ಸ್ವಂತ ಮಗಳಿಗೆ ಲಿಪ್ ಲಾಕ್ ಮಾಡಿ ಸಂಚಲನ ಸೃಷ್ಟಿಸಿದ್ದ ಮಹೇಶ್ ಭಟ್, ಈತನ ಆಸೆ ಕೇಳಿ ಶಾಕ್ ಇಡೀ ದೇಶದ ಜನ ಶಾಕ್ ಆಗಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸಾಮಾಜಿಕ ಸ್ಥಾನದಲ್ಲಿ ಇರುವವರು ಏನೇ ಮಾಡಿದರೂ ಕೂಡ ಅದು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತದೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿರುವವರು ಏನೇ ಮಾಡಿದರೂ ಅಥವಾ ಏನೇ ಹೇಳಿದರೂ ಕೂಡ ಅದು ಯಾವ ಮಟ್ಟದಲ್ಲಿ ಕೂಡ ಸುದ್ದಿಯಾಗಬಹುದು ಎನ್ನುವುದನ್ನು ನೀವು ಈಗಾಗಲೇ ಹಲವಾರು ದೃಷ್ಟಾಂತಗಳಿಂದ ತಿಳಿದಿದ್ದೀರಿ. ಇನ್ನು ನಾವು ಇಂದು ಹೇಳಹೊರಟಿರುವ ಸೆಲೆಬ್ರಿಟಿ ಕೂಡ ಬಾಲಿವುಡ್ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವ್ಯಕ್ತಿ.
ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿ ಇದ್ದಂತಹ ಇವರು ಅಂದಿನ ಕಾಲದಲ್ಲಿ ಮಾಡಿರುವ ಕಾರ್ಯಗಳು ಸಾಕಷ್ಟು ವಿವಾ’ದಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ಒಬ್ಬ ಸೆಲೆಬ್ರಿಟಿ ಅಂದಮೇಲೆ ಅವರು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ ಅನಿವಾರ್ಯವಾಗಿದೆ. ಅದನ್ನು ಮೀರಿ ಬೇಕಾಬಿಟ್ಟಿಯಾಗಿ ವರ್ತಿಸಿದಾಗ ಇಂತಹ ಘಟನೆಗಳು ಸಂಭವಿಸುತ್ತವೆ.

ಹಿಂದಿ ಚಿತ್ರರಂಗದಲ್ಲಿ ಮಹೇಶ್ ಭಟ್ ರವರು ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ ಬೇರೆ ವಿಷಯ ಗಳಿಂದಲೂ ಕೂಡ ಸುದ್ದಿಯಾಗಿದ್ದಾರೆ. ಮಹೇಶ್ ಭಟ್ ಯಾರು ಎಂಬುದಾಗಿ ನಿಮಗೆ ತಿಳಿದಿಲ್ಲವೆಂದರೆ ನಾವು ನಿಮಗೆ ಅದನ್ನು ಕೂಡ ವಿವರಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಬಹುವಾಗಿ ಸದ್ದು ಮಾಡುತ್ತಿರುವ ನಟಿ ಆಲಿಯಾ ಭಟ್ ರವರ ತಂದೆ. ಈಗಾಗಲೇ ಇವರು ಹಲವಾರು ವಿಚಾರಗಳಿಗಾಗಿ ಬೇಡದ ರೀತಿಯಲ್ಲಿ ಸುದ್ದಿ ಕೂಡ ಆಗಿದ್ದಾರೆ.
ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಖ್ಯಾತರಾಗಿರುವ ಮಹೇಶ್ ಭಟ್ ರವರಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಪೂಜಾ ಭಟ್ ರಾಹುಲ್ ಭಟ್ ನಾನಾ ಭಾಯಿ ಭಟ್ ಹಾಗೂ ಈ ಜನರೇಷನ್ ನ ಸೆನ್ಸೇಷನಲ್ ನಟಿ ಆಲಿಯಾ ಭಟ್. ಇದರಲ್ಲೂ ಅವರ ಹಿರಿಯ ಮಗಳಾಗಿರುವ ಪೂಜಾ ಭಟ್ ಅವರಿಗೆ ತಮ್ಮ ತಂದೆ ಮಹೇಶ್ ಭಟ್ ಎಂದರೆ ಎಲ್ಲಿಲ್ಲದ ಪ್ರೀತಿ. ಮಹೇಶ್ ಭಟ್ ರವರು ಯಾವುದೇ ಚಿತ್ರೀಕರಣದ ಸ್ಪಾಟ್ ನಲ್ಲಿ ಇದ್ದರೂ ಕೂಡ ಅಲ್ಲಿಗೆ ಹಾಜರಿ ಆಗಿರುತ್ತಿದ್ದರು.
ಒಂದು ಲೆಕ್ಕದಲ್ಲಿ ಹೇಳುವುದಾದರೆ ಪೂಜಾ ಭಟ್ ರವರು ಮಗಳಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ಮಹೇಶ್ ಭಟ್ ಅವರ ಸಿನಿಮಾ ಕೆಲಸದಲ್ಲಿ ಸಂಪೂರ್ಣವಾಗಿ ಅವರಿಗೆ ಸಹಾಯ ಮಾಡಿಕೊಂಡು ಅವರ ಬೆನ್ನೆಲುಬಿನಂತೆ ನಿಂತುಕೊಳ್ಳುತ್ತಾರೆ. ಅದರಲ್ಲಿ ಒಂದು ಸಂದರ್ಶನದಲ್ಲಿ ಮಹೇಶ್ ಭಟ್ಟರವರು ತಮ್ಮ ಮಗಳಾಗಿರುವ ಪೂಜಾ ಭಟ್ ಳನ್ನೇ ಮಗಳು ಆಗಿರದೆ ಇದ್ದರೇ ನಾನು ಮದುವೆಯಾಗುತ್ತೇನೆ ಎಂಬುದಾಗಿ ಹೇಳಿಕೆ ನೀಡಿದ್ದು ದೊಡ್ಡ ಸುದ್ದಿಯಾಗುತ್ತದೆ. ತಮ್ಮ ಮಗಳಿಗೆ ಲಿಪ್ಲಾಕ್ ನೀಡಿರುವ ಫೋಟೋಗಳು ಕೂಡ ನಿಯತಕಾಲಿಕೆ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಇದು ಕೂಡ ಅಂದಿನ ಕಾಲಕ್ಕೆ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಮಾಡಿತ್ತು.

ಅಂದಿನ ಕಾಲದಲ್ಲಿ ಸಂಘಟನೆ ಸಂಸ್ಥೆಗಳು ಹಾಗೂ ಜನರು ಮಹೇಶ್ ಭಟ್ ಅವರಿಗೆ ಟೀಕಾಪ್ರಹಾರವನ್ನು ಮಾಡಿ ಚೀಮಾರಿ ಹಾಕಿದ್ದು ಕೂಡ ಇಲ್ಲಿ ನಾವು ನೆನಪಿಸಿಕೊಳ್ಳ ಬಹುದಾಗಿದೆ. ಮುಂದೆ ಇಂತಹ ಚೇಷ್ಟೆಗಳನ್ನು ಮಾಡದೆ ಇರುವಂತೆ ಎಚ್ಚರಿಕೆಯನ್ನು ಕೂಡ ನೀಡಲಾಗುತ್ತದೆ. ಇದಾದ ನಂತರ ಹಲವಾರು ವರ್ಷಗಳ ಕಾಲ ಸಾರ್ವಜನಿಕವಾಗಿ ನಿರ್ದೇಶಕ ಮಹೇಶ್ ಭಟ್ ರವರು ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಹೇಳೋದು ಸೆಲೆಬ್ರೆಟಿಗಳು ಏನೇ ಮಾಡಿದರೂ ಏನೇ ಹೇಳಿದರೂ ಅದರ ಹಿನ್ನೆಲೆ ಹಾಗೂ ಮುಂದಲೆಯನ್ನು ನೂರು ಬಾರಿ ಯೋಚಿಸಬೇಕಾಗುತ್ತದೆ. ಯಾಕೆಂದರೆ ಸೆಲೆಬ್ರಿಟಿಗಳನ್ನು ಹಿಂಬಾಲಿಸುವ ಸಹಸ್ರಾರು ಜನರು ಇರುತ್ತಾರೆ ಅವರು ಕೂಡ ಇದನ್ನೇ ಮುಂದಿನ ದಿನಗಳಲ್ಲಿ ಕಳೆಯುತ್ತಾರೆ ಅದಕ್ಕಾಗಿ. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ಹಂಚಿಕೊಳ್ಳಿ.