, ಭಾರತದ ಕ್ರಿಕೆಟಿಗರಿಗೆ ಹೋಲಿಸಿದರೆ ನಿಜಕ್ಕೂ ಇದು ಕಡಿಮೆಯೇ. ಇವರಿಗಿಂತ ಕಡಿಮೆ ಜನಪ್ರಿಯತೆ ಹೊಂದಿದ್ದರೂ ಕೂಡ ಇದಕ್ಕಿಂತ ಹೆಚ್ಚಿನ ಹಣ ಮಾಡಿದ ಉದಾಹರಣೆ ಸಾಕಷ್ಟಿವೆ. ಥೈಲ್ಯಾಂಡ್ ನ ತಮ್ಮದೇ ವಿಲ್ಲಾದಲ್ಲಿ ಹೃದಯಾಘಾ’ತದಿಂದ ಶೇನ್ ವಾರ್ನ್ ಮರಣ ಹೊಂದಿರುವುದು ಕ್ರಿಕೆಟ್ ಜಗತ್ತಿಗೆ ಭರಿಸಲಾರದ ದುಃಖವನ್ನು ತಂದಿದೆ ಎಂಬುದು ಸುಳ್ಳಲ್ಲ.