ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳು ಮಾಡುವಾಗ ಅಪ್ಪಿ ತಪ್ಪಿ ನೋಡಬೇಡಿ, ಜನ್ಮ ಜನ್ಮದ ಪಾಪ ಸುತ್ತಿಕೊಳ್ಳುತ್ತದೆ, ಯಾವ್ಯಾವು ಗೊತ್ತೇ??

2,491

ನಮಸ್ಕಾರ ಸ್ನೇಹಿತರೇ ನಮ್ಮ ದೇಶ ಎನ್ನುವುದು ಆದಿಕಾಲದಿಂದಲೂ ಕೂಡ ಸನಾತನ ಧರ್ಮವನ್ನು ಪಾಲಿಸಿಕೊಂಡು ಬಂದಂತಹ ದೇಶ. ಹಿಂದೂ ಸಂಸ್ಕೃತಿ ಈ ಮಣ್ಣಿನ ಕಣಕಣದಲ್ಲೂ ಕೂಡ ಇಂದಿಗೂ ಜೀವಂತವಾಗಿದೆ. ನಮ್ಮ ಭಾರತ ದೇಶದಲ್ಲಿ ಹಲವಾರು ಪುರಾಣ ಗ್ರಂಥಗಳು ಕೂಡ ಇವೆ. ಅವುಗಳಲ್ಲಿ ಗರುಡಪುರಾಣ ಕೂಡ ಬಂದು.

ಇಂದು ನಾವು ಹೇಳಲು ಹೊರಟಿರುವ ವಿಚಾರದ ಮುನ್ನ ನಿಮಗೆ ಗರುಡಪುರಾಣದ ಕುರಿತಂತೆ ವಿವರವಾಗಿ ಹೇಳುತ್ತೇವೆ ಬನ್ನಿ. ಕಶ್ಯಪ ಮುನಿಗಳು ಹಾಗೂ ಮಹಾವಿಷ್ಣುವಿನ ವಾಹನವಾಗಿರುವ ಗರುಡ ಶ್ರೀ ಮಹಾವಿಷ್ಣುವಿನ ಬಳಿ ಪ್ರಾಣಿಗಳ ಮರಣದ ನಂತರ ಏನಾಗುತ್ತದೆ ಎಂಬುದರ ಕುರಿತಂತೆ ಕೇಳಿದಾಗ ಮಹಾವಿಷ್ಣು ನೀಡಿದ ವಿವರಣೆಯ ಸಾರವೇ ಗರುಡಪುರಾಣ ಎಂದು ಹೇಳಬಹುದಾಗಿದೆ. ಪಾಪ ಹಾಗೂ ಪುಣ್ಯಗಳ ಕುರಿತಂತೆ 19000 ಕ್ಕೂ ಅಧಿಕ ಶ್ಲೋಕದ ವಿವರಣೆ ಗಳು ಈ ಗ್ರಂಥದಲ್ಲಿ ಸಿಗುತ್ತದೆ.

ಗರುಡ ಪುರಾಣ ಗ್ರಂಥದಲ್ಲಿ ಹಲವಾರು ವಿಚಾರಗಳ ಕುರಿತಂತೆ ಉಲ್ಲೇಖವಿದೆ. ಅವುಗಳಲ್ಲಿ ಜೀವಿಯ ಮರಣದ ನಂತರ ಪುನರ್ಜನ್ಮದ ಹಾಗೂ ಹಲವಾರು ವಿಚಾರಗಳ ಕುರಿತಂತೆ ಪ್ರಮುಖವಾಗಿ ವಿವರಣೆಗಳು ಸಿಗುತ್ತವೆ. ಇಂದು ನಾವು ಮಾತನಾಡಲು ಹೊರಟಿರುವುದು ಬೇರೆಯದೇ ವಿಚಾರದ ಕುರಿತಂತೆ. ಅದೇನೆಂದರೆ ಮಹಿಳೆಯರು ಈ ಎರಡು ಕೆಲಸಗಳನ್ನು ಮಾಡುವಾಗ ಖಂಡಿತವಾಗಿ ಯಾರೂ ಕೂಡ ನೋಡಲೇಬಾರದು. ನೋಡಿದರೆ ನೀವು ಉಳಿಸಿಕೊಳ್ಳಲು ಕೂಡ ಸಾಧ್ಯವಾಗದಂತಹ ಶಿಕ್ಷೆಯನ್ನು ವುದು ಕಟ್ಟಿಟ್ಟಬುತ್ತಿ. ಹಾಗಿದ್ದರೂ ಅವುಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೆಯದಾಗಿ ಮಹಿಳೆಯ ವಸ್ತ್ರ ವಿಲ್ಲದೆ ಸ್ನಾನ ಮಾಡುವಾಗ ಪುರುಷನ ನೋಡಲೇಬಾರದು. ಒಂದು ವೇಳೆ ನೋಡಿದರೆ ಆತನ ಜೀವನಪೂರ್ತಿ ಪಡೆದಂತಹ ಪುಣ್ಯಕರ್ಮಗಳೆಲ್ಲ ನಶಿಸಿಹೋಗಿ ಆತನಿಗೆ ನರಕದಲ್ಲಿ ಎಣಿಸಲಾಗದಂತಹ ಶಿಕ್ಷೆ ದೊರೆಯುತ್ತದೆ. ಇನ್ನು ಎರಡನೇಯದಾಗಿ ಗೊಬ್ಬ ತಾಯಿ ಮಗುವಿಗೆ ಹಾಲುಣಿಸಿ ಬೇಕಾದರೆ ಕೆಟ್ಟ ದೃಷ್ಟಿಯಿಂದ ಪುರುಷ ಆಕೆಯ ಸ್ಥನವನ್ನು ನೋಡಬಾರದು. ಒಂದು ವೇಳೆ ಯಾವುದೇ ಪುರುಷ ಈ ಕೆಲಸ ಮಾಡಿದರೆ ಆತನಿಗೆ ನರಕದಲ್ಲಿ ಮಹಾ ಶಿಕ್ಷೆ ದೊರೆಯಲಿದೆ. ಗರುಡ ಪುರಾಣದ ಪ್ರಕಾರ ಈ ಎರಡು ತಪ್ಪುಗಳನ್ನು ಪುರುಷ ಮಾಡಲೇಬಾರದು ಎಂಬುದಾಗಿ ಉಲ್ಲೇಖವಾಗಿದೆ.