ಕಿರುತೆರೆಯ ಪ್ರೇಕ್ಷಕರ ಮನಗೆದ್ದಿರುವ ನಟಿ ಶ್ವೇತಾ ಚಂಗಪ್ಪ ನವರ ತಂದೆ-ತಾಯಿಯ ಹೊಸ ಮನೆಯ ಗೃಹಪ್ರವೇಶದ ಸುಂದರ ಕ್ಷಣಗಳು ಹೇಗಿವೆ ಗೊತ್ತೇ??

4,396

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ನಟಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರು ಇಂದು ಚಿತ್ರಗಳಲ್ಲಿ ನಟಿಸಿದ್ದರು ಕೂಡ ಅವರ ನೆನಪೆನ್ನುವುದು ಪ್ರೇಕ್ಷಕರಲ್ಲಿ ಇಂದಿಗೂ ಕೂಡ ಹಚ್ಚಹಸಿರಾಗಿ ಉಳಿದುಕೊಂಡಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವ ನಟಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡ ನಟಿಸಿ ಕರ್ನಾಟಕದ ಮನೆ ಮನೆಗೂ ಗೊತ್ತಿರುವವರು. ಹೌದು ನಾವು ಮಾತನಾಡುತ್ತಿರುವುದು ನಟಿ ಶ್ವೇತಾ ಚಂಗಪ್ಪ ರವರ ಕುರಿತಂತೆ.

ನಟಿ ಶ್ವೇತಾ ಚಂಗಪ್ಪ ರವರು ಕೇವಲ ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲದೆ ಧಾರವಾಹಿಗಳಲ್ಲಿ ಕೂಡ ನಟಿಸಿ ಪ್ರೇಕ್ಷಕರ ಮನಗೆದ್ದಂತಹ ಅದ್ಭುತ ಕಲಾವಿದೆ. ಇನ್ನು ಇವರು ಸೃಜನ್ ಲೋಕೇಶ್ ರವರು ನಡೆಸಿ ಕೊಡುವಂತಹ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರೆ. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕೂಡ ಇಂದಿಗೂ ಹದಿಹರೆಯದ ಯುವತಿಯರ ಕಾಣುತ್ತಾರೆ ನಟಿ ಶ್ವೇತಾ ಚಂಗಪ್ಪ.

ಶ್ವೇತ ಚಂಗಪ್ಪ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರೂಪಣೆಯಲ್ಲಿ ಕೂಡ ಸಿದ್ಧಹಸ್ತರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶ್ವೇತ ಚಂಗಪ್ಪ ಅವರು ಮೂಲತಃ ಕೊಡಗಿನವರು. ಶ್ವೇತ ಚಂಗಪ್ಪ ನವರು ಕೇವಲ ಚಿಕ್ಕ ಪರದೆ ಮೇಲೆ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಸಕ್ರಿಯರಾಗಿದ್ದು ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇತ್ತೀಚಿಗಷ್ಟೇ ಶ್ವೇತ ಚಂಗಪ್ಪ ನವರ ತಂದೆ-ತಾಯಿಯ ಹೊಸ ಮನೆಯ ಗೃಹಪ್ರವೇಶದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಸಖತ್ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಕಾಮೆಂಟ್ ಬಾಕ್ಸ್ ನಲ್ಲಿ ಶುಭಾಶಯಗಳನ್ನು ಕೂಡ ಕೋರಬಹುದಾಗಿದೆ.