ಪ್ರಪಂಚದಲ್ಲಿ ಯಾರು ಮಾಡುವೆ ಮಾಡಿಕೊಳ್ಳದ ರೀತಿ ಮದುವೆಯಾದ ಜೋಡಿ. ಏನಿದರ ವಿಶೇಷತೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ನೀವು ಕಳೆದ ಎರಡು ವರ್ಷಗಳಿಂದ ಹಲವಾರು ಚಿತ್ರ ವಿಚಿತ್ರವಾದ ಸುದ್ದಿಗಳನ್ನು ಕೇಳಿರಬಹುದು ಆದರೆ ಇಂದು ನಾವು ಹೇಳುತ್ತಿರುವ ಸುದ್ದಿಯನ್ನು ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ವಿಷಯಾನೇ ಹಾಗಿದೆ. ಮದುವೆ ಎನ್ನುವುದು ಒಂದು ಮಹತ್ವವಾದ ಘಟ್ಟವಾಗಿದ್ದು ಇದನ್ನು ಜೋಡಿಗಳು ಇಬ್ಬರೂ ಕೂಡ ಸಾಕಷ್ಟು ವಿಶೇಷವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಇಷ್ಟಪಡುತ್ತಾರೆ. ಕೆಲವರು ಮದುವೆಯನ್ನು ಮನೆಯಲ್ಲಿಯೇ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಳ್ಳುತ್ತಾರೆ.
ಇನ್ನು ಕೆಲವರು ಮದುವೆ ಹಾಲ್ ಗಳಲ್ಲಿ ಅದ್ದೂರಿಯಾಗಿ ನೆಂಟರಿಷ್ಟರ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಾರೆ. ಆದರೆ ಇಂದು ನಾವು ಹೇಳಹೊರಟಿರುವ ಮದುವೆಯ ತಯಾರಿ ಕುರಿತಂತೆ ಖಂಡಿತವಾಗಿ ನೀವು ಕೂಡ ತಬ್ಬಿಬ್ಬಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಬಂಗಾಳ ಮೂಲದ ಯುವಕ ಯುವತಿ ಜೋಡಿ ಮದುವೆ ಆಗಲು ಹೊರಟಿರುವ ವಿಧಾನವೇ ಸ್ಪೆಷಲ್ ಎಂದು ಹೇಳಬಹುದು. ಇಂತಹ ಮದುವೆ ಹಿಂದೆಲ್ಲೂ ನಡೆದಿಲ್ಲ ಮುಂದೆ ನಡೆಯೋ ಸಾಧ್ಯತೆ ಕೂಡ ಇಲ್ಲ ಎಂದು ಹೇಳಬಹುದು. ಹಾಗಿದ್ದರೆ ಈ ಮದುವೆಯಲ್ಲಿ ಅಂತಹ ವಿಶೇಷತೆ ಏನು ಇದೆ ಎಂದು ನೀವು ಕೇಳಬಹುದು. ಹೌದು ಗೆಳೆಯರೇ ಈ ಮದುವೆ ತುಂಬಾನೇ ವಿಶೇಷತೆಗಳಿಂದ ಕೂಡಿದೆ ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಅದೇನೆಂದರೆ ಬಂಗಾಳದಲ್ಲಿ ಈಗಾಗಲೇ ಮಹಾಮಾರಿ ಇರುವ ಕಾರಣದಿಂದಾಗಿ ಮದುವೆಯಲ್ಲಿ 200ಕ್ಕಿಂತ ಹೆಚ್ಚು ಜನರು ಭಾಗವಹಿಸಬಾರದು ಎಂಬ ಕಾನೂನನ್ನು ಜಾರಿಗೆ ತರಲಾಗಿದೆ. ಆದರೆ ಈ ಜೋಡಿಯ ಮದುವೆಗೆ 450ಕ್ಕೂ ಅಧಿಕ ಜನರನ್ನು ಕರೆಯುವ ಇರಾದೆಯನ್ನು ಇವರು ಇಟ್ಟುಕೊಂಡಿದ್ದಾರೆ. ಹೀಗಾಗಿ ನಿಯಮಕ್ಕೂ ದಕ್ಕೆ ಬಾರದಂತೆ ಅವರ ಮದುವೆಯೂ ಕೂಡ ಸಾಕಷ್ಟು ಚೆನ್ನಾಗಿ ನಡೆಯುವಂತೆ ಒಂದು ಪ್ಲಾನನ್ನು ರೂಪಿಸಿಕೊಂಡಿದ್ದಾರೆ. ಅದೇನೆಂದರೆ ಗೂಗಲ್ ಮೂಲಕ ನಾನು ಜನರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಈ ಮೂಲಕ ತಮ್ಮ ಚಿಕ್ಕ ಪರದೆಯಮೇಲೆ ಯುವಜೋಡಿಯ ಮದುವೆಯನ್ನು ಅವರು ನೋಡಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಊಟವನ್ನು ಅವರ ಮನೆಗೆ ಜೋಮೇಟೋ ಮೂಲಕ ಕಳುಹಿಸಿ ಕೊಡುವುದನ್ನು ಕೂಡ ನಿಶ್ಚಯಿಸಲಾಗಿದೆ. ನೋಡಿದ್ರಲ್ಲ ಗೆಳೆಯರೇ ಇಂತಹ ಮದುವೆಯನ್ನು ಯಾರು ಕೂಡ ಉಳಿಸಿಕೊಳ್ಳಲು ಸಾಧ್ಯವಿಲ್ಲ.