ನಿಮ್ಮ ಸಂಗತಿ ಅಥವಾ ಲವರ್ ಕೇವಲ ದೈಹಿಕ ಆಕರ್ಷಣೆಗಾಗಿ ನಿಮ್ಮೊಂದಿಗೆ ಪ್ರೀತಿಯಲ್ಲಿ ಇದ್ದಾರೆಯೇ ಎಂದು ತಿಳಿದು ಕೊಳ್ಳುವುದು ಹೇಗೆ ಗೊತ್ತೇ??

5,127

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರೀತಿಯನ್ನು ಒಂದು ಮಹತ್ವವಾದ ವಿಚಾರವಾಗಿರುತ್ತದೆ. ಪ್ರೀತಿ ಇಲ್ಲದ ಮನುಷ್ಯನ ಜೀವನ ನೀರಸವಾಗಿ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕೂಡ ಪ್ರೀತಿ ಇರಲೇಬೇಕಾಗುತ್ತದೆ. ಪ್ರೀತಿ ಇದ್ದಾಗ ಮನುಷ್ಯ ಪ್ರತಿಯೊಂದು ಸಮಯ ಕೂಡ ತನ್ನ ಸಂಗಾತಿಯೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ಈಗಾಗಲೆ ಹಲವಾರು ವಿಚಾರಗಳಿಂದ ನೀವು ಪ್ರೀತಿಗೆ ಯಾವುದೇ ವಯಸ್ಸಿನ ಅಡ್ಡಿ ಆತಂಕಗಳಿಲ್ಲ ಎಂಬುದನ್ನು ತಿಳಿದಿದ್ದೀರಿ. ಪ್ರೀತಿಯ ಸಂದರ್ಭದಲ್ಲಿ ತಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆ ಯಾವುದೂ ಕೂಡ ಅವರಿಗೆ ಹಿಡಿಸುವುದಿಲ್ಲ.

ಕೆಲವರಿಗೆ ಪ್ರೀತಿಯೆನ್ನುವುದು ನಿಜಕ್ಕೂ ಕೂಡ ಆಗಿರುತ್ತದೆ. ತಮ್ಮ ಸಂಗಾತಿಯ ಕುರಿತಂತೆ ಮನಸ್ಸಿನಲ್ಲಿ ನಿಷ್ಕಲ್ಮಶ ಪ್ರೀತಿಯನ್ನು ಹೊಂದಿರುತ್ತಾರೆ. ಇನ್ನು ಕೆಲವರು ಶಾರೀರಿಕ ಆಕರ್ಷಣೆಗಾಗಿ ಪ್ರೀತಿಯನ್ನು ನೆವವನ್ನು ಹೇಳುತ್ತಾರೆ. ಇಂದಿನ ವಿಚಾರದಲ್ಲಿ ನಾವು ಒಂದು ವೇಳೆ ನಿಮ್ಮ ಸಂಗಾತಿ ಕೇವಲ ಶಾರೀರಿಕ ಆಕರ್ಷಣೆಗಾಗಿ ಪ್ರೀತಿ ಅನ್ನುವ ನಾಟಕವಾಡುತ್ತಿದ್ದಾರೆ ಹೇಗೆ ತಿಳಿದುಕೊಳ್ಳುವುದು ಎನ್ನುವುದರ ಕುರಿತಂತೆ ಹೇಳಲು ಹೊರಟಿದ್ದೇವೆ. ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಓದಿ.

ಒಂದು ವೇಳೆ ಸಂಗಾತಿ ನಿಮ್ಮ ಜೊತೆಗೆ ಮಾತನಾಡದೆ ಕೇವಲ ನಿಮ್ಮನೆ ದಿಟ್ಟಿಸಿ ನೋಡುತ್ತಿದ್ದಾರೆ ಅಲ್ಲಿ ನಿಜಕ್ಕೂ ಕೂಡ ಪವಿತ್ರವಾದ ಪ್ರೀತಿ ಅನ್ನುವುದಿಲ್ಲ ಕೇವಲ ಶಾರೀರಿಕ ಆಕರ್ಷಣೆ ಮಾತ್ರ ಎನ್ನುವುದನ್ನು ತಿಳಿಯಬಹುದಾಗಿದೆ. ಒಂದು ವೇಳೆ ನಿಮ್ಮ ಮೇಲೆ ಪ್ರೀತಿ ಇದ್ದರೆ ಒಂದು ಕ್ಷಣವೂ ಬಿಡದೇ ನಿಮ್ಮೊಂದಿಗೆ ಮಾತನಾಡುತ್ತಲೇ ಇರುತ್ತಾರೆ ಹಾಗೂ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಿ ಈ ವಿಚಾರಗಳನ್ನು ಪ್ರೀತಿ ಸಂಬಂಧದಲ್ಲಿ ಗಮನಿಸಬೇಕಾಗುತ್ತದೆ.

ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಸಂಗಾತಿಗಳಿಬ್ಬರು ಕೂಡ ಎದುರಾದಾಗ ಅಲ್ಲಿ ಆ ಸಂದರ್ಭದಲ್ಲಿ ಪ್ರೇಮಕ್ಕಿಂತ ಮಿಗಿಲಾಗಿ ವಿಚಿತ್ರವಾದ ಸಂದರ್ಭ ಎನ್ನುವುದು ಸೃಷ್ಟಿಯಾಗುತ್ತದೆ. ಆ ಸಂದರ್ಭದಲ್ಲಿ ದೈಹಿಕ ಸಂಬಂಧವನ್ನು ಹೊಂದುವಂತಹ ಆಸಕ್ತಿ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ ಪ್ರೀತಿಗಿಂತ ಹೆಚ್ಚಾಗಿ ದೈಹಿಕ ಆಕರ್ಷಣೆ ಎನ್ನುವುದೇ ಆ ಸಂಗಾತಿಗಳಿಬ್ಬರಲ್ಲಿ ಹೆಚ್ಚಾಗಿದೆ ಎನ್ನುವುದಾಗಿ.

ಇನ್ನೊಂದು ಅಂಶವೆಂದರೆ ಒಂದುವೇಳೆ ನಿಮ್ಮ ಸಂಗಾತಿ ನಿಮ್ಮನ್ನು ಪ್ರತಿಕ್ಷಣವೂ ಕೂಡ ಡಿಪಿಸಿ ನೋಡುತ್ತಲೇ ಇದ್ದಾರೆ ನೀವು ಕೂಡ ಆ ಸಂದರ್ಭದಲ್ಲಿ ಅವರನ್ನು ನೋಡುವುದರಿಂದ ದೈಹಿಕ ಆಕರ್ಷಣೆ ಎನ್ನುವುದು ಹೆಚ್ಚಾಗುತ್ತದೆ. ಈ ಅನುಭವ ನಿಮಗೂ ಕೂಡ ಆಗುತ್ತದೆ. ಆ ಸಂದರ್ಭದಲ್ಲಿ ನೀವು ಒಂದು ಕೊಳ್ಳಬೇಕಾಗುತ್ತದೆ ಇದು ಸಾಮಾನ್ಯ ಪ್ರೀತಿಗಿಂತ ಹೆಚ್ಚಾಗಿ ದೈಹಿಕ ಆಕರ್ಷಣೆಯ ಪ್ರೀತಿ ಎಂಬುದಾಗಿ.

ಇನ್ನು ಇದನ್ನು ಕಂಡು ಹಿಡಿಯುವ ಇನ್ನೊಂದು ಸುಲಭವಾದ ಅಂಶವೆಂದರೆ ನಿಮ್ಮ ಸಂಗಾತಿ ನಿಮ್ಮೊಂದಿಗೆ ಇರುವಾಗ ಹಾವಭಾವ ಹಾಗೂ ಬಾಡಿಲಾಂಗ್ವೇಜ್ ಎನ್ನುವುದು ಕ್ಷಣಗಳಿಗೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಒಂದು ವೇಳೆ ನಿಮ್ಮ ಮೇಲೆ ಪ್ರೀತಿ ಇದು ಮನಸ್ಸು ಸರಿಯಾಗಿದ್ದರೆ ನಾರ್ಮಲ್ ಆಗಿ ವರ್ತಿಸುತ್ತಾರೆ. ದೈಹಿಕ ಆಕರ್ಷಣೆ ಇದ್ದಾಗ ಮಾತ್ರ ಈ ರೀತಿ ವಿಚಿತ್ರವಾಗಿ ವರ್ತಿಸುವುದನ್ನು ಮಾಡುತ್ತಾರೆ. ಇವೆಲ್ಲ ಅಂಶಗಳಿಂದಾಗಿ ನಿಮ್ಮ ಸಂಗಾತಿ ಕೇವಲ ದೈಹಿಕ ಆಕರ್ಷಣೆಗಾಗಿ ನಿಮ್ಮ ಜೊತೆ ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.