ನಿಮ್ಮ ಗರ್ಲ್ ಫ್ರೆಂಡ್ ಅಥವಾ ಹೆಂಡತಿ, ಗಂಡ ವಾಟ್ಸಪ್ ನಲ್ಲಿ ಯಾರಿಗೆ ಹೆಚ್ಚು ಮೆಸೇಜ್ ಮಾಡುತ್ತಾರೆ ಎನ್ನುವುದನ್ನು ತಿಳಿಯಬೇಕೇ, ಜಸ್ಟ್ ಹೀಗೆ ಮಾಡಿ ಸಾಕು??

3,947

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಂದಿರುವಂತಹ ಡಿಜಿಟಲ್ ಅಪ್ಲಿಕೇಶನ್ ಗಳಿಂದ ಪ್ರಾಚೀನ ಸಂಪರ್ಕ ಸಂಪನ್ಮೂಲಗಳ ಆಗಿರುವ ಅಂಚೆವ್ಯವಸ್ಥೆ ಮೂಲೆಗೆ ಬಿದ್ದಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈಗ ಸಂವಹನಕ್ಕಾಗಿ ಬೇರೆಬೇರೆ ಅಪ್ಲಿಕೇಶನ್ಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಬಹುತೇಕ ಎಲ್ಲರೂ ಜಾಗತಿಕವಾಗಿ ಬಳಸುವ ಅಪ್ಲಿಕೇಶನ್ ಎಂದರೆ ಅದು ವಾಟ್ಸಾಪ್. ವಾಟ್ಸಪ್ ಮೂಲಕ ತಮ್ಮ ಪ್ರೀತಿಪಾತ್ರರನ್ನು ಸಂಪರ್ಕಿಸುವಂತೆ ಹಲವಾರು ವಿಭಿನ್ನ ವಿಶಿಷ್ಟ ಮಾಧ್ಯಮಗಳಿವೆ.

ಸಂದೇಶಗಳ ಮೂಲಕ ಕೂಡ ಸಂಮೋಹನ ನಡೆಸಬಹುದು. ಆಡಿಯೋ ಹಾಗೂ ವಿಡಿಯೋ ಚಾರ್ಟ್ ಗಳ ಮೂಲಕವೂ ಕೂಡ ತಮ್ಮ ಸ್ನೇಹಿತ ಸಂಬಂಧಿಕರೊಂದಿಗೆ ಸಂವಹನ ನಡೆಸಬಹುದಾಗಿದೆ. ವಾಟ್ಸಾಪ್ ಬಂದಮೇಲೆ ಬಹುತೇಕ ಎಲ್ಲರ ಕೆಲಸವು ಕೂಡ ನಿರಾಳವಾಗಿ ಸುಲಭವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ವಾಟ್ಸಪ್ ನಲ್ಲಿ ಇರುವಂತಹ ಹಲವಾರು ರಹಸ್ಯ ವಿಚಾರಗಳು ಇಂದಿಗೂ ಕೂಡ ವಾಟ್ಸಾಪ್ ಬಳಕೆದಾರರಿಗೆ ತಿಳಿದಿಲ್ಲ. ಹೌದು ಇಂದು ನಾವು ನಿಮಗೆ ಗೊತ್ತಿರದಂತಹ ಒಂದು ವಿಚಾರವನ್ನು ಹೇಳಲು ಹೊರಟಿದ್ದೇವೆ. ಒಂದು ವೇಳೆ ನಿಮ್ಮ ಗೆಳತಿಯ ಮೇಲೆ ಅನುಮಾನವಿದ್ದರೆ ಆಕೆ ಯಾರೊಂದಿಗೆ ಚಾಟ್ ಮಾಡುತ್ತಾರೆ ಎಂಬುದನ್ನು ವಾಟ್ಸಾಪ್ನಲ್ಲಿ ತಿಳಿಯಬಹುದಾಗಿದೆ. ಅದಕ್ಕೆ ಬೇಕಾಗಿರುವುದು ಕೇವಲ ಆಕೆಯ ಫೋನ್ ನ ಪಾಸ್ವರ್ಡ್ ಮಾತ್ರ. ಹಾಗಿದ್ದರೆ ಇದನ್ನು ಹೇಗೆ ತಿಳಿಯಬಹುದು ಎಂಬ ಹಂತಗಳನ್ನು ತಿಳಿಸುತ್ತೇವೆ ಬನ್ನಿ.

ಮೊದಲಿಗೆ ವಾಟ್ಸಪ್ ಅನ್ನು ಓಪನ್ ಮಾಡಿ ಅಲ್ಲಿರುವ ಮೂರು ಡಾಟ್ ಐಕಾನ್ ಅನ್ನು ಕ್ಲಿಕ್ ಮಾಡಿ. ನಂತರ ಅಲ್ಲಿಂದ ಸೆಟ್ಟಿಂಗ್ಸ್ ಗೆ ಹೋದ ನಂತರ ಹಲವಾರು ಆಯ್ಕೆಗಳು ನಿಮಗೆ ಕಾಣಬಹುದು. ಅಲ್ಲಿ ಸಂಗ್ರಹಣೆ ಹಾಗೂ ಡೇಟಾ ಎನ್ನುವ ಆಪ್ಷನ್ ಗಳು ಕೂಡ ಇರುತ್ತದೆ. ಅದನ್ನು ಕ್ಲಿಕ್ ಮಾಡಿ. ಇದನ್ನು ಓಪನ್ ಮಾಡಿದ ನಂತರ ಹಲವಾರು ಆಪ್ಷನ್ ಗಳು ನಿಮಗೆ ಕಾಣಿಸಬಹುದು ಅಲ್ಲಿ ಮ್ಯಾನೇಜ್ ಸ್ಟೋರೇಜ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ನಿಮಗೆ ಸಂಪೂರ್ಣ ವಿವರ ಹಾಗೂ ನೀವು ಹೆಚ್ಚು ಯಾರೊಂದಿಗೆ ಮಾತನಾಡುತ್ತಿರುವ ಎನ್ನುವ ಲಿಸ್ಟನ್ನು ಕೂಡ ನೋಡಬಹುದಾಗಿದೆ. ಆದರೆ ಇದನ್ನು ಕಂಡು ಹಿಡಿಯಲು ಮೊದಲಿಗೆ ನಿಮ್ಮ ಗರ್ಲ್ ಫ್ರೆಂಡ್ ನ ಫೋನ್ ಪಾಸ್ವರ್ಡ್ ಬೇಕೇ ಬೇಕು.