ಯಾವಾಗಲು ಸಕತ್ ವರ್ಕೌಟ್ ಮಾಡುವ ಸಮಂತಾ, ಈ ಬಾರಿ ನಾಗಿಣಿ ವರ್ಕೌಟ್ ಮಾಡಿದ್ದು ಹೇಗೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

1,020

ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಟಾಕ್ ಆಫ್ ದಿ ಎಂದರೆ ನೆನಪಾಗುವುದು ನಮಗೆ ನಟಿ ಸಮಂತ ರವರು. ಇತ್ತೀಚಿಗೆ ಅವರು ಏನೇ ಮಾಡಿದರೂ ಕೂಡ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಶಾಕುಂತಲೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಶಾಕುಂತಲೆ ಪಾತ್ರದಲ್ಲಿ ವಿಭಿನ್ನ ಲುಕ್ಕಿನಲ್ಲಿ ಸಮಂತ ರವರು ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಸಂತೋಷವನ್ನು ಉಂಟುಮಾಡಿತು.

ವಿವಾಹ ವಿಚ್ಛೇದನದ ನಂತರ ಕೆಲಕಾಲ ಒಂಟಿಯಾಗಿ ಬೇಸರದಲ್ಲಿದ್ದ ಸಮಂತ ರವರು ಪುಷ್ಪ ಚಿತ್ರದ ಯಶಸ್ಸಿನಿಂದಾಗಿ ಈಗ ಸಾಕಷ್ಟು ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಐಟಂ ಡ್ಯಾನ್ಸ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನು ಯಾವುದೇ ಪಾತ್ರ ಕೊಟ್ಟರೂ ಕೂಡ ಅದಕ್ಕೆ ಹೊಂದಿಕೊಳ್ಳಬಲ್ಲೆ ಎಂಬುದಾಗಿ ಸಮಂತ ಅವರು ನಿರೂಪಿಸಿದ್ದಾರೆ. ಈಗಾಗಲೇ ಸಮಂತ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿದ್ದು ಅವರ ಸಂಭಾವನೆ ಕೂಡ ಚಿತ್ರರಂಗದಲ್ಲಿ ಹೆಚ್ಚಾಗಿದೆ.

ಇನ್ನು ಇತ್ತೀಚಿಗಷ್ಟೇ ಸಮಂತಾ ರವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಆಗಿರುವ ವಿಡಿಯೋ ಒಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಮಾಂತರ ಅವರು ಫಿಟ್ನೆಸ್ ಫ್ರೀಕ್. ಜಿಮ್ ನಲ್ಲಿ ಮಾಡಿರುವ ಕಸರತ್ತು ನೋಡಲು ನಾಗಿಣಿ ಡ್ಯಾನ್ಸ್ ತರ ಇದ್ದು ಇದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗುವುದರ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ನಿಜವಾಗಿ ಹೇಳಬೇಕೆಂದರೆ ಡ್ಯಾನ್ಸ್ ಅಲ್ಲ ಬದಲಾಗಿ ಅವರ ಜಿಮ್ ಕೋಚ್ ಮಾಡಿಸಿರುವ ಕಸರತ್ತು ಇದಕ್ಕೆ ನಾಗಿನ್ ಡ್ರಿಲ್ ಎನ್ನುವುದಾಗಿ ಸಮಂತ ರವರು ಹೆಸರಿಟ್ಟಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಈ ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.