ಸಿನೆಮಾಗಳಲ್ಲಿ ಕಿಸ್ ಮಾಡುವುದಿಲ್ಲ ಎಂದು ನೀತಿ ಹೇಳುತ್ತಿದ್ದ ಸಾಯಿ ಪಲ್ಲವಿ, ಲವ್ ಸ್ಟೋರಿ ಸಿನಿಮಾದಲ್ಲಿ ಕಿಸ್ ರಹಸ್ಯವನ್ನು ಹೊರಗಿಟ್ಟಿದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸಂಸ್ಕಾರಯುತ ನಟಿಯರ ಪಟ್ಟಿಯಲ್ಲಿ ಕೆಲವೇ ಕೆಲವು ಜನರು ಕಾಣಿಸಿಕೊಳ್ಳುತ್ತಾರೆ. ಹೊಸ ನಟಿಯರಿಗೆ ಒಂದು ಚಿತ್ರ ಯಶಸ್ವಿಯಾದ ಮೇಲೆ ನೆಲದ ಮೇಲೆ ಕಾಲು ನಿಲ್ಲುವುದಿಲ್ಲ. ಇಷ್ಟು ಮಾತ್ರವಲ್ಲದೆ ತುಂಡು ಹುಡುಗಿಯನ್ನು ಹುಟ್ಟಿಕೊಂಡು ಮುಖತುಂಬಾ ಮೇಕಪ್ ಬಳಿದುಕೊಂಡು ಅಗತ್ಯಕ್ಕೂ ಮೀರಿದ ಬಿನುಗು ಬಿನ್ನಾಣ ತೋರಿಸುತ್ತಾರೆ.
ಆದರೆ ನಾವು ಇಂದು ಹೇಳ ಹೊರಟಿರುವ ನಟಿ ತಮ್ಮ ನಟನ ವೃತ್ತಿ ಆರಂಭದ ದಿನದಿಂದಲೇ ಇಂದಿನವರೆಗೂ ಕೂಡ ಎಷ್ಟೇ ಹೆಸರನ್ನು ಹಣವನ್ನು ಸಂಪಾದಿಸಿದರು ಕೂಡ ಸಿಂಪಲ್ಲಾಗಿ ಸಂಸ್ಕಾರಯುತವಾಗಿ ನಟಿಸಿಕೊಂಡು ಬರುತ್ತಿದ್ದಾರೆ. ಯಾವುದೇ ಮೇಕಪ್ ಅನ್ನು ಪ್ರಮೋಟ್ ಮಾಡದೆ ನ್ಯಾಚುರಲ್ ಸೌಂದರ್ಯ ಹಾಗೂ ನ್ಯಾಚುರಲ್ ನಟನೆಯ ಮೂಲಕ ಸಾಯಿ ಪಲ್ಲವಿ ಅವರು ಇಂದಿಗೂ ಕೂಡ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ನಟಿ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಯಾಗಿತ್ತು. ನಿರೀಕ್ಷೆಗೂ ಮೀರಿದ ಯಶಸ್ಸನ್ನು ಜನರಲ್ಲಿ ಹಾಗೂ ಬಾಕ್ಸಾಫೀಸ್ ಎರಡರಲ್ಲೂ ಕೂಡ ಪಡೆದುಕೊಂಡಿತ್ತು.

ಈ ಚಿತ್ರದಲ್ಲಿ ಒಂದು ದೃಶ್ಯದಲ್ಲಿ ನಾಗಚೈತನ್ಯ ರವರಿಗೆ ಸಾಯಿ ಪಲ್ಲವಿ ಅವರು ಕಿಸ್ ಮಾಡುವ ದೃಶ್ಯ ಇತ್ತು. ಈ ಕುರಿತಂತೆ ಹೆಚ್ಚಿನ ಅಭಿಮಾನಿಗಳು ಅಸಮಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಈ ಕುರಿತಂತೆ ಖುದ್ದಾಗಿ ಸಾಯಿ ಪಲ್ಲವಿ ಅವರೇ ಮಾತನಾಡಿದ್ದಾರೆ. ಹೌದು ಎಲ್ಲರೂ ಕೂಡ ಈ ದೃಶ್ಯವನ್ನು ನಿಜ ಎಂದು ಭಾವಿಸಿದ್ದರು. ಆದರೆ ನಟಿ ಸಾಯಿ ಪಲ್ಲವಿ ಅವರೇ ಈ ಕುರಿತಂತೆ ವಶೀಕರಣ ನೀಡಿದ್ದು ಇದು ಫೇಕ್ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ತಾನು ಯಾವುದೇ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳನ್ನು ಮಾಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಎಲ್ಲರಿಗೂ ಅರ್ಥವಾಗುವಂತೆ ನಿರೂಪಿಸಿದ್ದಾರೆ. ಇದು ನಿಜವಾದ ದೃಶ್ಯ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಸಾಯಿ ಪಲ್ಲವಿ ಅವರ ಹೇಳಿಕೆಯಿಂದ ಸಮಾಧಾನವಾದಂತಿದೆ.