ಸುಂದರ ಹೆಂಡತಿ ಇದ್ದರೂ ಕೂಡ ನಾದಿನಿಯನ್ನು ಓದಿಸುತ್ತೇನೆ ಎಂದು ಮನೆಗೆ ಕರೆತಂದ ಪತಿ ಮಹರಾಯ ಮಾಡಿದ್ದೇನು ಗೊತ್ತೇ?? ಕೊನೆಗೆ ಕುಟುಂಬ ಏನು ಮಾಡಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಬಂದ ಮೇಲಿಂದ ಕೆಲವೊಮ್ಮೆ ಮರಣದ ಸುದ್ದಿಗಳನ್ನು ಕೇಳಿ ನಮಗೆ ದುಃಖವಾಗುತ್ತದೆ. ಇನ್ನು ಈ ಮಹಾಮಾರಿ ಬಂದ ನಂತರ ಲಾಕ್ ಡೌನ್ ಕಾರಣದಿಂದಾಗಿ ಹಲವಾರು ವಿಚಿತ್ರವಾದ ಸುದ್ದಿಗಳನ್ನು ಕೇಳಿ ಕೂಡ ನಮಗೆ ನಗುವುದೋ ಅಳುವುದೋ ಎನ್ನುವ ಗೊಂದಲಕ್ಕೆ ಉಂಟಾಗುವಂತಹ ಸನ್ನಿವೇಶಗಳು ಕೂಡ ಈಗಾಗಲೇ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿದ್ದೇವೆ.
ಅದರಲ್ಲಿ ಇಂದು ನಾವು ಹೇಳಹೊರಟಿರುವ ವಿಚಾರ ಕೂಡ ಹೌದು. ಹೌದು ಈ ವಿಚಾರವನ್ನು ಕೇಳಿದರೆ ಆ ವ್ಯಕ್ತಿಯ ಮೇಲೆ ಕೋಪ ಕೂಡ ಬರುತ್ತದೆ ಎಲ್ಲರಿಗಿಂತ ಹೆಚ್ಚಾಗಿ ಇದು ನಮ್ಮ ಕರ್ನಾಟಕದಲ್ಲಿ ನಡೆದಿರುವುದಕ್ಕೆ ಕೆಲವೊಮ್ಮೆ ನಗು ಕೂಡ ಬರುತ್ತದೆ. ಈ ಘಟನೆಯಲ್ಲಿ ಈ ಮಹಾ ಪುರುಷ ಹೋಟೆಲ್ ಮಾಲೀಕನಾಗಿರುತ್ತಾನೆ. ಮದುವೆಯಾದ ಮೇಲೆ ತನ್ನ ಹೆಂಡತಿಯ ತಂಗಿಯನ್ನು ಕೂಡ ತನ್ನ ಮನೆಯಲ್ಲೇ ಇಟ್ಟುಕೊಂಡು ಆಕೆಯನ್ನು ಓದಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಆದರೆ ಈ ನಡುವೆ ಒತ್ತಾಯ ಪೂರ್ವಕವಾಗಿ ಹೆಂಡತಿಯ ತಂಗಿಯ ಜೊತೆಗೆ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿದ್ದಾನೆ. ಇದರಲ್ಲಿಯೇ ಗೊತ್ತಾಗುತ್ತದೆ ಗೆಳೆಯರೇ ಹಿಂದಿನ ಕಾಲದಲ್ಲಿ ಸಂಬಂಧಗಳಿಗೆ ಅರ್ಥಪೂರ್ಣವಾದ ಬೆಲೆ ಇಲ್ಲ ಎಂಬುದಾಗಿ.

ಹೌದು ಗೆಳೆಯರೆ ಆ ಹುಡುಗಿ ಹೊಟ್ಟೆಯಲ್ಲಿ ಏನೋ ಸಮಸ್ಯೆ ಇದೆ ಎಂಬುದಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಇದರಿಂದಾಗಿ ಹೌಹಾರಿದ ಆಕೆಯ ಹೆತ್ತವರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಎಂಟು ತಿಂಗಳಿಗೆ ಅಂದರೆ ಅವಧಿಗೂ ಮುನ್ನವೇ ಆಕೆ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ. ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಚೆನ್ನಾಗಿದ್ದ ಮಗು ಕೂಡ ಇಹಲೋಕ ತ್ಯಜಿಸುತ್ತದೆ. ಹೀಗಾಗಿ ಪೋಷಕರು ಆಕೆಯನ್ನು ಕರೆದುಕೊಂಡು ಓಡಿಹೋಗುತ್ತಾರೆ. ಇದರ ಕುರಿತಂತೆ ಪೊಲೀಸರಿಗೆ ಹೇಗೆ ತಿಳಿದುಬರುತ್ತದೆ ಹಾಗೂ ಇದರ ಆಧಾರದಿಂದ ಆಗಿ ಆ ಮಹಾ ಪುರುಷನನ್ನು ಈಗ ಬಂಧಿಸಿದ್ದಾರೆ. ಹೆಂಡತಿ ಇದ್ದರೂ ಕೂಡ ಆಕೆಯ ಅಪ್ರಾಪ್ತ ತಂಗಿಯ ಮೇಲೆ ಇಂತಹ ಕೆಲಸವನ್ನು ಎಸಗಿರುವ ಈತನಿಗೆ ಏನಾಗಬೇಕು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮೂಲಕ ತಿಳಿಸಿ.