ಮೊನ್ನೆಮೊನ್ನೆಯಷ್ಟೇ ಚಿಕ್ಕ ಹುಡುಗಿ ಪಾತ್ರದಲ್ಲಿ ನಟಿಸಿ ಇಂದು ನಟಿಯಂತೆ ಕಾಣಿಸುತ್ತಿರುವ ಅನಿಖ ಸುರೇಂದ್ರನ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತೆ??

819

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ ನಟ ಹಾಗೂ ನಟಿಯರ ಟ್ರೆಂಡ್ ಜೋರಾಗಿ ನಡೆಯುತ್ತಿತ್ತು. ಬೇಬಿ ಶ್ಯಾಮಿಲಿ ಮಾಸ್ಟರ್ ಆನಂದ್ ಮಾಸ್ಟರ್ ಮಂಜುನಾಥ್ ಹೀಗೆ ಹಲವಾರು ನಟರು ಸ್ಟಾರ್ ನಟರ ಗಿಂತ ಹೆಚ್ಚಾಗಿ ಜನಪ್ರಿಯತೆ ಪಡೆದಿದ್ದರು. ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಒಬ್ಬ ಬಾಲನಟಿಯಾಗಿ ಕುರಿತಂತೆ ಆದರೆ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಿದವರಲ್ಲ. ಹೌದು ಇಂದು ನಾವು ಮಾತನಾಡಲು ಹೊರಟಿರುವುದು ಅನಿಖ ಸುರೆಂದ್ರನ್ ಕುರಿತಂತೆ.

ಇವರು ಕೇರಳದ ಮಂಜೇರಿ ಯಲ್ಲಿ ಜನಿಸುತ್ತಾರೆ. ಇವರು ಮೊದಲ ಬಾರಿಗೆ 2010ರಲ್ಲಿ ಬಿಡುಗಡೆಯಾಗಿರುವ ಮಲಯಾಳಂ ಚಿತ್ರವಾಗಿರುವ ಕಾದ ತುಡರುನ್ನು ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಸೃಷ್ಟಿಸಿರುವುದು 2019 ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿರುವ ತಲಾ ಅಜಿತ್ ನಟನೆಯ ವಿಶ್ವಾಸಂ ಚಿತ್ರದ ಮೂಲಕ. ಇದು ಕನ್ನಡದಲ್ಲಿ ಜಗಮಲ್ಲ ಎನ್ನುವ ಹೆಸರಿನಿಂದಲೂ ಕೂಡ ಬಿಡುಗಡೆಯಾಗಿತ್ತು.

ಈ ಚಿತ್ರದಲ್ಲಿ ಅಜಿತ್ ಅವರವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಚಿಕ್ಕ ನಟಿಯಂತೆ ಇದ್ದಂತಹ ಇವರಿಗೆ ಈಗ ಎಷ್ಟು ವಯಸ್ಸಾಗಿದೆ ಗೊತ್ತಾ. ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಮೊನ್ನೆಮೊನ್ನೆಯಷ್ಟೇ ಪುಟಾಣಿ ಅಂತಿದ್ದ ಅನೇಕ ಸುರೇಂದ್ರನ್ ರವರಿಗೆ ಎಷ್ಟು ವಯಸ್ಸಾಗಿದೆ ಎಂದು ಕೇಳಿದರೆ ನೀವು ಕೂಡ ಮೂಗಿನ ಮೇಲೆ ಬೆರಳು ಇಡುತ್ತೀರಿ. ಹೌದು ಗೆಳೆಯರೇ ಅನೇಕ ಸುರೇಂದ್ರನ ರವರಿಗೆ ಈಗ 17 ವರ್ಷ ವಯಸ್ಸಾಗಿದೆ. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು ಕೂಡ ಆಶ್ಚರ್ಯಪಡುವಂತೆ ಇಲ್ಲ. ಅನಿಕ ಸುರೇಂದ್ರನ್ ರವರ ಮುಂದಿನ ಸಿನಿಮಾ ಪಯಣ ಸುಖಮಯವಾಗಿರಲಿ ಎಂದು ಹಾರೈಸೋಣ.