ಹೈ ಸ್ಕೂಲ್ ಮಕ್ಕಳ ಜೊತೆ ಮಸ್ತ್ ಡಾನ್ಸ್ ಮಾಡಿ ಟೀಚರ್. ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗಾ ಡಾನ್ಸ್ ಮಾಡೋದು?? ಹೇಗಿದೆ ವಿಡಿಯೋ ಗೊತ್ತೇ??

55,149

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯೆ ಕಲಿಸಿಕೊಡುವ ಗುರುಗಳ ಕುರಿತಂತೆ ಸಾಕಷ್ಟು ಭಯ ಹಾಗೂ ಭಕ್ತಿಗಳು ವಿದ್ಯಾರ್ಥಿಗಳಲ್ಲಿ ಇದ್ದವು. ನಮಗೆ ಪಾಠ ಹೇಳಿಕೊಡುವ ಶಿಕ್ಷಕರನ್ನು ನಾವು ದೂರದಿಂದ ನೋಡಿ ಓಡಿಹೋಗುತ್ತಿದ್ದ ಸಂದರ್ಭಗಳು ಕೂಡ ಇದ್ದವು. ಅಷ್ಟರಮಟ್ಟಿಗೆ ನಾವು ನಮ್ಮ ಶಿಕ್ಷಕರಿಗೆ ಗೌರವಗಳನ್ನು ಹಾಗೂ ಭಯ-ಭಕ್ತಿಯನ್ನು ತೋರಿಸುತ್ತಿದ್ದೆವು. ಆದರೆ ಇಂದಿನ ಜನಾಂಗದ ಯುವಪೀಳಿಗೆ ಗಳು ಪಾಠ ಹೇಳಿಕೊಡುವ ಶಿಕ್ಷಕರನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ.

ಅದಕ್ಕೆ ಕೆಲವೊಂದು ಕಾನೂನು ನಿಯಮಗಳು ಕೂಡ ಪೂರಕವಾಗಿದೆ. ಹೀಗಾಗಿ ಶಿಕ್ಷಕರು ಕೂಡ ವಿದ್ಯಾರ್ಥಿಗಳೊಂದಿಗೆ ಸ್ನೇಹಿತರಂತೆ ವರ್ತಿಸುತ್ತಾರೆ. ಇದು ಅವರ ನಡುವಿನ ಅಂತರವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಇಂದಿನ ಕಾಲದಲ್ಲಿ ನೀವು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ತೀರಾ ಕ್ಲೋಸ್ ಆಗಿ ವರ್ತಿಸುತ್ತಿರುವುದನ್ನು ನೀವು ನೋಡಬಹುದಾಗಿದೆ. ಕೆಲವೊಮ್ಮೆ ಇದು ಒಳ್ಳೆಯ ಬೆಳವಣಿಗೆ ಅಂತ ಅನಿಸಿದರೂ ಕೂಡ ಮುಂದಿನ ದಿನಗಳಲ್ಲಿ ಇದು ಕೆಟ್ಟ ಪರಿಣಾಮವನ್ನು ಬೀರಬಹುದು ಎಂಬ ಚರ್ಚೆಯ ವಿಷಯವಾಗಿದೆ.

ಇದರ ಕುರಿತಂತೆ ನೀವು ಕೂಡ ಖಂಡಿತವಾಗಿಯೂ ನಮ್ಮೊಂದಿಗೆ ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಲೇಖನಿಯ ವಿಚಾರದ ಕುರಿತಂತೆ ಹೇಳುವುದಾದರೆ ನಿಮಗೆಲ್ಲರಿಗೂ ಶಾಲೆಯಲ್ಲಿ ಹಲವಾರು ಫಂಕ್ಷನ್ ಗಳು ನಡೆಯುವುದು ಗೊತ್ತಿದೆ. ಈ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳು ನೃತ್ಯ ಕಾರ್ಯಕ್ರಮಗಳು ನಡೆಯುವುದು ನಿಮಗೂ ಕೂಡ ಗೊತ್ತಿರುತ್ತದೆ. ಇದೇ ಸಂದರ್ಭದಲ್ಲಿ ಮೇಡಂ ಜೊತೆಗೆ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗಿದ್ದು ಯಾವುದೇ ಶಿಕ್ಷಕ ವಿದ್ಯಾರ್ಥಿ ಭೇದಭಾವವಿಲ್ಲದೆ ನೃತ್ಯವನ್ನು ಮಾಡಿದ್ದಾರೆ. ನೀವು ಕೂಡ ಈ ವಿಡಿಯೋಗಳನ್ನು ನೋಡಬಹುದಾಗಿದೆ.