ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕುರಿತಂತೆ ಕ್ರೇಜಿಸ್ಟಾರ್ ಅವರಿಗೆ ಇಷ್ಟ ಆಗೋದು ಏನು ಗೊತ್ತಾ?? ಅಷ್ಟಕ್ಕೂ ರವಿ ಮಾಮ ಹೇಳಿದ್ದೇನು ಗೊತ್ತೇ??

101

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹಲವಾರು ಕನ್ನಡ ಚಿತ್ರಗಳು ಕೇವಲ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಪರಭಾಷೆಯ ಪ್ರೇಕ್ಷಕರನ್ನು ಕೂಡ ತಮ್ಮ ಕಂಟೆಂಟ್ ಮೂಲಕ ಸೆಳೆಯುತ್ತಿದ್ದಾರೆ. ಅದರಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದಂತಹ ಲವ್ ಮಾಕ್ಟೇಲ್ ಚಿತ್ರ ಕೂಡ ಹೌದು. ಹೌದು ಡಾರ್ಲಿಂಗ್ ಕೃಷ್ಣ ಹಾಗೂ ವಿಧಾನ ನಾಗರಾಜ್ ದಂಪತಿಗಳು ಒಟ್ಟಾಗಿ ಸೇರಿಕೊಂಡು ಮಾಡಿರುವಂತಹ ಈ ಸಿನಿಮಾ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ದೊಡ್ಡಮಟ್ಟದ ಸದ್ದು ಮಾಡಿತ್ತು. ಈಗ ಅದರ ಎರಡನೇ ಅವತರಣಿಕೆ ಕೂಡ ಇದೇ ಶುಕ್ರವಾರದಂದು ಬಿಡುಗಡೆಯಾಗಲು ಸಜ್ಜಾಗಿದೆ.

ಇನ್ನು ಈ ಬಾರಿಯ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಇಬ್ಬರು ದಂಪತಿಗಳು ಮುಖ್ಯ ಅತಿಥಿಯನ್ನಾಗಿ ಕರೆದಿದ್ದಾರೆ. ಈ ಸಂದರ್ಭದಲ್ಲಿ ಮೊದಲ ಅವತರಣಿಕೆಯಲ್ಲಿ ಡಾರ್ಲಿಂಗ್ ಕೃಷ್ಣ ರವರಿಗೆ ಗಡ್ಡ ಇರಲಿಲ್ಲ ಈಗ ಎರಡನೇ ಅವತರಣಿಕೆಯಲ್ಲಿ ಗಡ್ಡ ಬಂದಿದೆ ಹಾಗೂ ಮೆಚುರಿಟಿ ಕೂಡ ಬಂದಿದೆ ಎಂಬುದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. ಲವ್ ಮಾಕ್ಟೇಲ್ 2 ಚಿತ್ರ ಈಗಾಗಲೇ ಹಾಡು ಟೀಸರ್ ಹಾಗೂ ಟ್ರೈಲರ್ ಗಳಿಂದ ದೊಡ್ಡಮಟ್ಟದಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇದೇ ಸಂದರ್ಭದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿಗಳ ಕುರಿತಂತೆ ಇಷ್ಟವಾಗಿರುವ ಅಂಶವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ರವರು ಇದೇ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಡಾರ್ಲಿಂಗ್ ಪ್ರಶ್ನೆ ಹಾಗೂ ಮಿಲನ ನಾಗರಾಜ್ ಇಬ್ಬರೂ ಸೇರಿಕೊಂಡು ಈ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ, ಹಾಗೂ ಚಿತ್ರ ಗೆಲ್ಲುತ್ತದೆ ಎಂಬುದಾಗಿ ನಂಬಿಕೆ ಇಟ್ಟುಕೊಂಡಿದ್ದಾರೆ. ಇವರಿಬ್ಬರ ಎಕ್ಸೈಟ್ಮೆಂಟ್ ನನಗೆ ತುಂಬಾ ಇಷ್ಟ ಆಗುತ್ತದೆ ಎಂಬುದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ದಂಪತಿಗಳ ಕುರಿತಂತೆ ಹೊಗಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.