ಪಡ್ಡೆ ಹೈಕ್ಲುಗೆ ಕಿಕ್ ಏರಿಸುವಂತಹ ಫೋಟೋಗಳನ್ನು ಮಾಡಿಸಿ ಸಿನೆಮಾಗೆ ವಾಪಸ್ಸು ಬರಲು ತಯಾರಾಗಿರುವ ಮೀರಾರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ತಿಳಿದರೆ ನೀವು ನಂಬೋದಿಲ್ಲ.

242

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರ ರಂಗಕ್ಕೆ ಪರಭಾಷೆಯಿಂದ ಹಲವಾರು ನಟಿಯರು ಆಗಮಿಸಿ ನಟಿಸಿ ಹೋಗಿದ್ದಾರೆ. ಕೆಲವು ನಟಿಯರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗಿದ್ದಾರೆ. ಇನ್ನು ಕೆಲವು ನಟಿಯರು ತಮ್ಮ ನಟನೆಯ ಛಾಪನ್ನು ಇಲ್ಲಿ ಮೂಡಿಸಿ ಇಂದಿಗೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಹಸಿರಾಗಿ ಉಳಿದುಕೊಂಡಿವೆ. ಅವರಲ್ಲಿ ಮಲಯಾಳಂ ಮೂಲದ ಮೀರಾ ಜಾಸ್ಮಿನ್ ಕೂಡ ಒಬ್ಬರು.

ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಮೀರಾ ಜಾಸ್ಮಿನ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಅರಸು ಚಿತ್ರದ ಮೂಲಕ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಮೀರಾ ಜಾಸ್ಮಿನ್ ಅವರನ್ನು ದೊಡ್ಡ ಮಟ್ಟಕ್ಕೆ ಪರಿಚಯಿಸಿದ ಮತ್ತೊಂದು ಸಿನಿಮಾವೆಂದರೆ ಮೌರ್ಯ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಬೆಂಬಿಡದೆ ಮೀರ ಜಾಸ್ಮಿನ್ ರವರು ನಟಿಸುತ್ತಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಮೀರಾ ಜಾಸ್ಮಿನ್ ಅವರು ಮದುವೆಯಾದ ಮೇಲೆ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದರು. ನಂತರ ಈಗ ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿ ಫೋಟೋ ಶೂಟ್ ಕೂಡ ಮಾಡಲು ಪ್ರಾರಂಭಿಸಿದ್ದಾರೆ. ಹೌದು ಗೆಳೆಯರೆ ನಿಮ್ಮೆಲ್ಲರ ನೆಚ್ಚಿನ ನಟಿ ಮೀರಾ ಜಾಸ್ಮಿನ್ ಮತ್ತೊಮ್ಮೆ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಹಲವಾರು ಫೋಟೋಶೂಟ್ ಗಳನ್ನು ಕೂಡ ಮಾಡಿಸಿಕೊಂಡು 25ರ ಹರೆಯದ ಯುವತಿಯಂತೆ ಮೀರಾ ಜಾಸ್ಮಿನ್ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ನಿಜವಾದ ವಯಸ್ಸು 40 ವರ್ಷ. ಖಂಡಿತವಾಗಿ ನೀವು ಕೂಡ ನಂಬೋದು ಕಷ್ಟಾನೆ. ಇನ್ನು ಸತ್ಯ ಅಂತಿಕಡ್ ರವರ ನಿರ್ದೇಶನದ ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ವಾಪಸಾಗುತ್ತಿರುವ ಮೀರಾ ಜಾಸ್ಮಿನ್ ಅವರನ್ನು ಕನ್ನಡದಲ್ಲಿ ಕೂಡ ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಮೀರ ಜಾಸ್ಮಿನ್ ಅವರ ಕಂಬ್ಯಾಕ್ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.