ಕರೀನಾ ಸೈಫ್ ಆಲಿ ಖಾನ್ ರವರ ಪುತ್ರ ತೈಮೂರ್ ಅವರನ್ನು ನೋಡಿಕೊಳ್ಳುವ ನರ್ಸ್ ನ ಸಂಭಾವನೆ ಎಷ್ಟು ಗೊತ್ತಾ?? ಯಪ್ಪಾ ಇಷ್ಟೊಂದಾ??

1,064

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಒಳ್ಳೆ ಸಂಬಳ ಬೇಕು ಎಂದರೆ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಉದ್ಯೋಗಿ ಸೇರಿಕೊಳ್ಳಬೇಕು ಆಗಲೇ ಕೈ ತುಂಬಾ ಸಂಬಳ ಸಿಗುವುದಕ್ಕೆ ಸಾಧ್ಯವಾಗದ ಹೇಳುತ್ತಾರೆ. ಕೈ ತುಂಬಾ ಸಂಬಳ ಸಿಗುವುದಕ್ಕೆ ಅಷ್ಟೊಂದು ಕಷ್ಟಪಡಲೇಬೇಕು ಎನ್ನುವ ಅಲಿಖಿತ ನಿಯಮ ಕೂಡ ಇದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವ ವ್ಯಕ್ತಿ ಕೂಡ ಯಾವುದೇ ಮಲ್ಟಿನ್ಯಾಷನಲ್ ಕಂಪನಿಯ ಸಂಬಳಕ್ಕಿಂತ ಕಡಿಮೆ ಸಂಬಳವನ್ನು ತೆಗೆದುಕೊಳ್ಳುವುದಿಲ್ಲ.

ಹೌದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಫೇಮಸ್ ಜೋಡಿ ಆಗಿರುವ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಮುದ್ದಿನ ಪುತ್ರನಾಗಿರುವ ತೈಮೂರ್ ಅಲಿ ಖಾನ್ ರವರ ದಾದಿಯ ಕುರಿತಂತೆ. ನಿಮಗೆಲ್ಲ ಗೊತ್ತಿರುವ ಹಾಗೆ ಸ್ಟಾರ್ ಕಿಡ್ ಆಗಿರುವ ತೈಮೂರ್ ಅಲಿ ಖಾನ್ ಯಾವುದೇ ಸೆಲೆಬ್ರಿಟಿಗಳ ಗಿಂತ ಕಡಿಮೆ ಇಲ್ಲದಂತೆ ಜನಪ್ರಿಯರಾಗಿದ್ದಾರೆ. ಹೀಗಾಗಿ ಈ ತಂದೆ-ತಾಯಿ ಇಬ್ಬರೂ ಸೇರಿಕೊಂಡು ತೈಮೂರ್ ಅಲಿ ಖಾನ್ ಅವರನ್ನು ನೋಡಿಕೊಳ್ಳಲು ಒಬ್ಬ ದಾದಿಯನ್ನು ನೇಮಿಸಿದ್ದಾರೆ. ಇವರಿಗೆ ಸಿಗುತ್ತಿರುವ ಸಂಬಳದ ಕುರಿತಂತೆ ಎಂದು ನಾವು ಚರ್ಚೆ ಮಾಡಲು ಹೊರಟಿರುವುದು. ತೈಮೂರ್ ಅಲಿ ಖಾನ್ ಸಾಮಾನ್ಯ ಮಗುವಲ್ಲ ಬದಲಾಗಿ ಬಾಲಿವುಡ್ ಚಿತ್ರರಂಗದ ಸ್ಟಾರ್ ಜೋಡಿ ಮಗ.

ಇನ್ನೂ ಆ ದಾದಿ ಕೂಡ ಸಾಮಾನ್ಯ ದಾದಿ ಅಲ್ಲ ಬದಲಾಗಿ ಸ್ಟಾರ್ ದಂಪತಿಗಳ ಮಗನನ್ನು ನೋಡಿಕೊಳ್ಳುವ ಸ್ಟಾರ್ ದಾದಿ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಅವರಿಗೆ ಸಿಗುವ ಸಂಪಾದನೆ ಎಷ್ಟು ತಿಳಿಯೋಣ ಬನ್ನಿ. ಹೌದು ತಿಂಗಳಿಗೆ ಬರೋಬ್ಬರಿ 1.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಇಷ್ಟು ಮಾತ್ರವಲ್ಲದೆ ಓವರ್ ಟೈಮ್ ಮಾಡಿದರೆ ಅದಕ್ಕೂ ಕೂಡ ಎಕ್ಸ್ಟ್ರಾ ಸಂಭಾವನೆ ಪಡೆಯುತ್ತಾರೆ. ಇಷ್ಟು ಮಾತ್ರವಲ್ಲದೆ ಅವರಿಗೆ ಪರ್ಸನಲ್ ವಾಹನವನ್ನು ಕೂಡ ನೀಡಲಾಗಿದೆ. ಯಾವಾಗಲಾದರೂ ತೈಮೂರ್ ಆಲಿಖಾನ್ ರವರಿಗೆ ಹೊರಗಡೆ ಹೋಗಲು ಮನಸಾದರೆ ಗಾಡಿಯಿಂದ ಹೋಗಲು ವಾಹನವನ್ನು ಕೊಡಿಸಲಾಗಿದೆ. ಈ ಸುದ್ದಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.