14 ವರ್ಷದ ಹುಡುಗನ ಜೊತೆ ಪ್ರೀತಿ ಮಾಡಿದ 24 ವರ್ಷದ ಮಹಿಳೆ, ಇವರಿಬ್ಬರು ಸೇರಿ 10 ವರ್ಷದ ಹುಡುಗನಿಗೆ ಮಾಡಿದ್ದೇನು ಗೊತ್ತೇ??

2,573

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಯಾವುದೇ ಬೆಲೆ ಇಲ್ಲದಂತೆ ಹಲವಾರು ಘಟನೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬದುಕುವುದೇ ಹೆಚ್ಚಾಗಿದೆ ಅದರಲ್ಲೂ ಕೂಡ ಇಂತಹ ಹೇಯ ಕೃತ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ವಿಷಾದನೀಯ ಎಂದರೆ ತಪ್ಪಾಗಲಾರದು. ಇಂದು ನಾವು ಹೇಳಹೊರಟಿರುವ ಘಟನೆ ನಡೆದಿರುವುದು ಬೇರೆ ಯಾವುದೇ ದೇಶದಲ್ಲಿ ಅಲ್ಲ ಬದಲಾಗಿ ನಮ್ಮ ದೇಶದ ಜೈಸಲ್ಮೇರ್ ನಲ್ಲಿ.

ಸಂಬಂಧಕ್ಕೆ ಹಾಗೂ ಮಾನವೀಯ ಗುಣಗಳಿಗೆ ಬೆಲೆ ಕೊಡುವಂತಹ ನಮ್ಮ ದೇಶದಲ್ಲಿ ಹೀಗೆ ಆದರೆ ಖಂಡಿತವಾಗಿಯೂ ಬೇರೆ ದೇಶಗಳಲ್ಲಿ ಎಂತಹ ಪರಿಸ್ಥಿತಿ ಉದ್ಭವ ವಾಗಿರಬಹುದು ಎಂದು ನೀವೇ ಯೋಚಿಸಿ. ಇಂದು ನಾವು ಹೇಳುತ್ತಿರುವ ಘಟನೆಯಲ್ಲಿ 24 ವರ್ಷದ ಮಹಿಳೆ 14 ವರ್ಷದ ಹುಡುಗನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ. ಆದರೆ ಆ ಮೀನಾ ಎಂಬ ಮಹಿಳೆ ಹಾಗೂ 14 ವರ್ಷದ ಅಪ್ರಾಪ್ತ ಬಾಲಕ ಇಬ್ಬರು ಕೂಡ ಈಗ ಪೊಲೀಸ್ ರವರ ಅತಿಥಿಯಾಗಿದ್ದಾರೆ. ಬಂಧನಕ್ಕೆ ಒಳಗಾಗುವಷ್ಟರಮಟ್ಟಿಗೆ ಇವರಿಬ್ಬರು ಮಾಡಿದ್ದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಇವರಿಬ್ಬರು ಒಂದು ವರ್ಷದಿಂದ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದರು. ಇವರಿಬ್ಬರ ಈ ಸಂಬಂಧದ ಕುರಿತಂತೆ ಆ ಹುಡುಗನ ಚಿಕ್ಕಪ್ಪನ ಮಗನಾಗಿರುವ ಹತ್ತು ವರ್ಷದ ಹರೀಶನಿಗೆ ಮೊದಲಿಂದಲೂ ಕೂಡ ಅನುಮಾನವಿತ್ತು.

ಫೆಬ್ರವರಿ 9ರಂದು ಎಲ್ಲರೂ ಕೂಡ ಮದುವೆಗೆ ಹೋಗಿದ್ದರು. ಆದರೆ ಹರೀಶ ಮಾತ್ರ ಬೇಗ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ಮೀನಾ ಹಾಗೂ ಆ ಹುಡುಗನನ್ನು ಆಕ್ಷೇಪಾರ್ಹ ದೃಷ್ಟಿಯಲ್ಲಿ ನೋಡಿದ್ದಾನೆ. ಇಷ್ಟಕ್ಕೆ ಆತನನ್ನು ಶಾಲೆಗೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಮುಗಿಸಿದ್ದಾನೆ. ಕೆಲವು ದಿನಗಳ ತನಿಖೆಯ ನಂತರ ಹರೀಶನ ದೇಹ ಶಾಲೆಯ ತೊಟ್ಟಿಯಲ್ಲಿ ಸಿಕ್ಕಿದೆ. ಪ್ರಕರಣವನ್ನು ಬೆನ್ನತ್ತಿ ತನಿಖೆಗೆ ಹೊರಟ ಪೊಲೀಸರಿಗೆ ಇಬ್ಬರ ಬಣ್ಣ ಬಯಲಾಗಿದೆ. ನೀನ ಪೊಲೀಸರ ಅತಿಥಿಯಾಗಿದ್ದು ಹುಡುಗನನ್ನು ಬಾಲಾಪರಾಧಿ ವಿಭಾಗಕ್ಕೆ ನೀಡಲಾಗಿದೆ. ಇಂತಹ ವಿಚಾರಗಳು ನಮ್ಮ ಸಮಾಜವನ್ನು ಎತ್ತ ಕರೆದುಕೊಂಡು ಹೋಗುತ್ತೇವೆ ಎಂಬುದರ ಕುರಿತಂತೆ ಕೈಯೆತ್ತಿ ತೋರಿಸುವಂತೆ ಮಾಡುವುದಂತೂ ಸುಳ್ಳಲ್ಲ.